ಚಿಣ್ಣರಿಂದ ಯೋಗ ದಿನಾಚರಣೆ
ಚಡಚಣ ಃ ಪಟ್ಟಣದ ಉಮದಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ವಿಪುಲ, ಸನ್ನಿಧಿಯೋಗ ಮಾಡಿದರು. ಒಂದು ತಿಂಗಳಿನಿಂದ ಶಾಲೆಯಲ್ಲಿ ಯೋಗ ತರಬೇತಿಯನ್ನು ವ...
June 22, 05:42 PM   |   By Admin
ಅಂತರಾಷ್ಟ್ರೀಯ ಯೋಗ ದಿನಾಚರಣೆ
ವಿಜಯಪುರ 22: ಯೋಗ ನಮ್ಮ ದೇಶದಲ್ಲಿ ಸಾವಿರಾರು ವರ್ಷದಿಂದ ಆಧ್ಯಾತ್ಮಿಕ ಧಾಮರ್ಿಕ ಸಾಧನೆಯ ಭಾಗವಾಗಿದೆ. ಜೂ. 21 ಅಂತರಾಷ್ಟ್ರೀಯ ಯೋಗ ದಿನವನ್ನು ನಗರ ಹನುಮಾನ ದೇವಸ್ಥಾನ ಸಮಿತಿ, ನನ್ನ ...
June 22, 03:44 PM   |   By Admin
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2022 ಯಶಸ್ವಿ
ಗೋಲಗುಂಬಜ್ ಅಂಗಳದಲ್ಲಿ ಕಣ್ಮನ ತಣಿಸಿದ ಯೋಗ  ವಿಜಯಪುರ 12: 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಾಗತಿಕ ಪ್ರಸಿದ್ಧ ಗೋಲಗುಂಬಜ್ ಆವರಣದಲ್ಲಿ ಜೂನ್ 21ರಂ...
June 21, 07:23 PM   |   By Admin
ರಾಷ್ಟ್ರೀಯ ಹೆದ್ದಾರಿ 548ಬಿ ಕಾಮಗಾರಿ ಗುಣಮಟ್ಟದಿಂದ ನಡೆಯಲಿ
ಇಲಾಖಾ ಸಮನ್ವಯ ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ) ಸಲಹೆ ವಿಜಯಪುರ 21: ನಗರದ ನೇತಾಜಿ ಸುಭಾಷಚಂದ್ರ ಭೋಸ್ ವೃತ್ತದಿಂದ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಹೆದ್ದಾರಿ 5...
June 21, 07:04 PM   |   By Admin
ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ: ಭಗವಂತ ಖೂಬಾ
8ನೇ ಅಂತಾರಾಷ್ಟ್ರೀಯ ಯೋಗಾ ದಿನ ವಿಜಯಪುರ 21: ನಾನಾ ಜಾತಿ, ಧರ್ಮ, ಭಾಷೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಹಾಗೂ ರಸಾಯನಿ...
June 21, 06:47 PM   |   By Admin
ನೂತನ ಶಿಕ್ಷಣ ನೀತಿ ಮಹಿಳಾ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ನೀಡಿದೆ: ಫಡ್ನವೀಸ್
ವಿಜಯಪುರ 21: ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಮಹಿಳಾ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ಮಹಿಳಾ ಸಬಲೀಕರಣ ಸಾಧ್ಯ ಎಂದು ಸೋಲಾಪುರ ಪುಣ್ಯಶ್...
June 21, 05:46 PM   |   By Admin
ಯೋಗ ಕೇಂದ್ರದ ಸಂಸ್ಥಾಪಕ ಸಂಗಮೇಶ ಅವಜಿ
ಚಡಚಣ 20ಃ ಪಟ್ಟಣದ ಸಮಾಜ ಸೇವಕ, ಶಿಕ್ಷಣ ಪ್ರೇಮಿಗಳಾದ ಸಂಗಮೇಶ ಅವಜಿಯವರು ನಿರಂತರ ಯೋಗ ಕೇಂದ್ರವನ್ನು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆದೇಶದಂತೆ, ಸುತ್ತೂರುಮಠದ ಜ...
June 20, 05:57 PM   |   By Admin
ಯೋಗ ಸಾಧಕಿ ಗುರುಮಾತೆ ಸುಭದ್ರಾ ತೇಲಿ
ಚಡಚಣ ಃ ತಾಲೂಕಿನ ನಿವರಗಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ  ಶಾಲೆಯ 55 ವರ್ಷದ ಶಿಕ್ಷಕಿ ಸುಭದ್ರ ತೇಲಿ ಇವರು ಸುಮಾರು 12 ವರ್ಷಗಳಿಂದ ಯೋಗಾಸನವನ್ನು ಚಾಚೂ ತಪ್...
June 20, 05:42 PM   |   By Admin
ಅವಸಾನದ ಅಂಚಿನಲ್ಲಿ ಗ್ರಾಮ ರಕ್ಷಿಸುವ ಹುಡೆಗಳು
ಚಡಚಣ ಃ ಸಮೀಪದ ನಿವರಗಿ ಗ್ರಾಮದಲ್ಲಿ ಸುಮಾರು ನಾಲ್ಕು ನೂರು ವರ್ಷದ ಪುರಾತನ ಕಾಲದ ಹುಡೆಗಳು ಕಾಣಲು ಸಿಗುತ್ತವೆ. ಒಟ್ಟು ನಾಲ್ಕು ಹುಡೆಗಳು ಇದ್ದು, ಅದರಲ್ಲಿ ಎರಡು ಬಿದ್ದು ಹೋಗಿವೆ. ಇ...
June 20, 05:36 PM   |   By Admin
ಜೂ.22ರಂದು ಲಿಂ. ಬಸವಪ್ರಿಯ ಅಪ್ಪಣ್ಣ ಶ್ರೀ ಪುಣ್ಯ ಸ್ಮರಣೆ
ವಿಜಯಪುರ20 : ಅಖಿಲ ಕರ್ನಾಟಕ ಹಡಪದ ಅಪಣ್ಣ ಸಮಾಜ ಸೇವಾ ಸಂಘ (ರಿ), ಬೆಂಗಳೂರು ಹಡಪದ ಅಪ್ಪಣ್ಣ ದೇವರ ಮಹಾ ಸಂಸ್ಥಾನಮಠ. ಸುಕ್ಷೇತ್ರ ತಂಗಡಗಿ, ಶಿವಶರಣ ಹಡಪದ ಅಪ್ಪಣ್ಣನವರ, ಶರಣೆ ಲಿಂಗಮ...
June 20, 02:05 PM   |   By Admin

ಇತ್ತೀಚಿನ ಸುದ್ದಿ