ಪರೀಕ್ಷೆಗೆ ಹಾಜರಾಗಲು ಜನಿವಾರ ಕತ್ತರಿಸಿ ಕುಕೃತ್ಯ ಖಂಡಿಸಿ ಮನವಿ
ವಿಜಯಪುರ 21: ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ದಲಿತ, ಹಾಲುಮತ, ಕ್ಷತ್ರೀಯ, ವಿಶ್ವಕರ್ಮ, ್ಶ0ಠಜಪೂತ, ಮರಾಠ ಸಮಾಜದ ಹಲವು ಸಂಘಟನೆಗಳ ಹಾಗೂ ವಿವಿಧ ಹಿಂದು ಸಂಘಟನೆಗಳೊಂದಿಗೆ, ಜಿಲ್ಲಾ ವಕೀ...
April 21, 12:16 PM   |   By Admin
ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ: ಅರ್ಥಪೂರ್ಣ ಆಚರಣೆಗೆ ನಿರ್ಧಾರ
ವಿಜಯಪುರ ಏ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಇವರ ಸಹಯೋಗದಲ್ಲಿ  ಇದೇ ಏಪ್ರಿಲ್ 24 ರಂದು  ಡಾ.ರಾಜ್ ಕುಮಾರ್ ...
April 21, 11:20 AM   |   By Admin
ಇಂಥಹ ಮಕ್ಕಳು ನಮ್ಮ ಹೊಟ್ಟೆಯಲ್ಲಿಯೂ ಹುಟ್ಟಬೇಕಿತ್ತು ಎನ್ನುವಂತೆ ಸಾಧನೆ ಮಾಡಬೇಕು: ಬಬಲೇಶ್ವರ
ವಿಜಯಪುರ 21; ಮಕ್ಕಳು ಎಷ್ಟು ಅಂಕಗಳನ್ನು ಪಡೆದರು ಎನ್ನುವುದಕ್ಕಿಂತ ಹೆತ್ತವರಿಗೆ ನೋವಾಗದಂತೆ ಹೇಗೆ ನಡೆದುಕೊಂಡರು ಎನ್ನುವುದು ಬಹು ಮುಖ್ಯವಾಗುತ್ತದೆ. ಒಂದು ಅಂಕ ಕಡಿಮೆ ಬಂದರೆ ಪರವಾ...
April 21, 11:12 AM   |   By Admin
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುವೆ; ಎಂಬಿಪಿ
ಲೋಕದರ್ಶನ ವರದಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ್ರಯತ್ನ ಮಾಡುವೆ; ಎಂಬಿಪಿ ವಿಜಯಪುರ 21: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಶಕ್ತಿಮೀರಿ ಪ...
April 21, 10:57 AM   |   By Admin
ಧಾರ್ಮಿಕ ಆಚರಣೆಗೆ ಧಕ್ಕೆ: ಗೋವಿಂದ ಜೋಶಿ ಆಕ್ರೋಶ
ವಿಜಯಪುರ 21: ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತೆಗ...
April 21, 10:36 AM   |   By Admin
ಅನಾಮಧೇಯ ವ್ಯಕ್ತಿ ಶವ ಪತ್ತೆ ವಾರಸುದಾರರ ಪತ್ತೆಗೆ ಮನವಿ
ವಿಜಯಪುರ ಏ.19:  ಅನಾಮಧೇಯ ಅಂದಾಜು 45 ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತ ವಿಜಯಪುರ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾ...
April 19, 11:45 AM   |   By Admin
ಏ.30ರಂದು ಬಸವ ಜಯಂತಿ ಕಾರ್ಯಕ್ರಮ ಆಚರಣೆ
ವಿಜಯಪುರ,ಏ.19: ಏಪ್ರಿಲ್ 30ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.  ಶನಿವಾರ ಅಪರ ಜಿಲ್ಲಾಧಿಕಾರಿ&n...
April 19, 11:41 AM   |   By Admin
ಸಿಎಸ್‌ಆರ್ ಅನುದಾನ ಬಳಸಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ: ಸಚಿವ ಎಂ.ಬಿ.ಪಾಟೀಲ
ವಿಜಯಪುರ ಏ. 19: ಸಿಎಸ್‌ಆರ್ ಅನುದಾನವನ್ನು ಬಳಕೆ ಮಾಡಿಕೊಂಡು ವಿವಿಧ ಸಾಮಾಜಿಕ, ಅಭಿವೃದ್ದಿ ಕಾರ್ಯಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ ವಹಿಸಲಾಗುತ್ತಿದೆ ...
April 19, 11:40 AM   |   By Admin
ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿ ಸಾಧಿಸಬಹುದು: ದೈವಾಡಿ
ವಿಜಯಪುರ 19: ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಮತ್ತು ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿಯನ್ನು ಸಾಧಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶ...
April 19, 11:18 AM   |   By Admin
ನಾಳೆಯಿಂದ ಉಚಿತ ತಪಾಸಣೆ ಪಂಚಕರ್ಮ ಚಿಕಿತ್ಸೆ ಶಿಬಿರ
ವಿಜಯಪುರ 19: ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತಿ ಚಟುಚಟಿಕೆಯ(ಂಆಊಆ) ಕಾಯಿಲೆಗೆ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ಶಿಬಿರ ನಗರದ ಬಿ. ಎಲ್‌. ಡಿ. ಇ ಸಂಸ್ಥೆಯ ಎ...
April 19, 10:47 AM   |   By Admin

ಇತ್ತೀಚಿನ ಸುದ್ದಿ