ಅಂತರರಾಷ್ಟ್ರೀಯ

ಅದ್ದೂರಿಯಾಗಿ ಹೊಸ ವರ್ಷ 2025ವನ್ನು ಸ್ವಾಗತಿಸಿದ ನ್ಯೂಜಿಲೆಂಡ್‌

ಆಕ್ಲೆಂಡ್ 31: ನಮ್ಮ ದೇಶದಲ್ಲಿ 2024 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಹೊಸ ವರ್ಷಾಚರಣೆಗೆ ದೇಶದ ಜನತೆ ಸಜ್ಜಾಗಿ ನಿಂತಿದೆ. ಅತ್ತ ನ್ಯೂಜಿಲೆಂಡ್ ಜನತೆ ಹೊಸ ವರ್ಷ…

ದಕ್ಷಿಣ ಕೊರಿಯಾದ ವಿಮಾನ ನಿಲ್ದಾಣದಲ್ಲಿ ಬೆಂಕಿಗಾಹುತಿಯಾದ ವಿಮಾನ: 151 ಜನರ ಸಾವು

ಸಿಯೋಲ್ 29: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 181 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್‌ವೇಯಿಂದ ಪಲ್ಟಿಯಾದ ನಂತರ ಬೆಂಕಿ…

ಭಾರತದ ವಾಹನ ಲೋಕದಲ್ಲಿ ಕ್ರಾಂತಿಗೆ ಕಾರಣರಾದ ಜಪಾನ್‌ನ ಒಸಾಮು ಸುಜುಕಿ ನಿಧನ

ಟೊಕಿಯೊ 27: ಮಾರುತಿ–ಸುಜುಕಿ ಮೂಲಕ ಭಾರತದ ವಾಹನ ಲೋಕದಲ್ಲಿ ಕ್ರಾಂತಿಗೆ ಕಾರಣರಾದ ಜಪಾನ್‌ನ ಒಸಾಮು ಸುಜುಕಿ ಅವರು ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಜಪಾನ್‌ನ ಸುಜುಕಿ…

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: ದಾಳಿಯಲ್ಲಿ 46 ಜನರ ಸಾವು

ಕಾಬೂಲ್ 25: ಪೂರ್ವ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 46 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು…

ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಮನವಿ

ಢಾಕಾ 23: ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸುವಂತೆ ಕೋರಿ ಭಾರತಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ…

ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಬಾಂಬ್ ಸ್ಫೋಟದಲ್ಲಿ ಸಾವು

ಮಾಸ್ಕೋ 17: ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಅವರು ಇಂದು ಬೆಳಿಗ್ಗೆ ವಸತಿ ಅಪಾರ್ಟ್ಮೆಂಟ್ ಬ್ಲಾಕ್…

ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಭಾರತಕ್ಕೆ ಭೇಟಿ: ಪ್ರಧಾನಿ ಮೋದಿಯೊಂದಿಗೆ ಮಾತುಕತೆ

ನವದೆಹಲಿ 16: ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಮಾತುಕತೆ ನಡೆಸಿದರು. ರಕ್ಷಣೆ…

ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಅವರ ಅನುಯಾಯಿಗಳ ಮೇಲೆ ಎಫ್ಐಆರ್

ಬಾಂಗ್ಲಾದೇಶ 09: ಚಿತ್ತಗಾಂಗ್‌ನ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಅವರ ಅನುಯಾಯಿಗಳ ನಡುವಿನ ಘರ್ಷಣೆಯ ಪ್ರಕರಣದಲ್ಲಿ ಭಾನುವಾರ…

ಸಿರಿಯಾದಲ್ಲಿರುವ ಐಸಿಸ್‌ ಉಗ್ರರ ನೆಲೆಗಳ ಮೇಲೆ ಅಮೆರಿಕ ದಾಳಿ

ಡಮಾಸ್ಕಸ್ 09:‌ ಸಿರಿಯಾ ರಾಜಧಾನಿ ಡಮಾಸ್ಕಸ್‌ ಬಂಡುಕೋರರ ತೆಕ್ಕೆಗೆ ಬೀಳುತ್ತಿದ್ದಂತೆಯೇ ಅಧ್ಯಕ್ಷ ಬಶರ್‌ ಅಸಾದ್‌ ದೇಶ ಬಿಟ್ಟು ರಷ್ಯಾಕ್ಕೆ ಪರಾರಿಯಾದ ಬೆನ್ನಲ್ಲೇ ಅಮೆರಿಕ…

ಬಾಂಗ್ಲಾ ಇಸ್ಕಾನ್‌ ದೇಗುಲಕ್ಕೆ ದುಷ್ಕರ್ಮಿಗಳಿಂದ ಬೆಂಕಿ

ಕೋಲ್ಕತ್ತ 07: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಇಸ್ಕಾನ್‌ ಕೇಂದ್ರಕ್ಕೆ ಶನಿವಾರ ಮುಂಜಾನೆ ಬೆಂಕಿ ಇಡಲಾಗಿದೆ ಎಂದು ಇಸ್ಕಾನ್‌ ಆರೋಪಿಸಿದೆ. ಕೋಲ್ಕತ್ತದ ಇಸ್ಕಾನ್‌ನ…

ಸಿರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ:ಭಾರತೀಯ ನಾಗರೀಕರು ಈ ತಕ್ಷಣವೇ ಹೊರಟುಬರಲು ಸೂಚಿ

ನವದೆಹಲಿ 07: ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಸ್ಲಾಮಿಕ್ ಬಂಡುಕೋರರು ಹಾಗೂ ಸಿರಿಯಾ ಸರ್ಕಾರದ ವಿರುದ್ಧದ ಅಂತರ್ಯುದ್ಧ ತಾರಕಕ್ಕೇರಿದ್ದು ಇದೀಗ ಸಿರಿಯಾದಲ್ಲಿ ಆತಂಕದ…

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ: ನಾಲ್ವರ ಹತ್ಯೆ

ಇಸ್ಲಾಮಾಬಾದ್‌ 27: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿಗರು ನಡೆಸುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕಲು ಸರ್ಕಾರ ಮತ್ತು ಸೇನೆ ನಡೆಸಿದ ಪ್ರತಿದಾಳಿಯಲ್ಲಿ ನೂರಾರು ಮಂದಿ…

ಸುದ್ದಿ ಓದಿ