ಉ.ಕೆ ಜಿಲ್ಲೆ ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ 3.08 ರಷ್ಟು ಮತದಾನದಲ್ಲಿ 48.08 ಮತದಾನ
ಲೋಕದರ್ಶನ ವರದಿಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ ನಡೆದಿದೆ. ಎಲ್ಲಿಯೂ ಅಹಿತಕರ ಘಟನೆ ವರದಿಯಾಗಿಲ್ಲ. ಕಾರವಾರ ನಗರಸಭೆಯ 31 ವಾರ್ಡಗಳಿಗೆ ಮತ...
August 31, 02:43 PM   |   By Admin
ಶಿರಲೆ ಜಲಪಾತದಕ್ಕೆ ತಾತ್ಕಾಲಿಕವಾಗಿ ಪ್ರವೇಶ ನಿರ್ಭಂಧನೆ
 ಯಲ್ಲಾಪುರ :   ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಶಿರಲೆ ಜಲಪಾತದ ಬಳಿ ಇರುವ ಕಾಲುಸಂಕವೊಂದು ಕೊಚ್ಚಿಕೊಂಡು ಹೋಗಿರುವ ಕಾರಣ  ಮ...
August 17, 02:58 PM   |   By Admin
ನಾಡಿಗೆ ಬಂದ ಜಿಂಕೆ
ಯಲ್ಲಾಪುರ :  ನೀರು ಕುಡಿಯಲು ಕಾಡಿನಿಂದ ನಾಡಿಗೆ ಬಂದು  ಬೆನ್ನಟ್ಟಿ ಬಂದ ನಾಯಿಯಿಂದ          ತಪ್ಪಿಸಿಕೊಳ್ಳಲು ಹೋದಾಗ ಹೊಂಡದಲ್ಲಿ ಬಿದ್ದ...
August 17, 02:57 PM   |   By Admin
ಮನುಕುಲದ ಉಳುವಿಗೆ ಅರಣ್ಯ ರಕ್ಷಣೆ ಅಗತ್ಯ: ಹಿಮವತಿ ಭಟ್ಟ
ಯಲ್ಲಾಪುರ- ಭೂಮಿಯ ಮೇಲೆ ಹವಾಮಾನ ವೈಪರೀತ್ಯಗಳಿಂದ ಪರಿಸರ ಹದಗೆಡುತ್ತಿದೆ. ನಾವು ಸುತ್ತಮುತ್ತಲಿನ ಕಾಡಿನ ಬಗ್ಗೆ ಕಾಳಜಿವಹಿಸುವ ಮೂಲಕ ಸಸ್ಯ ಸಂಪತ್ತನ್ನು ವೃದ್ದಿಸಬೇಕಿದೆ. ಜಾಗತಿಕವಾಗ...
August 17, 02:56 PM   |   By Admin
ಅಜಾತ ಶತ್ರು, ದೇಶಕಂಡ ಅಪ್ರತಿಮ ಜನನಾಯಕ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ; ವಿ.ಎಸ್.ಪಾಟೀಲ
ಮುಂಡಗೋಡ; ಹುಟ್ಟುವಾಗ ಉಸಿರು ಸಾಯುವಾಗ ಹೆಸರು ಎಂಬಂತೆ  ಮಹಾತ್ಮರ ಹೆಸರುಗಳ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಸೇರಿದೆ. ಇತಿಹಾಸದ ಪುಟದಲ್ಲಿ ಅವರ ಹೆಸರು ಅಜರಾಮರವಾ...
August 17, 02:55 PM   |   By Admin
ಸ್ವಚ್ಛ ಸವರ್ೆಕ್ಷಣ ಗ್ರಾಮೀಣ ತರಬೆೇತಿ ಕಾಯರ್ಾಗಾರ
 ಹೊನ್ನಾವರ : ಗಾಂದೀಜಿಯವರ ಕನಸು ನನಸಾಗಲಿಲ್ಲ. ನೈರ್ಮಲ್ಯದಿಂದ ಇನ್ನು ಮುಕ್ತವಾಗಿಲ್ಲ. ಪ್ರತಿ ಮನೆ- ಮನೆಯಿಂದ ಸ್ವಚ್ಛತಾ ಕಾರ್ಯ ಆರಂಭವಾಗಬೇಕು. ನಮ್ಮ ಗ್ರಾಮ ಸ್ಚಚ್ಛ ಗ್ರಾಮ ಎ...
August 09, 03:40 PM   |   By Admin
ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮ ಮುಂಡಗೋಡ;
ಕಾಗರ್ಿಲ್ ಯುದ್ದವು ನಾವಾರು ಊಹಿಸಿಕೊಂಡಿರದ ಯುದ್ದವಾಗಿತ್ತು ಭಾರತ ಯಾವಾಗಲು ಯುದ್ದ ಬಯಸಿದ ರಾಷ್ಟ್ರವಲ್ಲ ಇಡಿ ವಿಶ್ವಕ್ಕೆ ಶಾಂತಿ ಸಾರಿದ ನಮ್ಮ ಭಾರತ ಆದರೆ ಪರಿಸ್ಥಿತಿ ಕೈ ಮೀರಿ ವಿರ...
August 09, 03:38 PM   |   By Admin
ಹೃದಯ ವೈಶಾಲ್ಯತೆಯನ್ನು ವಿದ್ಯಾಥರ್ಿಗಳು ಬೆಳೆಸಿಕೊಳ್ಳಬೇಕು
ಹೊನ್ನಾವರ : ದಮನಿತರನ್ನು, ದುರ್ಬಲರನ್ನು, ಗ್ರಾಮೀಣ ಜನರನ್ನು ಮನುಷ್ಯರೆಂದು ಕಾಣುವ ಹೃದಯ ವೈಶಾಲ್ಯತೆಯನ್ನು ವಿದ್ಯಾಥರ್ಿಗಳು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯ...
August 02, 11:56 AM   |   By Admin
ಅನಿಲ ರಹಿತ ಮನೆಗಳಿಗೂ ಗ್ಯಾಸ್ ಸಂಪರ್ಕ
ಹೊನ್ನಾವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತ್ರತ್ವದ ಕೆಂದ್ರ ಸಕರ್ಾರದ ಮಹತ್ವಾಕಾಂಕ್ಷಿ  ಉಜ್ವಲ ಯೋಜನೆಯಿಂದ ದೇಶದ ಪ್ರತಿಯೊಂದು ಮನೆಗು ಉಚಿತ ಗ್ಯಾಸ್ ಸಂಪರ್ಕ ಸಿಗುವಂತಾಗಿದ...
August 02, 11:54 AM   |   By Admin
ಕೇಂದ್ರ ಸರಕಾರದ ಅಡುಗೆ ಅನಿಲ ಯೋಜನೆ ಸದುಪಯೋಗಕ್ಕೆ ಶಾಸಕ ನಾಯ್ಕ ಕರೆ
ಭಟ್ಕಳ: ಕೇಂದ್ರ ಸರಕಾರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಡುಗೆ ಅನಿಲ ಸಂಪರ್ಕವನ್ನು ಪ್ರತಿ ಮನೆಗೂ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ...
August 02, 11:52 AM   |   By Admin

ಇತ್ತೀಚಿನ ಸುದ್ದಿ