ಸರಕಾರಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ವಾರ್ತಾ ಇಲಾಖೆ ಪಾತ್ರ ಪ್ರಮುಖವಾಗಿದೆ: ಅಂಚಟಗೇರಿ
ಧಾರವಾಡ.18: ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನಜಾಗೃತಿ ಮೂಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಾರ್ತಾ ಇಲಾಖೆಗಳು ...
October 18, 02:06 PM   |   By Admin
ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಗೆ ಶಾಸಕ ಅಮೃತ ದೇಸಾಯಿ ಅವರಿಂದ ಪಂಪ್‌ಸೆಟ್ ವಿತರಣೆ
ಧಾರವಾಡ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದ...
October 17, 06:21 PM   |   By Admin
ಶ್ರೀ ಅರವಿಂದರ ಜೀವನವೇ ಯೋಗ ಆತ್ಮತತ್ವದ ಸಾಕ್ಷಾತ್ಕಾರ :; ಡಾ. ಕಾಪಸೆ
ಧಾರವಾಡ, ಅ.16:ವಿಶ್ವದ ಸತ್ಯತೆಒಂದೇ. ಅದು ದಿವ್ಯತೆಎಂಬುದೇ ಶ್ರೀ ಅರವಿಂದರತತ್ವದರ್ಶನ. ಅದುಒಂದೇಆದರೂ, ಅದುಎಲ್ಲರಿಗೂಕಾಣುವ ಬಗೆ ಭಿನ್ನ.ಶ್ರೀ ಮಾತಾಅರವಿಂದರು ಆ ದಿವ್ಯತೆಯನ್ನು ಸ್ಪರ...
October 17, 03:30 PM   |   By Admin
ಜಿಲ್ಲಾಡಳಿತದಿಂದ ರಾಣಿ ಚನ್ನಮ್ಮ ಜ್ಯೋತಿ ಸ್ವಾಗತಿಸಿ, ಪೂಜೆ
ಧಾರವಾಡ 16: ರಾಜ್ಯ ಸರಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತದಿಂದ ಚೆನ್ನಮ್ಮನ ಕಿತ್ತೂರು ಉತ್ಸವದ ನಿಮುತ್ಯ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ಜ್ಯೋತಿ ಇಂದು ಬೆಳ...
October 16, 06:35 PM   |   By Admin
ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಲ್ಲಿ, ಪ್ರತ್ಯೇಕಿಸಿ, ಲಸಿಕೆ ಹಾಕಿಸಿ, ಆರೈಕೆ ಮಾಡಿ: ಡಾ.ಉಮೇಶ ಕೊಂಡಿ
ಧಾರವಾಡ 16: ಧಾರವಾಡ ಜಿಲ್ಲೆಯ ಐದು ತಾಲ್ಲೂಕುಗಳ 130 ಗ್ರಾಮಗಳಲ್ಲಿ ಚರ್ಮಗಂಟು ರೋಗದ ಕಂಡು ಬಂದಿದ್ದು, ಈವರೆಗೆ 1587 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 1205 ಜಾನುವಾರುಗಳು ಚ...
October 16, 06:16 PM   |   By Admin
ಇಂದಿನಿಂದ ಧಾರವಾಡ ಮೊಬೈಲ್ ಉತ್ಸವ
ಧಾರವಾಡ 16 : ನಗರದ  ಜನರಿಗೆ ದೀಪಾವಳಿ ಹಬ್ಬದ ಆಚರಣೆಯ ಭಾವನೆ ಮತ್ತು ಸಾರವನ್ನು ತರುವ ಉದ್ದೇಶದಿಂದ ಧಾರವಾಡ  ಮೊಬೈಲ್ ಉತ್ಸವವನ್ನು ಇದೇ ದಿ. 17ರಿಂದ 10ದಿನಗಳ ಕಾಲ ಆಯೋಜ...
October 16, 04:55 PM   |   By Admin
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಸಾರ್ವಜನಿಕರಿಂದ ಒಟ್ಟು 196 ಅರ್ಜಿಗಳ ಸ್ವೀಕಾರ ; ಸ್ಥಳದಲ್ಲಿಯೇ 80 ಅರ್ಜಿಗಳ ವಿಲೇವಾರಿಧಾರವಾಡ ಅ.16:  ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸಾರ್ವಜನಿಕರ ...
October 16, 10:22 AM   |   By Admin
ಸಮಯಪಾಲನೆಯೊಂದಿಗೆ ಕಾರ್ಯನಿರ್ವಹಿಸಿ: ಮನ್ನಿಕೇರಿ
ಧಾರವಾಡ 15: ನಿತ್ಯದ ಕಚೇರಿಯ ಕೆಲಸದಲ್ಲಿ ಸಮಯಪಾಲನೆಯೆಂಬುದು ಅತೀ ಅಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಹಾಗೂ  ಆಡಳಿತ ವಿಷಯಗಳಿಗೆ ಸಂಬ...
October 15, 03:21 PM   |   By Admin
ನವಲೂರಿನ ವ್ಯಕ್ತಿ ಕಾಣೆ
ಧಾರವಾಡ.15:ಧಾರವಾಡದ ನವಲೂರು ವಿನಾಯಕ ನಗರದ ಶಿವಾನಂದ ಪಂಚಯ್ಯ ಹಳ್ಳೂರಮಠ ಎಂಬ 35 ವರ್ಷದ ವ್ಯಕ್ತಿ ಅ.01 ರಂದು ತಮ್ಮ ಮನೆಯಿಂದ ಹೊದವರು ವಾಪಸ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಧ...
October 15, 03:05 PM   |   By Admin
ಸಂಸ್ಕೃತಿ, ಪರಂಪರೆಯ ಜ್ಞಾನದಿಂದಲೇ ಭಾರತವು ವಿಶ್ವವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ : ಸಚಿವ ಜೋಶಿ
ಧಾರವಾಡ15: ಜಾಗತಿಕ ಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಈಗ ಬದಲಾಗಿದೆ. ಭಾರತ ತನ್ನ ಸಂಸ್ಕೃತಿ, ಪರಂಪರೆಯ ಜ್ಞಾನದಿಂದಲೇ ವಿಶ್ವವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಯುವ ಜ...
October 15, 03:03 PM   |   By Admin

ಇತ್ತೀಚಿನ ಸುದ್ದಿ