ವಿಜಯ ಸಂಕಲ್ಪ ಯಾತ್ರೆಯಲ್ಲಿ ಶ್ರೀನಿವಾಸ ಮಾನೆ ಗೆಲುವ ನಿಶ್ಚಿತ : ವಿಜಯಕುಮಾರ ದೊಡ್ಡಮನಿ
ಹಾವೇರಿ 07 : ಈಗಾಗಲೇ ಶಾಸಕ ಶ್ರೀನಿವಾಸ ಮಾನೆ ಅವರು ಪಾದಯಾತ್ರೆ ಮೂಲಕ ಇಡೀ ತಾಲೂಕಿನ ಪ್ರತಿ ಗ್ರಾಮಗಳನ್ನು ಸುತ್ತಿದ್ದಾರೆ.ಚುನಾವಣೆ ಖರ್ಚಿಗೆ ಹಣ ಹಾಗೂ ಬೆಂಬಲ ನೀಡಿ ಜನರು ಹಾರೈಸಿದ್...
April 07, 03:40 PM   |   By Admin
ಮತದಾನ ಮೂಲಕ ಪ್ರಜಾಪ್ರಭುತ್ವ ಶ್ರೀಮಂತಗಳಿಸಿ: ಸಂದೀಪ್ ಎಸ್ ಡಿ
ಲೋಕದರ್ಶನ ವರದಿಹಾವೇರಿ 07: ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಶ್ರೀಮಂತಿಕೆಗೊಳಿಸಬೇಕಾಗಿದೆ ಎಂದು ತಾಪಂ ಪಂಚಾಯತ್ ರಾಜ್ ಇಲಾ...
April 07, 03:30 PM   |   By Admin
ಏ. 14ರಂದು ನೆಗಳೂರ ಗ್ರಾಮಕ್ಕೆ ರಂಭಾಪುರಿ ಜಗದ್ಗುರುಗಳ ಆಗಮನ
ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಗುರುನಿವಾಸ ಕಟ್ಟಡ ಲೋಕಾರ್ಪಣೆ ಹಾಗೂ  ಮಠದ ಗೋಪುರ ನಿರ್ಮಾಣ ...
April 07, 12:02 PM   |   By Admin
ಮಹಾದೇವಿಯಕ್ಕ ಕನ್ನಡ ನೆಲದ ಅದ್ಬುತ ಸಾಕಿ: ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ 06: ಇಲ್ಲಿನ ತರಳಬಾಳು ಶ್ರೀಮಠದಲ್ಲಿ ‘ಅಕ್ಕಮಹಾದೇವಿ ಜಯಂತಿ’ಯ ನಿಮಿತ್ತ ಅನೌಪಚಾರಿಕವಾಗಿ ಆಯೋಜಿಸಿದ್ದ ಸಭೆಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮ...
April 06, 04:12 PM   |   By Admin
ಜನಮಾನಸದಲ್ಲಿ ಅಚ್ಚಳಿಯದ ಸಾಧನರಗೈದ ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಹಾವೇರಿ 06: ದೇಶದ ಜನಮಾನಸದಲ್ಲಿ ಹಸಿರು ಕ್ರಾಂತಿಯ ಮೂಲಕ ಅಚ್ಚಳಿಯದೇ ಸಾಧನೆಗೈದ ನಾಯಕ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ ಸ್ಮರಣೆ ಅನನ್ಯವಾಗಿದೆ ಎಂದು ಲಿಡ್ ಕರ್ ಉಪಾಧ್...
April 06, 01:50 PM   |   By Admin
ಏ.13ರಿಂದ ಸಾಣೇಹಳ್ಳಿಯ ಮಕ್ಕಳ ಹಬ್ಬ
ಸಾಣೇಹಳ್ಳಿ05: ಶಿವಕುಮಾರ ರಂಗಪ್ರಯೋಗ ಶಾಲೆಯು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ `ಮಕ್ಕಳ ಹಬ್ಬ (ಬೇಸಿಗೆ ಶಿಬಿರ) ವನ್ನು...
April 05, 12:04 PM   |   By Admin
ಹರಿಹರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಲೋಕದರ್ಶನ ವರದಿಹಾವೇರಿ 04: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮಹಿಳಾ ಘಟಕದ ವತಿಯಿಂದ ಶ್ರೀ ಪೀಠದಲ್ಲಿ ರಾಜ್ಯ, ಜಿಲ್ಲಾ, ತಾಲೂಕು, ನಗರ, ಗ್ರ...
April 04, 01:48 PM   |   By Admin
ಭಗವಾನ್ ಮಹಾವೀರ ಜಯಂತಿ ಸರಳ ಆಚರಣೆ
ಹಾವೇರಿ.04: ಭಗವಾನ್ ಮಹಾವೀರ ಜಯಂತಿಯನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ  ಆಚ...
April 04, 12:32 PM   |   By Admin
ಪುರದ ಹಿತವನ್ನು ಬಯಸುವ ಪುರೋಹಿತರು: ಶಿವಯೋಗಿ ಶಿವಾಚಾರ್ಯರು
ಹಾವೇರಿ, 03: ಸಾಮಾಜಿಕ ವ್ಯವಸ್ಥೆಯಲ್ಲಿ ಜಂಗಮರ ಕೊಡುಗೆ ಅಪಾರವಾದದ್ದು. ಧಾಮರ್ಿಕ ವ್ಯವಸ್ಥೆಯಲ್ಲಿ ಪ್ರಾಚೀನ ಕಾಲದಿಂದಲೂ ಜಂಗಮ ಅರ್ಚಕರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನೋಭಾವವನ್...
April 03, 11:45 AM   |   By Admin
ಏಪ್ರಿಲ್ 1 ರಂದು ಹುತಾತ್ಮರ ದಿನಾಚರಣೆ
ಹಾವೇರಿ ಮಾ.31: ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ವೀರಸೌಧದಲ್ಲಿ ಆಯ...
March 31, 07:06 PM   |   By Admin

ಇತ್ತೀಚಿನ ಸುದ್ದಿ