ರವಿ ಡಿ. ಚೆನ್ನಣ್ಣನವರ ಅಭಿಮಾನಿ ಬಳಗದಿಂದ ಹುಟ್ಟುಹಬ್ಬ ಆಚರಣೆ
ಗದಗ 24: ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆ ವಿಶೇುಷ ಬುದ್ದಿಮಾಂದ್ಯ ಮಕ್ಕಳ ವಸತಿಯ ಶಾಲೆ ನರಸಾಪೂರದಲ್ಲಿ ಐ.ಪಿ.ಎಸ್‌. ಹಿರಿಯ ಪೊಲೀಸ ಅಧಿಕಾರಿ ಸದ್ಯ ಡಿ.ಐ.ಜಿ.ಪಿ. ಅಧಿಕಾರಿಯಾಗಿರುವ ರ...
July 24, 04:12 PM   |   By Admin
ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ಶಿವಾನುಭವ
ಲೋಕದರ್ಶನ ವರದಿಗದಗ 24: ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ 1464ನೇ ಶಿವಾನುಭವ ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ಜು .23 ರಂದು ಕಾರ್ಯಕ್ರಮ ಮೊದಲಿಗೆ ಸಾಮೂಹಿಕ ಪ್ರಾರ...
July 24, 02:43 PM   |   By Admin
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಗದಗ  24: ಇತ್ತೀಚಿಗೆ ಕರ್ನಾಟಕ ಪಬ್ಲಿಕ್ ಶಾಲೆ, ಸೊರಟೂರಿನಲ್ಲಿ ಎಂ.ಜಿ ಚಾರಿಟೇಬಲ್ಟ್ರಸ್ಟ್ನ ವತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ ಪೆನ್ನು ವಿತರಿಸಲಾಯಿತು...
July 24, 02:16 PM   |   By Admin
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಗದಗ  24: ಇತ್ತೀಚಿಗೆ ಕರ್ನಾಟಕ ಪಬ್ಲಿಕ್ ಶಾಲೆ, ಸೊರಟೂರಿನಲ್ಲಿ ಎಂ.ಜಿ ಚಾರಿಟೇಬಲ್‌ಟ್ರಸ್ಟ್‌ನ ವತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ಪೆನ್ನು ವಿತರಿಸಲಾಯ...
July 24, 02:11 PM   |   By Admin
ಹಿಂದೂ - ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೋಹರಂ: ಅಬ್ದುಲ್ ಮುನಾಫ್ ಮುಲ್ಲಾ
ಲೋಕದರ್ಶನ ವರದಿಗದಗ 23: ಶತಮಾನಗಳಿಂದ ಆಚರಿಸುತ್ತಾ ಬಂದಿರುವ ತ್ಯಾಗ ಮತ್ತು ಬಲಿದಾನದ ಹಬ್ಬವಾದ ಮೋಹರಂ. ಈ ಮೋಹರಂ ಹಬ್ಬದ ಆಚಿರುಸುವ ಮುಖ್ಯ ಕಾರಣವೆಂದರೆ ಮುಸ್ಲಿಂ ಧರ್ಮದ ಪೈಗಂಬರರಾದ ...
July 23, 04:05 PM   |   By Admin
ಆಂಜನೇಯ ದೇವಸ್ಥಾನದ ದರ್ಶನಕ್ಕಾಗಿ ಪ್ರಯಾಣ
ಗದಗ 22: ಗದಗ ನಗರದ ಹೊಸ ಬಸಸ್ಟ್ಯಾಂಡ ಹತ್ತಿರದ ವೀರಸೋಮೇಶ್ವರ ನಗರ ಹಾಗೂ ನಿಸರ್ಗ ಬಡಾವಣೆಯ ನಿವಾಸಿಗಳಂದ ಅಧಿಕ ಶ್ರಾವಣ ಮಾಸದ ನಿಮಿತ್ಯ, ಶಿಕಾರಿಪೂರದ ಬ್ರಾಂತೇಶ, ಕದರಮಂಡಲಿಯ ಕಾಂತೇಶ...
July 22, 04:33 PM   |   By Admin
ಮೋದಿಯವರ ರಾಮರಾಜ್ಯದಲ್ಲಿ ಸೀತೆಯರ ಮಾನ ಪ್ರಾಣಗಳು ರಕ್ಷಣೆಯೇ ಇಲ್ಲದಂತಾಗಿದೆ : ಹಡಪದ
ಗಜೇಂದ್ರಗಡ: ಮೋದಿಯವರ ರಾಮರಾಜ್ಯದ ಆಡಳಿತದಲ್ಲಿ ಸೀತೆಯರ ಮಾನ ಪ್ರಾಣಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಸಂಚಾಲಕ ಎಂ.ಎಸ್.ಹಡಪದ ಕೇಂದ್ರ ಸರ್ಕಾರದ ವಿರು...
July 22, 02:39 PM   |   By Admin
ಕೇಂದ್ರಕ್ಕೆ ಶಿಫಾಸ್ಸು ಮಾಡಲು ಕಾರಣಿಕರ್ತರಾದ ಎಲ್ಲ ಸರಕಾರಗಳಿಗೆ ಅಭಿನಂದನೆ: ರುದ್ರಣ್ಣ ಗುಳಗುಳಿ
ಗದಗ 21: ಕುರುಬ ಸಮುದಾಯವನ್ನು ಎಸ್‌.ಟಿ ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ  ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುವದರ ಜ...
July 21, 07:24 PM   |   By Admin
ಸುರೇಶಗೌಡ ಪಾಟೀಲರಿಗೆ ಸನ್ಮಾನ
ಗದಗ 21: ಗದಗ ಜಿಲ್ಲಾ ಸಹಕಾರ ಯೂನಿಯನ್ ಗದಗ ಸಹಕಾರ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರಕ್ಕೆ ಆಗಮಿಸಿದ ಸುರೇಶಗೌಡ ಪಾಟೀಲ ಸಂಯುಕ್ತ ನಿಬಂಧಕರು ಸ...
July 21, 07:21 PM   |   By Admin
ಮಾತೃದೇವೋಭವ ಪಿತೃದೇವೋಭವ ಎಂಬ ಕಾರ್ಯಕ್ರಮ
ಗದಗ 21:  ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜು.20ರಂದು  ಮಾತೃದೇವೋಭವ ಪಿತೃದೇವೋಭವ ಎಂಬ ಕಾರ್ಯಕ್ರಮ ನೆರವೇರಿತು ಇದರ ಘನ ಅಧ್ಯಕ್ಷತೆ...
July 21, 03:08 PM   |   By Admin

ಇತ್ತೀಚಿನ ಸುದ್ದಿ