ಮಾಲಾಧಾರಿಗಳಿಂದ ಅಯ್ಯಪ್ಪನಿಗೆ ಮಹಾಪೂಜೆ
ದಾಂಡೇಲಿ 17: ನಗರದ ಕುಳಗಿ ರಸ್ತೆಯಲ್ಲಿರುವ  ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ರವಿವಾರ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು. 130 ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಹಾಗೂ ...
December 17, 02:59 PM   |   By Admin
ಭಾರತದ ರಾಜಕಾರಣಿಗಳು ನ್ಯಾಯ ಸಮಾನತೆ ಕಾಪಾಡುವಲ್ಲಿ ವಿಫಲ
ಕಾರವಾರ 17: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಸೋಷಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ ಪಕ್ಷದವತಿಯಿಂದ ಕೇಂದ್ರ ಸರಕಾರದ ನ...
December 17, 02:58 PM   |   By Admin
ನಗರಸಭೆಯ ಅಧಿಕಾರಿಗಳ ದಿಟ್ಟ ಹೆಜ್ಜೆ
ಲೋಕದರ್ಶನ ವರದಿಕಾರವಾರ 17: ನಗರದ ಮಾಲಾದೇವಿ ಮೈದಾನದ  ಎದುರಿನ ನಗರಸಭೆ ಒಡೆತನದ ಬೃಹತ್  ಕಟ್ಟಡವನ್ನು ನಗರಾಭಿವೃದ್ಧಿಕೋಶದ ಕಾರ್ಯನಿವರ್ಾಹಕ ಎಂಜಿನಿಯರ್ ಎಸ್.ಪಿ.ವಿರಕ್ತಿ...
December 17, 02:56 PM   |   By Admin
ದಾಂಡೇಲಿ ನಗರಸಭೆ: ಕುತೂಹಲ ಘಟ್ಟದತ್ತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿದಾಂಡೇಲಿ 14: ನಗರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂತಿಮ ಹಂತಕ್ಕೆ ತಲುಪಿದ್ದು ಉಚ್ಛ ನ್ಯಾಯಾಲಯದ ಆದೇಶದಂತೆ ಸೆ.3 ರ ಆದೇಶದ ಪ್ರಕಾರ ದಾಂಡೇಲಿ ನಗರಸಭಾಧ್ಯಕ್...
December 14, 02:43 PM   |   By Admin
ಕೈಗಾದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆ
ಲೋಕದರ್ಶನ ವರದಿಕಾರವಾರ: ಕೈಗಾದ 5 ಮತ್ತು 6 ನೇ ಘಟಕಗಳ ಸ್ಥಾಪನೆ ಸಂಬಂಧ ಸಾರ್ವಜನಿಕ ಅಹವಾಲು ಸಭೆಯನ್ನು ಕೈಗಾ ಟೌನ್ಶಿಪ್  ಇರುವ  ಮಲ್ಲಾಪುರದಲ್ಲಿ ಶನಿವಾರ ಏರ್ಪಡಿಸಲಾಗಿದ...
December 14, 02:42 PM   |   By Admin
ಎಲಿಷಾ ಎಲಕಪಾಟಿಗೆ ಅಂಬೇಡ್ಕರ್ ಫೆಲೋಶಿಪ್ ನ್ಯಾಶನಲ್ ಅವಾರ್ಡ
ಕಾರವಾರ 14: ಕನರ್ಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಅವರಿಗೆ ಭಾರತಿಯ ದಲಿತಾ ಸಾಹಿತ್ಯ ಅಕಾಡೆಮಿ ನೀಡುವ ಡಾ.ಅಂಬೇಡ್ಕರ್ ಫೆಲೋಶಿಲ್ ನ್ಯಾಶನಲ್ ಅವಾರ್ಡ ನೀಡಲಾ...
December 14, 02:41 PM   |   By Admin
ಕಾರವಾರ: ಅರಬ್ಬೀ ಸಮುದ್ರದ ದೇವಗಡ ಲೈಟ್ ಹೌಸ್ ದ್ವೀಪದಲ್ಲಿ ಕೋರಲ್ ಪತ್ತೆ
ನಾಗರಾಜ್ ಹರಪನಹಳ್ಳಿಕಾರವಾರ 14: ನಗರದಿಂದ ಐದು ಕಿ.ಮೀ. ಅರಬ್ಬೀ ಸಮುದ್ರದಲ್ಲಿ ಪಶ್ಚಿಮಕ್ಕೆ ಪಯಣಿಸಿದರೆ ಸಿಗುವ ದ್ವೀಪ ದೇವಗಡ ಲೈಟ್ಹೌಸ್ನ ಸಮೀಪ ಮುಳುಗಿದ ಹಡಗಿನ ಅವಶೇಷದಲ್ಲಿ ಹವಳ ಬ...
December 14, 02:39 PM   |   By Admin
ತೆರಿಗೆ ಸಂಗ್ರಹದಲ್ಲಿ ಕಾರವಾರ ನಗರಸಭೆ ಮುಂದು: 3.25 ಕೋಟಿ ರೂ. ತೆರಿಗೆ ಸಂಗ್ರಹ
ನಾಗರಾಜ ಹರಪನಹಳ್ಳಿಕಾರವಾರ: ಇಲ್ಲಿನ ನಗರಸಭೆಯ ಇದೀಗ ತೆರಿಗೆ ಸಂಗ್ರಹದಲ್ಲಿ ದಾಖಲೆ ಬರೆದಿದೆ. 2018ರಲ್ಲಿ 4.60 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡಿದ್ದು, 2018 ನವ್ಹೆಂಬರ...
December 13, 03:15 PM   |   By Admin
ಹೂವು ಕಾಳಿಂಗವಾಗಿದೆ
ಕಾರವಾರ 08: ಯುದ್ದ-ನೌಕೆ ಉದ್ಯಾವನದಲ್ಲಿಹೂವು ಕಾಳಿಂಗವಾಗಿ ನಿಂತಿದೆಯಲ್ಲ ಎಂಬ ಮಾತು ಶನಿವಾರ ಕೇಳಿಬಂದಿತು. ಹೌದು ಹೂವಿನ ಹಾವು,  ಸಿಂಹ ಜೆಲ್ಲಿ ಫಿಷ್, ಅಕ್ಟೋಪಸ್, ಪೆಂಗವಿನ್ ...
December 08, 03:14 PM   |   By Admin
ಕರಾವಳಿ ಉತ್ಸವದಲ್ಲಿ ಬಣ್ಣಬಣ್ಣದ ಅಪರೂಪದ ಫಿಶ್ ಅಕ್ವೇರಿಯಂಗೆ ಚಾಲನೆ
ಕಾರವಾರ: ಇದೇ ಮೊದಲ  ಕರಾವಳಿ  ಉತ್ಸವ 2018 ರಲ್ಲಿ ಅಪರೂಪದ ಮೀನುಗಳ ಲೋಕ ಅನಾವರಣಗೊಂಡಿದ್ದು, ನೇತ್ರಾಣಿ ದ್ವೀಪದ  ಹವಳದ ದಿಬ್ಬಗಳಲ್ಲಿ  ಕಾಣ ಸಿಗುವ ಮೀನುಗಳ ...
December 08, 03:11 PM   |   By Admin

ಇತ್ತೀಚಿನ ಸುದ್ದಿ