ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ,ಯುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ1: ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಇಂದು ಸಂಜೆ ಡಾ. ಮಲ್ಲಿಕಾರ್ಜು ನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ಮಲ್ಲಿಕಾರ್ಜು ನ ಮನಸೂರ ಅವರ ಜನ್ಮದಿ...
January 01, 02:07 PM   |   By Admin
ಜಾನಪದ ಉತ್ಸವ ಕಾರ್ಯಕ್ರಮ
ಧಾರವಾಡ :  ಜಗದೊಳಗೆ ಮಕ್ಕಳಿಗೆ ಗುರು ಪುಸ್ತಕದ ಪಾಠ ಕಳಿಸುತ್ತಾನೆ. ಆದರೆ ತಾಯಂದಿರು ಮಕ್ಕಳಿಗೆ ಪಾಠದ ಜೊತೆಯಲ್ಲಿ ಜಾನಪದ ಸಂಸ್ಕೃತಿಯ ಬಗ್ಗೆ ತಿಳಿಸಿದರೆ ಮಕ್ಕಳಿಗೆ ಜಾನಪದವು ಜ...
January 01, 01:05 PM   |   By Admin
ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ 26ನೇಯ ಯುವಜನೋತ್ಸವ
ೇಯ ರಾಷ್ಟ್ರೀಯ ಯುವಜನೋತ್ಸವದ ಅತಿಥಿಗಳ ಸ್ವಾಗತಕ್ಕೆ ಧಾರವಾಡ ನಗರ ಸಿದ್ಧತೆ ಬರದಿಂದ ಸಾಗಿದೆ; ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ  : ಜಿಲ್ಲಾಧಿಕಾರಿ &n...
December 31, 05:16 PM   |   By Admin
ರಾಷ್ಟ್ರಕವಿ ಕುವೆಂಪು ಅವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿ ಎಲ್ಲರೂ ಅಳವಡಿಸಿಕೊಳ್ಳಬೇಕು: ಶಿವಾನಂದ ಭಜಂತ್ರಿ
ಧಾರವಾಡ  : ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು ಅಗ್ರಗಣ್ಯರು. ಅವರ ವ್ಯಕ್ತಿತ್ವ ಮತ್ತು ಜೀವನ ಸಾಧನೆಗಳು ಬದುಕಿಗೆ ಮಾರ್ಗಸೂಚಿಗಳಾಗಿವೆ. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ...
December 29, 06:27 PM   |   By Admin
ಜೆಎಸ್ಎಸ್ನ ಪುನಶ್ಚೇತನಕ್ಕೆ ಪೇಜಾವರ ಶ್ರೀಗಳೇ ಪ್ರೇರಣೆ: ಡಾ. ಪ್ರಸಾದ
ಧಾರವಾಡ: ಉಡುಪಿಯ ಪೇಜಾವರಮಠದ ಪರಮಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿ ಜನತಾ ಶಿಕ್ಷಣ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಅವರ ಪವಿತ್ರತೆಯು ಮಾನವೀಯತೆಗೆ ಸಮಪರ್ಿತ ಸೇವೆಗೆ ಸಮಾನಾರ್ಥಕವಾ...
December 29, 03:32 PM   |   By Admin
ಜ. 3 ಮತ್ತು 4 ರಂದು ಜಿಲ್ಲಾಮಟ್ಟದ ಕ್ರೀಡಾಕೂಟ,
ಧಾರವಾಡ .29: ಜನೇವರಿ 3 ಹಾಗೂ 4 ರಂದು ಕರ್ನಾಟಕ ರಾಜ್ಯ ಸರ್ಕಾರಿ  ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ...
December 29, 03:30 PM   |   By Admin
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯ
ನವಲಗುಂದ : ನಮ್ಮ ನೀರು ನಮ್ಮ ಹಕ್ಕು ಮಹದಾಯಿ ಕಳಸಾ-ಬಂಡೂರಿ ನಾಲಾ ಜೋಡನೆ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹುಬ್ಬಳ್ಳಿಯಲ್ಲಿ ದಿ: 2 ರಂದು ನಡೆಯುವ ಕಾಂ...
December 28, 05:46 PM   |   By Admin
ಜಿಲ್ಲಾ ಮಟ್ಟದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ
ಧಾರವಾಡ : ನಗರದ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ-2023 ಬರುವ 2023ರ ಫೆಬ್ರುವರಿ ತಿಂಗಳಲ್ಲಿ ಜರ...
December 28, 03:36 PM   |   By Admin
ಅಣ್ಣಿಗೇರಿ ನಗರಕ್ಕೆ 24*7 ಶುದ್ದ ಕುಡಿಯುವ ನೀರು ಕೊಟ್ಟ ಭಗೀರಥ ;
ಅಣ್ಣಿಗೇರಿ : ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಣ್ಣಿಗೇರಿ ನಗರಕ್ಕೆ 24*7 ಶುದ್ಧ ಕುಡಿಯುವ ನೀರು ಪೂರೈಸುವ ಬಸಾಪುರ ಗ್ರಾಮದ ಹತ್ತಿರವಿರುವ ಕೆರೆ ನೀರು ಭರ್ತಿಯಾಗಿದ್ದರಿಂದ...
December 27, 04:15 PM   |   By Admin
ವಿದ್ಯಾರ್ಥಿಗಳು ಪರೀಕ್ಷೆಗಾಗಿಯೇ ಓದುವುದು ತುಂಬಾ ಪ್ರಯಾಸಕರ: ಪಾಂಡುರಂಗಿ
ಧಾರವಾಡ : ವಿದ್ಯಾರ್ಥಿಗಳು  ಪರೀಕ್ಷೆಗಾಗಿಯೇ ಓದುವುದು ತುಂಬಾ ಪ್ರಯಾಸಕರ. ಈ ಭಾವನೆ ತುಂಬಾ ಆಯಾಸವನ್ನುಂಟು ಮಾಡುತ್ತದೆ ಎಂದು ಖ್ಯಾತ ಮನೋ ಆರೋಗ್ಯ ತಜ್ಞ ಡಾ. ಆದಿತ್ಯ ಪಾಂಡುರಂಗ...
December 27, 11:39 AM   |   By Admin

ಇತ್ತೀಚಿನ ಸುದ್ದಿ