ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ
ಹಾವೇರಿ : ತಾಲೂಕಿನ ನೆಗಳೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು. ರಾಜ್ಯ ಎಸ್ಸಿ ಘಟಕದ ಸದಸ್ಯರಾದ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ನುಡಿದಂತೆ...
March 14, 12:00 PM   |   By Admin
ನೂತನ ಸದಸ್ಯ ಶಂಕರಗೌಡ ಪಾಟೀಲ ನೇಮಕ
ಹಾವೇರಿ :ಜಿಲ್ಲೆಯ ಸವಣೂರ ತಾಲೂಕಿನ ಗುಂಡೂರ ಗ್ರಾಮದ ಹಿರಿಯ ಶಂಕರಗೌಡ ಬಸನಗೌಡ ಪಾಟೀಲ ಅವರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಿ ದೇವಾ...
March 14, 11:47 AM   |   By Admin
ಆರ್ ಧ್ರುವನಾರಾಯಣಗೆ ಶ್ರದ್ದಾಂಜಲಿ
ಹಾವೇರಿ : ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್ ಧ್ರುವನಾರಾಯಣ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು,ಅವರಿಗೆ ಹಾವೇರಿಯ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಶ್ರದ್ದಾಂಜಲಿ ಅರ​‍್ಿಸ...
March 12, 04:12 PM   |   By Admin
7ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸನ್ಮಾನ
ಹಾವೇರಿ : ಜಿಲ್ಲೆಯ ಯಲವಿಗಿ ತಾಂಡಾ (ಪರಮವಾಡಿ )ದ ಸ.ಹಿ.ಪ್ರಾ.ಶಾಲೆಯಲ್ಲಿ ಸರಸ್ವತಿ ಮಹಾಪೂಜೆ, ದೀಪದಾನ ಮತ್ತು ಏಳನೆಯ ತರಗತಿಯ ಮಕ್ಕಳ ಬೀಳ್ಕೊಡುವ ಕಾರ್ಯಕ್ರಮ ಜರುಗಿದವು. &nbs...
March 12, 03:33 PM   |   By Admin
ಾಳೆ ಜಿಲ್ಲಾ ಫಲಾನುಭವಿಗಳ ಸಮ್ಮೇಳನ-ಮುಖ್ಯಮಂತ್ರಿಗಳಿಂದ ಉದ್ಘಾಟನೆ
ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಗೆ ಅಧಿಕಾರಿಗಳಿಗೆ ಸೂಚನೆ -ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಹಾವೇರಿ.08:  ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಸ್ಕೃತ ವಿವಿಧ ...
March 08, 01:27 PM   |   By Admin
ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ
-ಸಚಿವ ಕೋಟ ಶ್ರೀನಿವಾಸ ಪೂಜಾರಿ  ಹಾವೇರಿ.08;  ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಮ್ಮ ಸರ್ಕಾರ...
March 08, 01:25 PM   |   By Admin
ತಾಲೂಕಿನ ವಿಕಾಸ, ಜನಕಲ್ಯಾಣಕ್ಕೆ ದೃಢಸಂಕಲ್ಪ ಮಾಡಿದ್ದೇನೆ: ಶಾಸಕ ಮಾನೆ
ಹಾವೇರಿ : ಅತ್ಯಲ್ಪ ಸಮಯಾವಕಾಶ ನನಗೆ ಸಿಕ್ಕರೂ ಸಹ ಒಂದು ದಿನವನ್ನೂ ವ್ಯರ್ಥವಾಗಿ ಕಳೆಯದೇ ಜನರ ಮಧ್ಯೆಯೇ ಇದ್ದೇನೆ.ತಾಲೂಕಿನಲ್ಲಿ ಆಗಬೇಕಿರುವ ಕೆಲಸಗಳ ಬಗೆಗೆ ಸರಕಾರದ ಗಮನ ಸೆಳೆದಿದ್ದೇ...
March 04, 06:37 PM   |   By Admin
ಬದುಕಿದ ವಿರಕ್ತ ಪರಂಪರೆಯ ಶ್ರೇಷ್ಠ ಸಂತ ಹುಕ್ಕೇರಿಮಠದ ಲಿಂ.ಶಿವಲಿಂಗ ಶ್ರೀ: ಶಾಸಕ ಓಲೇಕಾರ
ಹಾವೇರಿ: ಅನ್ನ, ಅರಿವು, ಆಶ್ರಯ ನೀಡುವುದರ ಮೂಲಕ ಸಮಾಜದ ಎಲ್ಲ ಜನರನ್ನು ಸಮಾನವಾಗಿ ಕಂಡು ತಮ್ಮ ಜೀವನವೇ ಒಂದು ಮಾರ್ಗದರ್ಶನ ಎಂಬಂತೆ ಬದುಕಿದ ವಿರಕ್ತ ಪರಂಪರೆಯ ಶ್ರೇಷ್ಠ ಸಂತ ಹುಕ್ಕೇರ...
March 04, 12:27 PM   |   By Admin
ಪರಿಶಿಷ್ಟರ ಕಲ್ಯಾಣ ವಿಶೇಷ ಅನುದಾನ ಕಾಲಮಿತಿಯೊಳಗೆ ಬಳಸಿ ಅನುದಾನ ಅಪವ್ಯಯವಾದರೆ ಕ್ರಮ:ಜಿಲ್ಲಾಧಿಕಾರಿ
ಹಾವೇರಿ.ಮಾ.03: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿಶೇಷ ಅನುದಾನ   ಅಪವ್ಯಯವಾಗದಂತೆ ಕಾಲ ಮಿತಿಯೊಳಗಾಗಿ ಅನುಷ್ಠಾನಗೊಳಿಸಬೇಕು.  ಯಾವುದೇ ತೊಡಕುಗಳಿದ್ದಲ್ಲ...
March 03, 06:13 PM   |   By Admin
ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ
ಹಾವೇರಿ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಠರೋಗ  ಅರಿವು ಆಂದೋಲನ ಕಾರ್ಯಕ್ರಮ ಶಿಗ್ಗಾಂವ ತಾಲೂಕು ಬಂಕಾಪುರದ ಎಂ ಇ ಎಸ್ ಪ್ರೌಢಶಾಲೆಯಲ್ಲಿ ...
March 03, 02:39 PM   |   By Admin

ಇತ್ತೀಚಿನ ಸುದ್ದಿ