ಧಾರ್ಮಿಕ,ಅಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಮಾನಸಿಕ ನೆಮ್ಮದಿ: ಕುರಿ
ವಿಜಯಪುರ : ಇಂದು ಮಾನವ ಎಷ್ಟೇ ಹಣ ಗಳಿಕೆ, ಸಂಪತ್ತು, ಆಸ್ತಿ-ಪಾಸ್ತಿ ಗಳಿಸಿದರೂ ಮಾನಸಿಕ ನೆಮ್ಮದಿ, ಶಾಂತಿ ಮತ್ತು ಸಮಾಧಾನ ಇಲ್ಲದಂತಾಗಬೇಕು. ಅದಕ್ಕಾಗಿ ನಮ್ಮ ಹಿಂದೂ ಧರ್ಮ, ಪರಂಪರೆ,...
November 24, 11:43 AM   |   By Admin
ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ
ವಾರ್ತಾ ಇಲಾಖೆಯಿಂದ ಬೀದಿನಾಟಕ-ಜಾನಪದ ಕಲಾ ತಂಡಗಳ ಆಯ್ಕೆ  ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್...
November 23, 06:23 PM   |   By Admin
ಎಲೆಸಸ್ಯ ಫಾಸ್ಮಿಡಾ ವಿಶೇಷ ಕೀಟ ಗೋಚರ...!
ಆಲಮಟ್ಟಿ :  ನೋಡಲು ತುಂಬಾ ಕ್ಯೂಟ್.ಜೆಸಿಬಿ ಯಂತ್ರಾಕಾರದ ಅಪರೂಪದ ಪುಟ್ಟ ಕೀಟವೊಂದು ತನ್ನ ಚಿನ್ನಾಟದೊಂದಿಗೆ ಪ್ರತ್ಯಕ್ಷವಾಗಿ ಜನತೆಯ ಗಮನ ಸೆಳೆದು ಕ್ಷಣಕಾಲ ಸಂತಸಾನುಭೂತಿ ನೀಡಿ...
November 23, 03:21 PM   |   By Admin
ಜ್ಯೋತಿಗೆ ಪಿಎಚ್.ಡಿ ಪದವಿ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಜ್ಯೋತಿ ಮೇಟಿ ಅವರು ಸಲ್ಲಿಸಿದ್ದ ಮಹಿಳಾ ಕಥಾ ಸಾಹಿತ್ಯದಲ್ಲಿ ದಾಂಪತ್ಯದ ಪರಿಕಲ್ಪನೆ ಕುರಿತು ಸಲ್ಲಿಸಿದ್ದ ಮಹಾ...
November 22, 05:33 PM   |   By Admin
ಆಯ್ ಸಿಸಿ ಸಭೆಯನ್ನು ಆಲಮಟ್ಟಿಯಲ್ಲಿ ನಡೆಸುವಂತೆ ಒತ್ತಾಯ
ವಿಜಯಪುರ :ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ನ.18ರಂದು ಆಲಮಟ್ಟಿಯಲ್ಲಿ ನಡೆಸಲು ಉದ್ದೇಶಿಸಿದ ಸಭೆಯನ್ನು ಮುಂದೂಡಿ ಬೆಂಗಳೂರಿನ ವಿಕಾಸ ಸೌಧದಲ್ಲಿ ನ.23ರಂದ...
November 22, 05:12 PM   |   By Admin
ಒಗ್ಗಟ್ಟಿನಿಂದ ಪ್ರತಿಯೊಂದು ಕಾರ್ಯ ಯಶಸ್ಸು: ಕೊಟ್ನಾಳ
ವಿಜಯಪುರ 21: ಒಗ್ಗಟ್ಟು, ಶ್ರದ್ಧೆ ಮತ್ತು ಸಮರ್ಪಣೆ ಮನೋಭಾವ ಪ್ರತಿಯೊಂದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಬಿಎಲ್ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕ...
November 21, 03:33 PM   |   By Admin
ವಿದ್ಯಾರ್ಥಿ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಯಶಸ್ಸು ಪಡೆಯಲು ಸಾಧ್ಯ
ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದಿಲ್ಲೊಂದು ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ.  ತಮ್ಮಲ್ಲಿರುವ ಶಕ್ತಿ-ಸಾಮಥ್ರ್ಯ, ಜ್ಞಾನ, ಪ್ರತಿಭೆ, ಕೌಶಲ್ಯಗಳ ಬಗ್ಗೆ ಮೊ...
November 21, 12:43 PM   |   By Admin
ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ: ಪ್ರಮಾಣ ವಚನ ಸ್ವೀಕಾರ
ವಿಜಯಪುರ 20: ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಬಲಪಡಿಸಲು ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿ...
November 20, 02:54 PM   |   By Admin
ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್ಸ್ ಪೆನ್ನು ವಿತರಣೆ
ವಿಜಯಪುರ : ಇಂದು ಬಸವನ ಬಾಗೇವಾಡಿ ತಾಲ್ಲೂಕಿನ ಬಿಸನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಿವಂಗತ ಪರಸಪ್ಪ ಶಿವಪ್ಪ ಹಿರೇಕುರಬರ ನಿವೃತ್ತಿ ಮುಖ್ಯ ಗುರುಗಳು ಹಾಗೂ ...
November 20, 02:23 PM   |   By Admin
ಕಂಪ್ಯೂಟರ್ ತಾಂತ್ರಿಕತೆ,ಸಾಕ್ಷರತೆ ಇಂದಿನ ಅಗತ್ಯತೆ: ಖಾನ್
ವಿಜಯಪುರ : ಕಂಪ್ಯೂಟರ್ ತಾಂತ್ರಿಕತೆ ಹಾಗೂ ಸಾಕ್ಷರತೆ ಇಂದಿನ ಅಗತ್ಯತೆಯಾಗಿದೆ, ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಅನುಕೂಲವಾಗಲು ಕಾಯರ್ಾಗಾರ ಸಂಘಟಿಸುರುವುದು ಅರ್ಥಪೂರ್ಣ ಎಂದು ಜಿಲ್ಲಾ ಶ...
November 20, 01:59 PM   |   By Admin

ಇತ್ತೀಚಿನ ಸುದ್ದಿ