ಕುಮಟಾದಲ್ಲಿ ಪ್ರಪ್ರಥಮ ಬಾರಿಗೆ ಚಲನಚಿತ್ರೋತ್ಸವ
ಕಾರವಾರ 20: ತಾಂಡವ ಕಲಾನಿಕೇತನ ಬೆಂಗಳೂರು ಮತ್ತು ವೈಭವ ಸಮಿತಿಯು ಹಮ್ಮಿಕೊಂಡ ಕುಮಟಾ ವೈಭವದ ನಿಮಿತ್ತ ಕನರ್ಾಟಕ ಚಲನಚಿತ್ರ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರ...
November 20, 02:28 PM   |   By Admin
ಮಕ್ಕಳು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ : ನ್ಯಾ. ಶಿವಕುಮಾರ
ಲೋಕದರ್ಶನ ವರದಿ  ಕಾರವಾಡಿ ನ.19: ಕಷ್ಟದಲ್ಲಿರುವಮಕ್ಕಳನ್ನು ರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಅನೇಕ ಕಾನೂನುನಾತ್ಮಕ ಕ್ರಮಗಳು ಜಾರಿಯಲ್ಲಿದ್ದರೂ ಕೂಡಾಪ...
November 19, 02:54 PM   |   By Admin
ಯೋಗ ಮತ್ತು ಆಯರ್ುವೇದ ಔಷಧಿ ಭಾರತೀಯರ ಮನ ಗೆಲ್ಲಲಿವೆ - ಸಹಾಯಕ ಕಮಿಷನರ್ ಅಭಿಜಿನ್
ಲೋಕದರ್ಶನ ವರದಿ ಕಾರವಾರ,19  : ಯುವ ಭಾರತ ಯೋಗ ಪ್ರಮುಖ ಆಕರ್ಷಣೆಯಾಗಲಿದೆ. ಆಯರ್ುವೇದ ಔಷಧಿ ಪದ್ಧತಿ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನವಾಗಿ ಜನರನ್ನು ತನ್ನತ್ತ ಸೆಳೆದುಕೊಳ...
November 19, 02:49 PM   |   By Admin
ಮರಳು ಸಮಸ್ಯೆ : ಬುಗಿಲೆದ್ದ ಪ್ರತಿಭಟನೆ ಬೃಹತ್ ಪ್ರತಿಭಟನಾ ಮೆರವಣಿಗೆ - ಅಹವಾಲು ಸ್ವೀಕರಿಸಿದ ಜಿಲ್ಲಾಡಳಿತ- ಸಮಸ್ಯೆ ಆಲಿಸಿದ ಶಾಸಕಿ ರೂಪಾಲಿ ನಾಯ್ಕ
ಲೋಕದರ್ಶನ ವರದಿಕಾರವಾರ,19: ಕಾಳಿ ನದಿಯಲ್ಲಿ ಮರಳು ತೆಗೆಯಲು ನಿಷೇಧ ಹೇರಿರುವುದು ಹಾಗೂ ಮರಳು ಕೊರತೆ ಇರುವುದನ್ನು ಪ್ರತಿಭಟಿಸಿ ಸಿವಿಲ್ ಸಲಹಾ ಎಂಜಿನಿಯತರ್ಸ  ಹಾಗೂ ಮರಳು ಗಣಿಗ...
November 19, 02:44 PM   |   By Admin
ಮಾನವೀಯತೆಯಿಂದ ವಿಕಲಚೇತನರ ಆತ್ಮ ವಿಶ್ವಾಸ ತುಂಬಬೇಕಿದೆ: ಜಯಶ್ರೀ ಮೋಗೇರ
ಕಾರವಾರ16 :  ಮಾನವೀಯತೆ ಮತ್ತು ಕರುಣೆಯನ್ನು ತೋರುವುದರ ಮೂಲಕ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ನಿರಂತರ ಸಂವಾದದಿಂದ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು. ವಿಕ...
November 16, 03:05 PM   |   By Admin
ಮರಳು ಸಮಸ್ಯೆ : ಕಾಳಿ ನದಿ ಉಸುಕು ತೆಗೆಯಲು ಅನುಮತಿ ನಿರಾಕರಣೆ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಠರಾವು ಕಳುಹಿಸಿದ ತಾ.ಪಂ.
ಕಾರವಾರ 16: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು,ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯತಿ ಸದಸ್ಯರು  ಠರಾವು...
November 16, 03:04 PM   |   By Admin
ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ದಾಂಡೇಲಿ 14: ನಗರದ ಸರ್ವತೋಮುಖ ವಿಕಾಸ ಕೇಂದ್ರದ ಅಡಿಯಲ್ಲಿ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಾದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ...
November 14, 03:06 PM   |   By Admin
ಕರಾವಳಿ ಉತ್ಸವ ಸ್ವಾಗತಾರ್ಹ: ಕನ್ನಡ ಕಲಾವಿದರಿಗೆ ಇರಲಿ ಆದ್ಯತೆ: ಭಾಸ್ಕರ್ ಪಟಗಾರ
ಕಾರವಾರ 14: ಕರಾವಳಿ ಉತ್ಸವ -2018 ಆಚರಿಸುತ್ತಿರುವುದು ಸ್ವಾಗತಾರ್ಹ. ಕನ್ನಡ ಸಂಸ್ಕೃತಿಯನ್ನು ಮತ್ತು ಕನ್ನಡಿಗರ ಬದುಕಿನ ಶ್ರೀಮಂತಿಕೆಯನ್ನು ಪ್ರದಶರ್ಿಸಲು ಮತ್ತು ಪ್ರವಾಸಿಗರನ್ನು ಆ...
November 14, 03:05 PM   |   By Admin
ನ.17ರಿಂದ ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಪ್ರವಾಸ: ದೇಶಪಾಂಡೆ
ಕಾರವಾರ 14: ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದಶರ್ಿ  ಅಮಿತಾಬ್ ಗೌತಮ್ ನೇತೃತ್ವದ ಬರ ಅಧ್ಯಯನ ತಂಡವು ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀ...
November 14, 03:04 PM   |   By Admin
ಭಟ್ಕಳ-ಕುಮಟಾ ಕಸಾಪ ಘಟಕಗಳಿಗೆ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ
ಕಾರವಾರ 12: ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಭಟ್ಕಳ ಮತ್ತು ಕುಮಟಾ ತಾಲೂಕು ಕ.ಸಾ.ಪ. ಘಟಕಗಳಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ನ್ಯೂ...
November 12, 03:39 PM   |   By Admin

ಇತ್ತೀಚಿನ ಸುದ್ದಿ