ಗ್ರಾಮೀಣ ಜನರ ಆರೋಗ್ಯ ಭಾಗ್ಯ ನೀಡುತ್ತಿರುವ ಪಾಟೀಲರಿಗೆ ಋಣಿ: ಸುಭಾಸಗೌಡ ಪಾಟೀಲ
ವಿಜಯಪುರ 12. ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಿ ರೈತರ ಪಾಲಿಗೆ ಭಗೀರಥರಾಗಿ ಗ್ರಾಮೀಣ ಜನರ ಆರೋಗ್ಯ ಭಾಗ್ಯವನ್ನು ನೀಡುತ್ತಿರುವ ಎಂ.ಬಿ.ಪಾಟೀಲರಿಗೆ ಋಣಿಯಾಗಿದ್ದೇವೆ ಎಂದು ಮುಖಂಡ ಸುಭ...
November 12, 07:06 PM   |   By Admin
ದಾಸ ಸಾಹಿತ್ಯಕ್ಕೆ ಕನಕದಾಸರು ನೀಡಿರುವ ಕೊಡುಗೆ ಅಪಾರ: ಕುಲಕರ್ಣಿ
ವಿಜಯಪುರ 12: ದಾಸ ಸಾಹಿತ್ಯಕ್ಕೆ ದಾಸಶ್ರೇಷ್ಠ ಕನಕದಾಸರು ನೀಡಿರುವ ಕೊಡುಗೆ ಅಪಾರ ಎಂದು ಬಿಎಲ್ಡಿಇ. (ಡೀಮ್ಡ್ ವಿಶ್ವವಿದ್ಯಾಲಯ)ಯ ರಿಜಿಸ್ಟಾರ ಡಾ. ಆರ್.ವಿ.ಕುಲಕಣರ್ಿ ಹೇಳಿದರು.ವಿವಿಯ...
November 12, 02:10 PM   |   By Admin
ಪ್ರಭಾಕರ ದೇಸಾಯಿಗೆ ಜೀವನ ಗೌರವ ಪ್ರಶಸ್ತಿ ಪ್ರದಾನ
ಪುಣೆ 12: ಸದ್ಗರು ವಾಮನರಾವ ಪೈ ಇವರ ಜನ್ಮ ಶತಮಾನ ಉತ್ಸವ ವರ್ಷದ ನಿಮಿತ್ತ ಜೀವನ ವಿದ್ಯಾ ಮಿಷನ್ ಕರ್ಜಲ್ನ ಜ್ಞಾನಪೀಠದಲ್ಲಿ ಜೀವನ ವಿದ್ಯಾ ಮಿಷನ್ ಬೆಳಗಾವಿ ಶಾಖೆಯ ಮಾಜಿ ಅಧ್ಯಕ್ಷ ಪ್ರ...
November 12, 01:05 PM   |   By Admin
ದಾಸ ಸಾಹಿತ್ಯಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿದ ಸಂತ ಕನಕದಾಸರು: -ಜಿಲ್ಲಾಧಿಕಾರಿ ದಾನಮ್ಮನವರ
ಜಿಲ್ಲಾಡಳಿತದಿಂದ ಶ್ರೇಷ್ಠ ಕನಕದಾಸ ಹಾಗೂ ಒನಕೆ ಓಬ್ಬವ ಜಯಂತಿ ಆಚರಣೆ ವಿಜಯಪುರ: ಜಾತಿ-ಮತ ವ್ಯವಸ್ಥೆಯನ್ನು ಬದಿಗಿಟ್ಟು ತಮ್ಮ ವೈಚಾರಿಕ ಮನೋಭಾವದಿಂದ ದಾಸ್ ಸಾಹಿತ್ಯಕ್ಕೆ ವೈಚಾರ...
