ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ:ವಿಜೇತರಿಗೆ ಪ್ರಶಸ್ತಿ ವಿತರಣೆ
ವಿಜಯಪುರ : ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡುರು, ಚಿಕ್ಕಮಗಳೂರು ಇವರ ವತಿಯಿಂದ ಜುಲೈ 1 ಮತ್ತು 2 2023 ರಂದು ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಹಾಗೂ ಚಾಂಪಿಯನ್ ಆಫ್ ಚಾಂಪ...
July 04, 02:19 PM   |   By Admin
ಸಮಾಜ ಪರಿವರ್ತನೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟ ಶರಣ ಹಡಪದ ಅಪ್ಪಣ್ಣ: ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ
ಜಿಲ್ಲಾಡಳಿತದಿಂದ ಹಡಪದ ಅಪ್ಪಣ್ಣ ಜಯಂತಿ ಆಚರಣೆ ವಿಜಯಪುರ 03 : ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಲಗಿಸಲು ಸಮಾಜೋದ್ಧಾರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು ಹಡಪದ ಅಪ್ಪಣ್ಣನವರ...
July 04, 10:17 AM   |   By Admin
ಪ್ರತಿಯೊಬ್ಬರನ್ನು ಎನ್‌ಎಸ್‌ಎಸ್ ಸ್ವಯಂಸೇವಕರನಾಗಿ ಮಾಡುತ್ತದೆ: ಬಾಗಲಕೋಟ
ವಿಜಯಪುರ: ಯುವಜನಾಂಗ ಇವತ್ತಿನ ಭವಿಷ್ಯ, ಇವರಲ್ಲಿ ಆತ್ಮನಿರ್ಭರತೆಯನ್ನು ತುಂಬಿಸುವ ಮಹತ್ವದ ಕಾರ್ಯವನ್ನು ಎನ್‌ಎಸ್‌ಎಸ್ ಮಾಡುತ್ತಿದೆ. ಸರಕಾರ ಹಾಗೂ ಖಾಸಗಿ ಒಡೆತನದಲ್ಲಿ ಇದಕ್ಕೆ ಎಲ್ಲ...
July 03, 09:38 PM   |   By Admin
ಜೀನವದಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಪ್ರಮುಖವಾದ್ದುದು: ಮನಿಯಾರ
ವಿಜಯಪುರ, ಜು. 03: ನಮ್ಮ ಜೀನವದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರ ವಹಿಸುತಿದ್ದು ವ್ಯವಹಾರಿಕವಾಗಿ ಅಂಕಿಸಂಖ್ಯೆಗಳು ಮುಖ್ಯವಾಗಿವೆ.  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲ...
July 03, 09:28 PM   |   By Admin
ಪರಿಸರದ ಬಗ್ಗೆ ಕಾಳಜಿ, ಪ್ರೀತಿ ಇರಬೇಕು ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ
ವಿಜಯಪುರ: ಪರಿಸರದ ಬಗ್ಗೆ ನಮಗೆ ಕಾಳಜಿ, ಪ್ರೀತಿ ಇರಬೇಕು ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ವಿವಿಯ ಇಂಗ್ಲೀಷ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷಯ ಯಾರ್ಡಿ ಹೇಳಿದರು. ಇಲ...
July 03, 09:25 PM   |   By Admin
ಸಾಮರಸ್ಯದ ಬದುಕು ಇರಬೇಕು ಎಂಬುದು ರಾಮಧಾನ್ಯ ಚರಿತ್ರೆಯ ಸಾರ: ಪಂ.ನರಹರಿಆಚಾರ್ಯ
ವಿಜಯಪುರ,3- ಜೀವನದಲ್ಲಿ ಉತ್ತಮ ಬದುಕು ಸಾಧಿಸಲು ಶಾಂತಿ ಸಮೃದ್ದಿಯಲ್ಲಿ ಬಾಳಲು ಸಾಮರಸ್ಯದ ಜೀವನ ಬೇಕು ಇಂತಹ ಸಾರವನ್ನು ರಾಮಧಾನ್ಯ ಚರಿತೆಯಿಂದ ಅರಿಯಲು ಸಾಧ್ಯ ಎಂದು ಮುತ್ತಗಿಯ ಪಂ. ನ...
July 03, 09:24 PM   |   By Admin
ಆಹಾರ ಪದ್ಧತಿಯಿಂದ ಆರೋಗ್ಯ ರಕ್ಷಣೆ: ಶ್ರೀ ಸೋಮಲಿಂಗ ಸ್ವಾಮೀಜಿ
ದೇವರಹಿಪ್ಪರಗಿ:ಆರೋಗ್ಯವಿದ್ದರೆ ಮಾತ್ರ ಸ್ವಾಸ್ತ್ಯ ಸಮಾಜ ನಿರ್ಮಾಣ ಸಾಧ್ಯ.ನಮ್ಮ ದೇಶದ ಆಹಾರ ಪದ್ಧತಿ ವಿಶಿಷ್ಠ ಹಾಗೂ ವಿಭಿನ್ನವಾಗಿದೆ. ಅಂತಹ ಆಹಾರ ಪದ್ಧತಿಯನ್ನು ನಾವು ಅಳವಡಿಸಿಕೊಳ್...
July 03, 06:21 PM   |   By Admin
ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ
ದೇವರಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ದುರಸ್ತಿಗೊಳಿಸಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಎಚ್ಚರ ವಹ...
July 03, 03:00 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ:ಡಾ ರಮೇಶ ರಾಠೋಡ ಸಲಹೆ
ದೇವರಹಿಪ್ಪರಗಿ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಜಾಗೃತಿಯ ಜೋತೆ ತಜ್ಞ ವೈದ್ಯರ ಬೃಹತ್ ಉಚಿತ ಆರೋಗ್ಯ ಶಿಬಿರ ಏರಿ​‍್ಡಸಲಾಗಿದ್ದು ಅದರ ಸದುಪಯೋಗಪಡಿಸಿಕೊಳ್ಳಲು ಪಟ್ಟಣ ಸೇರ...
July 02, 05:43 PM   |   By Admin
ಮಳೆಯ ಅಭಾವ : ಅನಗತ್ಯ ನೀರು ಪೋಲಾಗದಂತೆ ಸಮರ​‍್ಕ ನೀರು ಬಳಕೆಗೆ ಮನವಿ
ವಿಜಯಪುರ02: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ನದಿ ಮತ್ತು ಕೆರೆಗಳಲ್ಲಿನ ಅತಿ ಕೆಳಗಿನ ನೀರನ್ನು ಸಂಸ್ಕರಿಸಿ ಗ್ರಾಮೀಣ ಭಾಗದ ಪ್ರದೇಶಗಳಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿರುವುದರಿಂದ ಜ...
July 02, 05:40 PM   |   By Admin

ಇತ್ತೀಚಿನ ಸುದ್ದಿ