1973 ಹಾಗೂ 2023ರ ಐತಿಹಾಸಿಕ ಕಾರ್ಯಕ್ರಮದ ಗುರುತಿಗೆ 31 ಅಡಿ ಎತ್ತರದ ಸ್ಥೂಪ ನಿರ್ಮಾಣ: ಸಚಿವ ಡಾ.ಎಚ್.ಕೆ.ಪಾಟೀಲ
ಗದಗ31:  ಐತಿಹಾಸಿಕ ಕಾರ್ಯಕ್ರಮ ನಡೆದಾಗ ವಿಶೇಷ ಗುರುತುಗಳನ್ನು ನಿರ್ಮಿಸಬೇಕು. ಆದ್ದರಿಂದ ಕರ್ನಾಟಕ ಸಂಭ್ರಮ-50ರ ಸಂಭ್ರಮವನ್ನು ಅಚ್ಚಳಿಯದ ಹಾಗೆ ನೆನಪಿನಲ್ಲಿಟ್ಟುಕೊಳ್ಳುವಂತಾಗ...
October 31, 12:12 PM   |   By Admin
ಕನ್ನಡ ಜಾತ್ರೆಯ ಪೂರ್ವಸಿದ್ಧತೆ ಪರಿಶೀಲಿಸಿದ ಸಚಿವ ಎಚ್.ಕೆ.ಪಾಟೀಲ
ಗದಗ31:  ನವೆಂಬರ 1 ರಿಂದ 3 ರ ವರೆಗೆ ನಗರದಲ್ಲಿ ಜರುಗಲಿರುವ ಕನರ್ಾಟಕ ಸಂಭ್ರಮ-50 ಕನ್ನಡ ಜಾತ್ರೆಯ ಪೂರ್ವ ಸಿದ್ಧತೆಗಳ ಕುರಿತು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್...
October 31, 12:06 PM   |   By Admin
ಅವಳಿ ನಗರಕ್ಕೊಂದು ಮೆರಗು ನೀಡಿದ ಸುವರ್ಣ ಸಂಭ್ರಮ ಸಂತಸದಲ್ಲಿ ನಾಗರಿಕರು: ರಾಘವೇಂದ್ರ ಪಾಲನಕರ
ಗದಗ 29: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಪ್ರಯುಕ್ತ ನವೆಂಬರ್ 3 ರಂದು ಗದಗದಲ್ಲಿ ಐತಿಹಾಸಿಕ ವೈಶಿಷ್ಟ್ಯಪೂರ್ಣ ಮಹಾ ಸಮ್ಮೇಳನಕ್ಕೆ ನಾಂದಿಯಾಗಬೇಕೇಂಬ ಮಹತ್ವಾಕಾಂಕ್ಷಿಯಿಂದ ಗದಗ ...
October 30, 04:37 PM   |   By Admin
ಕನ್ನಡ ರಾಜ್ಯೋತ್ಸವ ವಿಶೇಷ ಆಚರಣೆಗೆ ಜಿಲ್ಲಾಧಿಕಾರಿಗಳ ಮನವಿ
ಗದಗ 28: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಾಗಿ ಆಚರಿಸಲು ಉದ್...
October 28, 07:00 PM   |   By Admin
ಮಹಾರಾಣಾ ಶಿಕ್ಷಣ ಸಂಸ್ಥೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಬೆಟಗೇರಿ 28: ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.  ಶಿಕ್ಷಣ ಸಂಸ್ಥಾಪಕ ಗಣೇಶಸಿಂಗ ಬ್ಯಾ...
October 28, 03:13 PM   |   By Admin
ಮಾನವ ಕುಲಕ್ಕೆ ಹಿತವನ್ನು ಬಯಸುವುದೇ ವಾಲ್ಮೀಕಿಯ ಧ್ಯೇಯ : ಡಾ. ಎ. ಕೆ.ಮಠ
ಗದಗ 28: ಭೂಮಿಯ ಮೇಲೆ ಬೆಟ್ಟಗಳೂ ನದಿಗಳೂ ಇರುವವರೆಗೂ ರಾಮಾಯಣ ಪ್ರಚಾರಗೊಳ್ಳುತ್ತಲೇ ಇರುತ್ತದೆ ಎಂಬ ಮಾತು ರಾಮಾಯಣದಲ್ಲಿಯೇ ಬಂದಿದೆ. ರಾಮಾಯಣ ಇರುವವರೆಗೂ ವಾಲ್ಮೀಕಿಯ ಹೆಸರೂ ಶಾಶ್ವತ....
October 28, 03:11 PM   |   By Admin
ಮಹರ್ಷಿ ವಾಲ್ಮೀಕಿ ಅವರ ರಾಮಾಯಣದಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಎಸ್.ವಿ.ಸಂಕನೂರ
ಗದಗ28:  ಮಹ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ಪ್ರತಿಯೊಬ್ಬರು ಒದಿ ಅದರಲ್ಲಿನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ವಿಧಾನ ಪರಿಷತ ಸದಸ್ಯರಾದ ಎಸ್.ವಿ....
October 28, 01:59 PM   |   By Admin
ಕರ್ನಾಟಕ ಸಂಭ್ರಮ-50: ವಿವಿಧ ಅಲ್ಪಸಂಖ್ಯಾತ ಸಂಘಟನೆಗಳ ಸಭೆ
ಗದಗ ಅ 27 : ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ 50 ವರ್ಷಗಳು ಗತಿಸಿರುವ ಹಿನ್ನಲೆಯಲ್ಲಿ ಇದೇ ನವೆಂಬರ 2 ರಿಂದ ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ-50 ವರ್ಷಾಚರಣೆ ನಡೆಸಲಾಗುತ್ತಿ...
October 27, 08:07 PM   |   By Admin
ಜಿಲ್ಲೆಯ ವಿಧಾನಸಭಾ ಮತಕ್ಷೇತ್ರಗಳ ಕರಡು ಮತದಾರರ ಯಾದಿ ಪ್ರಕಟಣ
ಗದಗ ಅ 27 : ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ 65-ಶಿರಹಟ್ಟಿ (ಪ.ಜಾ), 66-ಗದಗ,    67-ರೋಣ ಮತ್ತು 68-ನರಗುಂದ ನೇದ್ದವುಗಳಿಗೆ ಸಂಬಂಧಿಸಿದಂತೆ ಕರಡು ಮತದಾರರ ಯಾದಿ...
October 27, 08:06 PM   |   By Admin
ವ್ಯವಸ್ಥಿತ, ದೋಷರಹಿತ ಸ್ಪರ್ಧಾತ್ಮಕ ಪರೀಕ್ಷೆ ಜರುಗಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚನೆ
ಗದಗ 26: ಜಿಲ್ಲೆಯಲ್ಲಿ ಜರುಗಲಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ದೋಷರಹಿತವಾಗಿ, ವ್ಯವಸ್ಥಿತವಾಗಿ ಮತ್ತು ಸಮರ್ಥವಾಗಿ ಜರುಗಿಸಲು  ಅಗತ್ಯದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ...
October 27, 10:45 AM   |   By Admin

ಇತ್ತೀಚಿನ ಸುದ್ದಿ