ಧಾರವಾಡ - ಹುಬ್ಬಳ್ಳಿ

ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮ

ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮ ಹುಬ್ಬಳ್ಳಿ 13 : ಬಸವ ಸಮಿತಿ, ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಳೆದ 30…

ಜೆ.ಇ.ಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು

ಜೆ.ಇ.ಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು ಧಾರವಾಡ 12: 2024-25ರ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹೆಚ್ಚಿನ…

ನಾಟಕ ರಚನೆ, ನಟನೆ ಹಾಗೂ ನಿರ್ದೇಶನ ಶಿಬಿರ

ನಾಟಕ ರಚನೆ, ನಟನೆ ಹಾಗೂ ನಿರ್ದೇಶನ ಶಿಬಿರ ಧಾರವಾಡ 12: ದಿನಾಂಕ 6ರಿಂದ 15 ವರೆಗೆ ನಾಟಕ ವಿಭಾಗ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದಲ್ಲಿ ಡಾ.ವೀರೇಶ ಬಡಿಗೇರ ಅವರ…

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಧಾರವಾಡ 11 : ರಾಜ್ಯ ಸರಕಾರವು ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು…

ಎಲ್ಲರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಿ : ಡಿ.ಆರ್‌. ಪಾಟೀಲ್

ಎಲ್ಲರೂ ನೈತಿಕ ಮೌಲ್ಯ ಬೆಳೆಸಿಕೊಳ್ಳಿ : ಡಿ.ಆರ್‌. ಪಾಟೀಲ್ ಹುಬ್ಬಳ್ಳಿ 11: ಪ್ರೌಢಶಾಲೆ, ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿವೆ. ನಮಗೆ ದೊರೆತ ಜವಾಬ್ದಾರಿಯನ್ನು…

ಪತ್ರಿಕೆ ಪ್ರಕಟಣೆ ಕೃಪೆಗಾಗಿ

ಪತ್ರಿಕೆ ಪ್ರಕಟಣೆ ಕೃಪೆಗಾಗಿ ಹುಬ್ಬಳ್ಳಿ 11 : ಬಸವ ಸಮಿತಿ, ಬಸವ ಕೇಂದ್ರದ ಆನ್‌ಲೈನ್ ಅರಿವಿನ ಮನೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಳೆದ 30 ವಾರಗಳಿಂದ ಬಿತ್ತರಗೊಳ್ಳುತ್ತಿರುವ…

ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ: ಅಧಿಕಾರಿಗಳಿಗೆ ಮನವಿ

ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ: ಅಧಿಕಾರಿಗಳಿಗೆ ಮನವಿ ಧಾರವಾಡ 10: ಜಿಲ್ಲೆಯ ಕಲಘಟಗಿ ತಾಲೂಕಿನ ಬಿ ಗುಡಿಹಾಳ ಸೇರಿದಂತ ವಿವಿಧ ಗ್ರಾಮಗಳಲ್ಲಿ ರೈತರಿಗೆ ಯಾವುದೇ…

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹುಬ್ಬಳ್ಳಿ ಫೆ.10: ಇಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರ ಗೃಹ…

ಶರಣರ ಜಯಂತಿಯಲ್ಲಿ ಭಾಗವಹಿಸುವುದೇ ಒಂದು ಪುಣ್ಯ; ಶಾಸಕ ಎನ್‌.ಎಚ್‌.ಕೋನರಡ್ಡಿ

ಶರಣರ ಜಯಂತಿಯಲ್ಲಿ ಭಾಗವಹಿಸುವುದೇ ಒಂದು ಪುಣ್ಯ; ಶಾಸಕ ಎನ್‌.ಎಚ್‌.ಕೋನರಡ್ಡಿ ಧಾರವಾಡ 10 : ಶರಣರನ್ನು ನಾವು ನೋಡಿಲ್ಲ, ಆದರೆ ಅವರ ಜಯಂತಿಯಲ್ಲಿ ಭಾಗವಹಿಸುವುದೇ ನಮ್ಮ ಒಂದು ಪುಣ್ಯ…

ತಾಲೂಕು ಆಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ

ತಾಲೂಕು ಆಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ ಹುಬ್ಬಳ್ಳಿ ಫೆ.10: ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಕಾಯಕ ಶರಣರ…

ಡಾ.ಪಂ. ಪಂಚಾಕ್ಷರಿ ಗವಾಯಿಗಳ 134ನೇ ಜಯಂತೋತ್ಸವ

ಧಾರವಾಡ 10: ಇಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ…

ಉ.ಪ್ರ. ಪ್ರಯಾಗರಾಜ ಸಂಗಮದಲ್ಲಿ ಕಾಶೀಪೀಠದ ಶಾಖಾ ಜಂಗಮವಾಡಿಮಠದ ಲೋಕಾರೆ​‍್ಣ

ಉ.ಪ್ರ. ಪ್ರಯಾಗರಾಜ ಸಂಗಮದಲ್ಲಿ ಕಾಶೀಪೀಠದ ಶಾಖಾ ಜಂಗಮವಾಡಿಮಠದ ಲೋಕಾರೆ​‍್ಣ ಧಾರವಾಡ 09: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠಕ್ಕೆ ತನ್ನದೇ ಆದ ಪ್ರಾಚೀನ…

ಸುದ್ದಿ ಓದಿ