ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಆಚರಣೆ
ವಿಜಯಪುರ  23 : ಜೀವನಾವಶ್ಯಕ ವಸ್ತುಗಳ ಮೇಲೆ ಜಿ.ಎಸ್‌.ಟಿ. ಕಡಿತಗೊಳಿಸುವ ಮೂಲಕ ಜನಸಾಮನ್ಯರ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿ...
September 23, 12:37 PM   |   By Admin
ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಬೇಕು: ರಜಪೂತ
ವಿಜಯಪುರ 23: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಕ್ಷತ್ರೀಯ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬ...
September 23, 12:15 PM   |   By Admin
2.75 ಲಕ್ಷ ಖಾಲಿಯಿರುವ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡಿಕೊಳ್ಳಿ : ಅಶೋಕ ಇಳಕಲ್
ನಿರುದ್ಯೋಗಿ ಯುವ ವಿದ್ಯಾವಂತ ಜನತೆಗೆ ಉದ್ಯೋಗ ಒದಗಿಸಿ ವಿಜಯಪುರ  23: ಅಖಿಲ ಭಾರತರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಷೇರುಪೇಟೆ ಆಧಾರಿತ ್ಘ ಓಕಖ ಪಿಂಚಣಿ ಪದ್ದತಿ/ ಗಕಖ ಪ...
September 23, 12:11 PM   |   By Admin
ಪ್ರಧಾನಿ ಮೋದಿ ದಕ್ಷ ಆಡಳಿತ ವಿಶ್ವ ಗುರುವಾಗುವತ್ತ ಭಾರತ: ನ್ಯಾಯವಾದಿ ಬಾಬು ಹಿಪ್ಪರಗಿ
ವಿಜಯಪುರ  23: ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ದೇಶ ಅಭಿವೃದ್ದಿಯತ್ತ ಶರವೇಗದಲ್ಲಿ ಸಾಗುತ್ತಿದ್ದು ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಗುರುವಾಗುವುದು ಖಚಿತ ಎಂದು ...
September 23, 12:08 PM   |   By Admin
ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ದೇವರಹಿಪ್ಪರಗಿ 23: ತಾಲೂಕಿನ ಆಲಗೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ತಾಲೂಕು ಮಟ್ಟದ ಕ್ರೀ...
September 23, 11:48 AM   |   By Admin
ಸಾರ್ಥಕ ಶಿಕ್ಷಕ ಪ್ರಶಸ್ತಿಗೆ ಈರನಗೌಡ ಆಯ್ಕೆ
ದೇವರಹಿಪ್ಪರಗಿ 23: ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರ್ಗಿಯ ಎಂ. ಎಸ್‌. ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ...
September 23, 11:46 AM   |   By Admin
ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ
ದೇವರಹಿಪ್ಪರಗಿ  23: ತಾಲ್ಲೂಕಿನ ಆಲಗೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ತಾಲ್ಲೂಕು ...
September 23, 11:41 AM   |   By Admin
ಕೃಷ್ಣ ಮೇಲ್ದಂಡೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಘೋಷಣೆ: ಅಭಿನಂದನೆ
ವಿಜಯಪುರ 23: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಸಂತ್ರಸ್ತರಿಗೆ ಸರಕಾರ ಒಪ್ಪಿಗೆ ಸೂತ್ರದಡಿ ಸಮರ​‍್ಕ ಪರಿಹಾರ ಘೋಷಣೆ ಮಾಡಿದ್ದು, ಇದರಿಂದ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸ...
September 23, 10:29 AM   |   By Admin
ದತ್ತ ಇಂಡಿಯಾ ಶುಗರ್ ಸಕ್ಕರೆ ಕಾರ್ಖಾನೆಯ ಬಾಯಿಲರ್ ಅಗ್ನಿ ಪ್ರದೀಪನ
ಚಡಚಣ  23: ಸಮೀಪದ ಹಾವಿನಾಳ ಗ್ರಾಮದ   ದತ್ತ ಇಂಡಿಯಾ ಶುಗರ್ ಸಕ್ಕರೆ ಕಾಖಾನೆಯಲ್ಲಿ ಸೋಮವಾರ ಘಟಸ್ಥಾಪನೆಯ ಮೂಹರ್ತದಲ್ಲಿ ಕಾರ್ಖಾನೆಯ ಬಾಯಲರ್ ಅಗ್ನಿ ಪ್ರದೀಪನ ಮಾಡಲ...
September 23, 10:09 AM   |   By Admin
ಪೌರಕಾರ್ಮಿಕರಿಗೆ ತಾರತಮ್ಯದಿಂದ ನೋಡದಿರಿ: ಸಂಜು ಕಂಬಾಗಿ
ವಿಜಯಪುರ  23: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)  ಜಿಲ್ಲಾ ಸಮಿತಿ ಹಾಗೂ ಮಹಾ ನಗರ ಪಾಲಿಕೆಯ ವಾಹನ ಚಾಲಕರು ನಿರ್ವಾಹಕರು ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತಾ...
September 23, 09:59 AM   |   By Admin

ಇತ್ತೀಚಿನ ಸುದ್ದಿ