November 11, 07:53 PM   |   By Admin
ಕೇಂದ್ರ ಕಾರಾಗೃಹದಲ್ಲಿ ಸಂತ ಕನಕದಾಸ-ವೀರವನಿತೆ ಓಬವ್ವ ಜಯಂತಿ ಆಚರಣೆ
ವಿಜಯಪುರ:   ಕಾರಾಗೃಹ ಮತ್ತು ಸುಧಾರಣಾ ಸೇವೆ ಕೇಂದ್ರ ಕಾರಾಗೃಹ ವಿಜಯಪುರದಲ್ಲಿ “ದಾಸ ಶ್ರೇಷ್ಠ ಕನಕದಾಸ ಹಾಗೂ ವೀರವನಿತೆ ಓಬವ್ವ ಜಯಂತಿ” ಕಾರ್ಯಕ್ರಮವನ್ನು ಶುಕ್ರವಾರ ಆಚರ...
November 11, 06:48 PM   |   By Admin
ಯಶಸ್ವಿಯಾಗಿ ಜರುಗಿದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಫೋನ್ ಇನ್ ಕಾರ್ಯಕ್ರಮ
ವಿಜಯಪುರ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವುಸಪ್ತಾಹ ಕಾರ್ಯಕ್ರಮದ ಅಂಗವಾಗಿ ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿ ಗುರುವಾರ ವಿಶೇಷ ನೇರ ಪೋನ್ ಕಾರ್ಯಕ್ರಮ ಜರುಗಿತು. ವಿಜಯಪುರ...
November 11, 06:11 PM   |   By Admin
ಪಿಂಚಣಿ ವಂಚಿತ ನೌಕರರ ಜಿಲ್ಲಾ ಪೂರ್ವಭಾವಿ ಸಭೆ
ವಿಜಯಪುರ 11: ನಮ್ಮ ಅನುದಾನಿತ ನೌಕರರು ನಿವೃತ್ತಿ ನಂತರದ ಪಿಂಚಣಿ ಕೊಡುವಂತೆ ಆಗ್ರಹಿಸಿ ಕಳೆದ 36 ದಿನಗಳಿಂದ ಬೆಂಗಳೂರು ನ ಫ್ರೀಡಂ ಪಾರ್ಕ್‌ ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊ...
November 11, 06:01 PM   |   By Admin
ಕನಕದಾಸರ ಜಯಂತಿ ಆಚರಣೆ
ವಿಜಯಪುರ:  ತಾಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಭಕ್ತ ಕನಕದಾಸರ 535 ನೇ ಜಯಂತಿಯನ್ನು ಆಚರಿಸಲಾಯಿತು. ಪೂಜೆಯೊಂದಿಗೆ ಪುಪ್ಪನಮನಗಳ ಗೌರವಸಲ್ಲಿಸಿ ಅವರ ಸಾಮಾಜಿಕ ಕೊಡುಗೆ...
November 11, 06:00 PM   |   By Admin
ಕನಕದಾಸರ ಪ್ರತಿಮೆಗೆ ಪುಷ್ಪಾರ್ಚಣೆ
ವಿಜಯಪುರ : ಸುವಿಧಾ ಸಾಮಾಜಿಕ ಸಂಸ್ಥೆ (ರಿ) ವತಿಯಿಂದ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯೂ ನಗರದ ಕನಕದಾಸ ವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚಣೆ ಅರ್ಪಿಸುವುದರ ಮುಖಾಂತರ ಜಯಂ...
November 11, 03:56 PM   |   By Admin
ದೈಹಿಕ ಶಿಕ್ಷಕರ ಕೊರತೆ ನೀಗಿಸಿ ಮಕ್ಕಳನ್ನು ಸದೃಢರನ್ನಾಗಿಸಲು ಕ್ರಮ ಕೈಗೊಳ್ಳಬೇಕು: ಸಂಗಮೇಶ ಬಬಲೇಶ್ವರ
ವಿಜಯಪುರ : ರಾಜ್ಯ ಸರಕಾರ ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸಿ ಮಕ್ಕಳನ್ನು ಸದೃಢರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ನಗರ...
November 11, 11:25 AM   |   By Admin

ಇತ್ತೀಚಿನ ಸುದ್ದಿ