ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಕೋನರಡ್ಡಿ ಅಭಿನಂದನೆ
ಹುಬ್ಬಳ್ಳಿ : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಹಿರಿಯ ನಾಯಕಮಲ್ಲಿಕಾರ್ಜುನ  ಖರ್ಗೆ  ಆಯ್ಕೆಯಾರುವುದು ನೆಹರು ಕುಟುಂಬದ ನಿಷ್ಠಾವಂತ ಹಾಗೂ ಕಟ್ಟಾ ಕಾಂಗ್ರ...
October 19, 06:00 PM   |   By Admin
ಜೆಎಸ್ಎಸ್ ನೂತನ ಐಟಿಐಗೆ ಶೈಕ್ಷಣಿಕ ಕ್ರಾಂತಿಕಾರ ಡಾ. ವಜ್ರಕುಮಾರವರ ನಾಮಕರಣ
ಧಾರವಾಡ : ಕೌಶಲ್ಯ ತರಬೇತಿಗಳಿಗೆ ಇವತ್ತು ಅಪಾರವಾದ ಬೇಡಿಕೆಯಿದೆ. ಬಿ.ಇ ಪದವಿ ಪಡೆದು ನೆರಳಿನಲ್ಲಿ ಕುಳಿತು ಇಂಜಿನಿಯರಗಿಂತಲೂ ಐ.ಟಿ.ಐ, ಡಿಪ್ಲೊಮಾ ಪಡೆದ ವಿದ್ಯಾಥರ್ಿಗಳು ಇವತ್ತು ಶ್ರ...
October 19, 03:59 PM   |   By Admin
ಡೆಂಗ್ಯೂ ಜಾಗೃತಿ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ
ಧಾರವಾಡ :  ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮೂಲ ಕಾರಣ ಅದರ ಜೊತೆಯಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಲು  ತಂದೆ ...
October 19, 12:03 PM   |   By Admin
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ
ಧಾರವಾಡ :  ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮೂಲ ಕಾರಣ ಅದರ ಜೊತೆಯಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಲು  ತಂದೆ ...
October 19, 11:34 AM   |   By Admin
ಕಿತ್ತೂರ ಚನ್ನಮ್ಮ 199ನೇ ವಿಜಯೋತ್ಸವ: ಪರಿಸರ ಜಾಗೃತಿ ಕರಪತ್ರ ಬಿಡುಗಡೆ
ಹುಬ್ಬಳ್ಳಿ : ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ  ಹೊರಾಡಿದ ಪ್ರಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 199ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಮಧ್ಯಭಾ...
October 19, 10:02 AM   |   By Admin
ದಿ. 20 ರಂದು ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಸಭೆ
ಹುಬ್ಬಳ್ಳಿ : ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಸಭೆಯನ್ನು ಗುರುವಾರ ದಿ. 20 ರಂದು ಮುಂಜಾನೆ 11:30 ಗಂಟೆಗೆ ಹಳೆ ಬಸ್ ನಿಲ್ದಾಣದ ಹತ್ತಿರ, ಬಸವ ವನ ಎದುರಿಗೆ ಮೂರುಸಾವಿರ ಮಠದ ...
October 19, 09:58 AM   |   By Admin
ಜೆ.ಎಸ್.ಎಸ್. ನೂತನ ಆಡಳಿತ ಮಂಡಳಿಗೆ 50ರ ಸಂಭ್ರಮ
ಧಾರವಾಡ 19: ಹುಕ್ಕೇರಿಕರ ರಾಮರಾಯರಿಂದ ಸ್ಥಾಪಿಸಲ್ಪಟ್ಟ ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜನತಾ ಶಿಕ್ಷಣ ಸಮಿತಿ ಪ್ರಾರಂಭದಲ್ಲಿ ವಿಕ್ಟೋರಿಯಾ ಸ್ಕೂಲ್ ಎಂಬ ಹೆಸರಿನಿಂದ ಪ್ರಾರ...
October 19, 09:23 AM   |   By Admin
ಅ.20ರಿಂದ 22ರವರೆಗೆ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ
ಧಾರವಾಡ : ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕೃಷಿ ಇಲಾಖೆ, ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ, ಹಾಪ್ ಕಾಮ್ಸ್‌, ಕರ್ನಾಟಕ ರೈತ ಸಂಘ ಮತ್ತ...
October 18, 07:26 PM   |   By Admin
ಸರಕಾರಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ವಾರ್ತಾ ಇಲಾಖೆ ಪಾತ್ರ ಪ್ರಮುಖವಾಗಿದೆ: ಮಹಾಪೌರ ಅಂಚಟಗೇರಿ
ಧಾರವಾಡ : ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನಜಾಗೃತಿ ಮೂಡಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಾರ್ತಾ ಇಲಾಖೆಗಳು ಪ್...
October 18, 06:30 PM   |   By Admin
ಧಾರವಾಡ ಜಿಲ್ಲಾ ಬಾಲಭವನ ; ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ
ಧಾರವಾಡ18: ಧಾರವಾಡ ಜಿಲ್ಲಾ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 5 ರಿಂದ 8 ವರ್ಷ, 9 ರಿಂದ 12 ವರ್ಷ ಹಾಗೂ 13 ರಿಂದ 16 ವರ್ಷದ ವಯೋಮಾನದ ಮಕ್ಕಳಿಗೆ ಕನ್...
October 18, 02:19 PM   |   By Admin

ಇತ್ತೀಚಿನ ಸುದ್ದಿ