ಅರಣ್ಯಾಧಿಕಾರಿ ಚಂದ್ರಕಾಂತ ಮನೆ ಹಾಗೂ ಕಚೇರಿಯ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ;
ಕಾರವಾರ: ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆಂಬ ಸುಳಿವಿನ ಮೇರೆಗೆ ಎಸಿಬಿ ಅಧಿಕಾರಿಗಳು ಚಂದ್ರಕಾಂತ ಅವರ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆಗಳ...
July 20, 02:59 PM   |   By Admin
ಮನುಷ್ಯನ ಉಳಿವಿಗೆ ಸೊಳ್ಳೆ ಸಂತತಿ ನಿನರ್ಾಮವೊಂದೇ ಮಾರ್ಗ: ಡಿಎಚ್ಓ
ಕಾರವಾರ : ಸೊಳ್ಳೆಗಳ  ನಿನರ್ಾಮವೊಂದೇ ಮನುಕುಲದ ಉಳಿವಿನ ಮಾರ್ಗ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜಿ.ಎನ್.ಅಶೋಕ್ಕುಮಾರ್ ಹೇಳಿದರು. ಜಿಲ್ಲಾ ರ...
July 20, 02:56 PM   |   By Admin
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಲೀನಿಯರ್ ಆಕ್ಸೆಲರೇಟರ್ ಸ್ಥಾಪಿಸಿದ ಗೋವಾದ ಮಣಿಪಾಲ್ ಆಸ್ಪತ್ರೆ
ಕಾರವಾರ: ಆರೋಗ್ಯ  ಶುಶ್ರೂಷೆಗೆ ಹೆಸರು ಮಾಡಿರುವ  ಮಣಿಪಾಲ್  ಸಂಸ್ಥೆ ಗೋವಾದ ಶಾಖಾ ಆಸ್ಪತ್ರೆಯಲ್ಲಿ  ಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದ ವಿಕಿರಣ ಚಿಕಿ...
July 20, 02:53 PM   |   By Admin
ಶಿಕ್ಷಕರು ಪೂರ್ವತಯಾರಿ ಇಲ್ಲದೇ ಪಾಠ ಮಾಡಬೇಡಿ: ಮಲ್ಲಾಡ
ಅಂಕೋಲಾ : ಇತ್ತೀಚಿಗೆ ಬದಲಾದ ಪಠ್ಯ ಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ಪಾಠಮಾಡಲು ಸಿದ್ದಗೊಳ್ಳಬೇಕಿದ್ದು, ಪೂರ್ವತಯಾರಿ ಇಲ್ಲದೇ ಪಾಠ ಮಾಡಬೇಡಿ ಎಂದು ಶಿಕ್...
July 20, 10:08 AM   |   By Admin
ವಲ್ಲಬಾಯಿ ಪಟೆಲ್ ಪಾರ್ಕ ಅಭಿವೃದ್ದಿಯತ್ತ ದಾಪುಗಾಲು
ಭಟ್ಕಳ: ಕಳೆದ ಕೆಲವಾರು ವರ್ಷಗಳಿಂದ ತಾಲೂಕಿನ ಸದರ್ಾರ್ ವಲ್ಲಭ್ಬಾಯಿ ಪಟೇಲ್ ಉದ್ಯಾನವನದ ಸ್ಥಿತಿ ಚಿಂತಾಜನಕ ಸ್ಥಿತಿಯನ್ನು ತಲುಪಿತು.್ತ ಆದರೆ ಈಗ ಭಟ್ಕಳ ಪುರಸಭೆಯು ಎಚ್ಚೆತ್ತುಕೊಂಡ ...
July 19, 03:44 PM   |   By Admin
ಅಂಗನವಾಡಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡುವಂತೆ ಒತ್ತಾಯಿಸಿ ಮನವಿ
ಯಲ್ಲಾಪುರ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಮಾತಿಗೆ ಸಮಾಜದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಇದಕ್ಕೆ ತಕ್ಕಂತೆ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜ...
July 19, 03:42 PM   |   By Admin
ಬಸ್ ಸ್ಟ್ಯಾಂಡನಲ್ಲಿ ಹೊಂಡ ನಿಮರ್ಾಣ ಪ್ರಯಾಣಿಕರ ಜೀವಕ್ಕೆ ಸಂಚಕಾರ ಸಂತೋಷ ರಾಯ್ಕರ್
ಮುಂಡಗೋಡ : ಪಟ್ಟಣದ ಬಸ್ ನಿಲ್ದಾಣ ಹೈ ಟೇಕ್ ಆಗಬೇಕೆಂದು ಮುಂಡಗೋಡ ಜನರ ಬಹಳ ದಿನಗಳ ಕನಸಿಗೆ  ಸರಕಾರ ಹಸಿರು ನಿಶಾನೆ ತೋರಿಸಿದೆ. ಗುತ್ತಿಗೆದಾರರು ಬಸ್ಸ್ಟ್ಯಾಂಡ್ ಪಾಶ್ರ್ವದಲ...
July 19, 03:39 PM   |   By Admin
ಶಾಸಕರ ಮಾದರಿ ಸಕರ್ಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕಿ ರೂಪಾಲಿ ವಿದ್ಯಾಥರ್ಿ ಅಸ್ವಸ್ಥನಾಗಿ ಮಲಗಿದ್ದಕ್ಕೆ ಕಾರಣ ಕೇಳಿ- ಆಸ್ಪತ್ರೆಗೆ ಸೇರಿಸಿದ್ರು
ಕಾರವಾರ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ ಅಲ್ಲಿನ ಕೆಲ ಅವ್ಯವಸ್ಥೆಯನ್ನು  ನೋಡಿ, ಶಿಕ್ಷಕರೊಂದಿಗೆ ಚಚರ್ಿಸಿ ಕೆಲ ಸಲ...
July 19, 03:27 PM   |   By Admin
ಸಂಪ್ರದಾಯಿಕ ಮೀನುಗರಿಕೆ ಕ್ಲಿಕ್ : ಬರಪೂರ ಲೆಪ್ಪೆ ಮೀನು ಬಲೆಗೆ
ಕಾರವಾರ: ಸಮುದ್ರದ ಅಬ್ಬರದ ಅಲೆಗಳಿಂದ ನಿಂತೇ ಹೋಗಿದ್ದ ಸಂಪ್ರದಾಯಿಕ ಮೀನುಗಾರಿಕೆ ಗುರುವಾರ ಬೆಳಿಗ್ಗೆ ಕ್ಲಿಕ್ ಆಗಿತ್ತು. ಆಗಾಗ ಬೀಳುವ ಸಣ್ಣ ಮಳೆ ಮೋಡದ ಆಟದ ನಡುವೆಯೂ ಬಿಸಿಲು ಆಗಾಗ ...
July 19, 03:21 PM   |   By Admin
ಕಾರವಾರದಲ್ಲಿ ಮುಂದುವರಿದ ಕಡಲ್ಕೊರೆತ ಮಳೆ ಅಬ್ಬರ ಕಡಿಮೆಯಾದರೂ ಕಡಲ ಅಬ್ಬರ ನಿಂತಿಲ್ಲ
ಕಾರವಾರ  :  ಬುಧುವಾರ ಮಳೆ ಸ್ವಲ್ಪ ಇಳಿಮುಖವಾದರೂ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸಮುದ್ರದ ಅಲೆಗಳ ಅಬ್ಬರ ದಿನೇ ದಿನೇ ಹೆಚ್ಚ...
July 18, 03:02 PM   |   By Admin

ಇತ್ತೀಚಿನ ಸುದ್ದಿ