ಟೋಮೆಟೊ ಬೆಳೆಯ ಕ್ಷೇತ್ರೋತ್ಸವ ಮತ್ತು ಪ್ರಾತ್ಯಕ್ಷತೆ
ಧಾರವಾಡ  : ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಅಡಿಯಲ್ಲಿ  ನಿನ್ನೆ ದಿನ (ಡಿ.21) ರಂದು ಕುಂಬಾಪುರದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್...
December 22, 07:14 PM   |   By Admin
ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆಗೆ ನಿರ್ದೇಶನ ನೀಡಿದ ಉಸ್ತುವಾರಿ ಸಚಿವ ಆಚಾರ ಹಾಲಪ್ಪ
ಧಾರವಾಡ  :  ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ರಾಜ್ಯ ಸಂಘ ಹಮ್ಮಿಕೊಂಡಿದ್ದ ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಳ್ಳಾರಿಯಿಂದ ಆಗಮಿಸಿದ್ದ ಅಂಗನವಾಡಿ ...
December 22, 04:45 PM   |   By Admin
ನಾಳೆ ಮುಖ್ಯಮಂತ್ರಿಗಳಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಉದ್ಘಾಟನೆ
ಧಾರವಾಡ  : ಧಾರವಾಡ ರಂಗಾಯಣ, ಜಿಲ್ಲಾಡಳಿತ ಹಾಗೂ ಧ್ವನಿ ಟ್ರಸ್ಟ್‌್ಟ ಧಾರವಾಡ ಇವರ ಸಹಯೋಗದೊಂದಿಗೆ ಡಿಸೆಂಬರ್ 24 ಮತ್ತು 25 ರಂದು ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ಕಾಲೇಜು ...
December 22, 04:35 PM   |   By Admin
ಮುಕ್ತ ರಾಷ್ಟ್ರೀಯ ಟಿಕ್ವಾಂಡೋ ಚಾಂಪಿಯನ್ ಶೀಫ್
ಧಾರವಾಡ: ಉತ್ತರ​‍್ರದೇಶದ ವಾರಣಾಸಿಯಲ್ಲಿ ನಡೆದ ಮುಕ್ತ ರಾಷ್ಟ್ರೀಯ ಟಿಕ್ವಾಂಡೋ ಚಾಂಪಿಯನ್ ಶೀಫ್‌-2022 ಸ್ವರ್ಧೆಯಲ್ಲಿ ಧಾರವಾಡದ ಮೃತ್ಯುಂಜಯನಗರದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ...
December 22, 04:11 PM   |   By Admin
ರಾಮಾನುಜಂ ಜನ್ಮದಿನಾಚರಣೆ
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪ ಮತ್ತು ಜೆ.ಎಸ್.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಗಿರಿ ಧಾರವಾಡ ಸಂಯುಕ್ತಾಶ್ರಯದಲ್ಲಿ ದಿ. 22 ರಂದು ಮಧ್ಯಾಹ್ನ 2 ಗಂಟ...
December 21, 03:45 PM   |   By Admin
ಸರ್ಕಾರದ ಸೇವೆಗಳು ಎಲ್ಲರಿಗೂ ಲಭಿಸಲಿ-ನ್ಯಾಯಾಧೀಶೆ ಪುಷ್ಪಲತ ಸಿ.ಎಮ್‌.
ಧಾರವಾಡ  : ಸರಕಾರದ ಸೇವೆಗಳನ್ನು ಬಡವರು ಶ್ರೀಮಂತರೆನ್ನದೆ ಎಲ್ಲರೂ ಸಹ ಅವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂ...
December 20, 08:01 PM   |   By Admin
ಅನಕ್ಷರತೆ ದೇಶದ ಅಭಿವೃದ್ಧಿಗೆ ಮಾರಕ
ಧಾರವಾಡ  : ಅನಕ್ಷರತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಇದನ್ನು ಹೋಗಲಾಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಲಘಟಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರ...
December 20, 08:00 PM   |   By Admin
ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿಗೆ ಪಂ. ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಆಯ್ಕೆ
ಧಾರವಾಡ: ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ನೀಡುವ 2022ನೇ ಸಾಲಿನ ತಬಲಾ ಮಾಂತ್ರಿಕ ಪಂ.ರವಿ ಕೂಡ್ಲಿಗಿ ಪ್ರಶಸ್ತಿಗೆ ಹೊನ್ನಾವರದ ಖ್ಯಾತ ತಬಲಾ ಕಲಾವಿದರಾದ   ...
December 20, 01:01 PM   |   By Admin
ಉದ್ಯೋಗದ ಬಗ್ಗೆ ನಿಖರತೆ ಇರಲಿ: ಶ್ರೀ ಶಿವಾನಂದ ಭಜಂತ್ರಿ
ಧಾರವಾಡನಿರುದ್ಯೋಗವು ಒಂದು ನೆಪ ಮಾತ್ರ ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಿಧಾರವಾಗುತ್ತದೆ. ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿದ್ದಾನೆ ಎಂದರೆ ಅದು ಅವನ ವಿಚಾರಧಾರೆಯ ಮೇಲೆ ಅವ...
December 19, 11:49 AM   |   By Admin
ವಿಡಿಯೋ ಕಾನ್ಪರೆನ್ಸ್ ಕೊಠಡಿಗಳ ಉದ್ಘಾಟನಾ ಸಮಾರಂಭ
ಧಾರವಾಡ : ರಾಜ್ಯ ಸರ್ಕಾರವು ರಾಜ್ಯದ ಕಾರಾಗೃಹಗಳಲ್ಲಿ  ಬಂದಿಗಳನ್ನು ವಿಚಾರಣೆಗೆ ಹಾಜರು ಪಡಿಸಲು ಅನುಕೂಲವಾಗಲು ವಿಡಿಯೋ ಕಾನ್ಪರೆನ್ಸ್ ಕೊಠಡಿಗಳನ್ನು ನಿಮರ್ಿಸಲು ಮತ್ತು ಅದಕ್ಕೆ...
December 17, 03:19 PM   |   By Admin

ಇತ್ತೀಚಿನ ಸುದ್ದಿ