ಯುವಕರು ಭಾರತೀಯ ಸೇನೆಗೆ ಸೇರಿ: ಮೇಜರ್ ಜನರಲ್ ಹರಿಪಿಳ್ಳೈ
ಲೋಕದರ್ಶನ ವರದಿ ಯುವಕರು ಭಾರತೀಯ ಸೇನೆಗೆ ಸೇರಿ: ಮೇಜರ್ ಜನರಲ್ ಹರಿಪಿಳ್ಳೈ ಕೊಪ್ಪಳ 07: ಯುವಕರಿಗೆ ಭಾರತೀಯ ಸೇನೆಯಲ್ಲಿ ಸೇರಲು ಬಹಳಷ್ಟು ಅವಕಾಶಗಳಿದ್ದು, ಆಸಕ್ತ ವಿದ್ಯಾ...
December 07, 10:01 AM   |   By Admin
ಬಸವಪರ ಸಂಘಟನೆಗಳಿಂದ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯ
ಬಸವಪರ ಸಂಘಟನೆಗಳಿಂದ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯ ಕೊಪ್ಪಳ 06: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಅವಮಾನಕರ ಹೇಳಿಕೆಯನ್ನು ನೀಡಿರುವ ಶ...
December 06, 02:40 PM   |   By Admin
ಸೇನಾ ನೇಮಕಾತಿ ರಾ​‍್ಯಲಿ ಸುಸೂತ್ರವಾಗಿ ನಡೆಯಲು ಸಹಕಾರ ನೀಡಿದ ಜಿಲ್ಲಾಡಳಿತಕ್ಕೆ ಅಭಿನಂದನೆಗಳು- ಮೇಜರ್ ಜನರಲ್ ಹರಿಪಿಳೈ
ಕೊಪ್ಪಳ 06: ಕೊಪ್ಪಳದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರಾ​‍್ಯಲಿ ಸುಸೂತ್ರವಾಗಿ ನಡೆಯಲು ಸಹಕಾರ ನೀಡಿದ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ...
December 06, 01:17 PM   |   By Admin
ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಹಿನ್ನೆಲೆಯಿಂದ ಬಂದವರೇ: ಮಾಲಗಿತ್ತಿ
ಕೊಪ್ಪಳ 06: ಇಂದು ಸಮಾಜದ ಬಹುತೇಕ ಎಲ್ಲ ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿಗಳು ಮತ್ತು ದಂಡಾಧಿಕಾರಿಗಳಾದ...
December 06, 11:21 AM   |   By Admin
ತಳ ಸಮುದಾಯಗಳ ಮುಂಚೂಣಿ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್
ಕೊಪ್ಪಳ 06: ಬಾಬಾ ಸಾಹೇಬರು ದೀನ, ದಮನಿತ ವರ್ಗಗಳ ಮಹಾನಾಯಕ, ತಳ ಸಮುದಾಯಗಳ ಏಳಿಗೆಗಾಗಿ ಅಪಾರವಾಗಿ ಶ್ರಮಿಸುವ ಮೂಲಕ ದಲಿತ ನಾಯಕರಾಗಿ ಬೆಳೆದರು ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ...
December 06, 11:15 AM   |   By Admin
ಉಪ ಚುನಾವಣೆ ಕಾಂಗ್ರೆಸ್ ಗೆಲ್ಲಲು ಕೊಪ್ಪಳದಲ್ಲಿ ಆನ್ಸಾರಿ ಹೇಳಿಕೆ ಎಫೆಕ್ಟ್‌
ಉಪ ಚುನಾವಣೆ ಕಾಂಗ್ರೆಸ್ ಗೆಲ್ಲಲು ಕೊಪ್ಪಳದಲ್ಲಿ ಆನ್ಸಾರಿ ಹೇಳಿಕೆ ಎಫೆಕ್ಟ್‌ಕೊಪ್ಪಳ 05: ರಾಜ್ಯದ ಪಕ್ಕದ ಬಳ್ಳಾರಿ ಜಿಲ್ಲೆಯ ಸಂಡೂರು, ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ದೂರದ ಮಂಡ...
December 05, 03:40 PM   |   By Admin
ವಸತಿ ನಿಲಯಗಳಲ್ಲಿ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ವಸತಿ ನಿಲಯಗಳಲ್ಲಿ ಅವ್ಯವಸ್ಥೆ ಸರಿಪಡಿಸಲು ಆಗ್ರಹಕೊಪ್ಪಳ  05:  ಜಿಲ್ಲೆಯ ವಿವಿಧ ವಸತಿ ನಿಲಯ ಮ್ಯಾಟ್ರಿಕ್  ಪೂರ್ವ ಹಾಗೂ ಹಿಂದುಳಿದ ವರ್ಗ ಗಳ ಮತ್ತು ಅಲ್ಪಸಂಖ್ಯಾತ...
December 05, 03:39 PM   |   By Admin
ಇಂದು ತಾಪಂ ಕೆ ಡಿ ಪಿ ಸಭೆ
ಇಂದು ತಾಪಂ ಕೆ ಡಿ ಪಿ ಸಭೆ  ಕೊಪ್ಪಳ 05: ಇಲ್ಲಿನ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ದಿ 6 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ 2024 -25ನೇ ಸಾಲಿನ ಎರಡನೇ ತ್ರೈ  ಮಾಸ...
December 05, 03:06 PM   |   By Admin
ಮನೆ ಮಾಲೀಕರ ಮತ್ತು ಕಟ್ಟಡ ಕಾರ್ಮಿಕರ ಮಧ್ಯ ಪೂರಕವಾದ ಭಾವನೆಗಳಿರಬೇಕು : ಮಹಾಂತೇಶ ದರಗದ.
 ಕೊಪ್ಪಳ 04  : ಮನೆ ಮಾಲೀಕರು ಮತ್ತು ಕಟ್ಟಡ ಕಾರ್ಮಿಕರ ಮಧ್ಯ ಪೂರಕವಾದ ಭಾವನೆಗಳಿರಬೇಕು, ಇಬ್ಬರಲ್ಲೂ ಪಾಲನೆ ಮನನವಿರಬೇಕು ಆಗ ಮಾತ್ರ ಕೆಲಸಗಳು ಚೆನ್ನಾಗಿ ನಡೆಯುತ್ತವೆ ಎ...
December 04, 02:49 PM   |   By Admin
ಕಾರ್ಮಿಕರಿಗೆ ವಿವಿಧ ಯೋಜನೆಗಳ ಅರಿವು ಕಾರ್ಯಾಗಾರ
ಕೊಪ್ಪಳ 04: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘಟನೆಗಳಿಗೆ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್‌ ಜನರೇಷನ...
December 04, 02:46 PM   |   By Admin

ಇತ್ತೀಚಿನ ಸುದ್ದಿ