ಬಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ನಮಸ್ಕರಿಸಿ ಬಂದು, ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ : ಗವಿಸಿದ್ದಪ್ಪ
ಹಾವೇರಿ :ನಗರದ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಾಲಯಕ್ಕೆ ಹಾವೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಗವಿಸಿದ್ದಪ್ಪ ದ್ಯಾಮಣ್ಣನವರ ಭಕ್ತಿ ಪೂರ್ವಕವಾಗಿ ನಮಸ್ಕರಿಸಿ ಪ್ರವೇಶ ಮಾಡಿದರು.ಕ...
April 15, 05:02 PM   |   By Admin
ಜಾತಿ ಧರ್ಮಗಳಿಗಿಂತ ಮಾನವೀಯತೆ ದೊಡ್ಡದು
ಗುತ್ತಲ: ಪ್ರಸ್ತುತ ದಿನಗಳಲ್ಲಿ  ಧರ್ಮ ಧರ್ಮಗಳ ನಡುವೆ ಜಾತಿ ಜಾತಿ ಗಳ ನಡುವೆ ಕಂದಕ ಸೃಷ್ಟಿಯಾಗಿ ಸಂಘರ್ಷಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಜಾತಿಗಿಂತ ಧರ್ಮ ದೊಡ್ಡದು ಧರ್ಮ...
April 15, 12:13 PM   |   By Admin
ಚುನಾವಣಾ ವೆಚ್ಚ ನಿರ್ವಹಣೆಗೆ ಅಭ್ಯರ್ಥಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ಕಡ್ಡಾಯ ; ಆಯಾ ಕ್ಷೇತ್ರಗಳಿಗೆ ಮತಯಂತ್ರಗಳ ರವಾನೆ : ಅಗತ್ಯ ಸೇವಾ ಮತದಾರರ ಮತದಾನಕ್ಕೆ ಸಿದ್ಧತೆ : ಜಿಲ್ಲಾಧಿಕಾರಿ ರಘುನಂದನ ಮೂರ್ತಿ
ಹಾವೇರಿ 14: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯು ರೂ.10ಸಾವಿರಕ್ಕಿಂತ ಹೆಚ್ಚಿನ ವಹಿವಾಟನ್ನು ಚೆಕ್ ಅಥವಾ ಆನ್‌ಲೈನ್ ವರ್ಗಾವಣೆ ಮೂಲಕವೇ ಕೈಗೊಳ್ಳಬೇ...
April 14, 10:07 PM   |   By Admin
ವಿಧಾನಸಭಾ ಚುನಾವಣೆ: ಮೊದಲ ದಿನ ಹತ್ತು ನಾಮಪತ್ರ
ಹಾವೇರಿ.ಏ.13(ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲದಿನವಾದ ಏಪ್ರಿಲ್ 13 ರಂದು  ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಏಳು ಅ...
April 13, 09:27 PM   |   By Admin
ಸಾಣೇಹಳ್ಳಿಯಲ್ಲಿ `ವಚನ ಸಂಸ್ಕೃತಿ ಶಿಬಿರ
ಸಾಣೇಹಳ್ಳಿ, 13; ತರಳಬಾಳು ಜಗದ್ಗುರು ಶಾಖಾ ಶ್ರೀಮಠ ಪೀಠಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ `ವಚನ ಸಂಸ್ಕೃತಿ ಶಿಬಿರವನ್ನು 2023ರ ಮೇ 15 ರಿಂದ 24 ರ ವರ...
April 13, 01:42 PM   |   By Admin
ಶಾಲಾ ಗ್ರಾಹಕರ ಕ್ಲಬ್ ರಚನೆ-ಗ್ರಾಹಕರ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ಹಾವೇರಿ 12:  ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತ...
April 12, 02:47 PM   |   By Admin
ಅಸುರ ಶಕ್ತಿ ಹಿಮ್ಮೆಟ್ಟೆಸಿ ಸಮಾಜದಲ್ಲಿ ಶಾಂತಿ-ನೆಮ್ಮದಿಗಾಗಿ ರ್ಯಾಪಿಡ್ ಪಡೆ ಶ್ರಮಿಸುತ್ತದೆ: ಉಪ ಕಮಾಂಡೆಂಟ್ ಬಿ.ಸಿ.ರಾಯ್
ಹಾವೇರಿ 12:  ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಉಂಟಾಗದಂತೆ ರ್ಯಾಪಿಡ್ ಆಕ್ಷನ್ ಫೋಸರ್್ ಕಾರ್ಯನಿರ್ವಹಿಸಲಿದೆ.  ಸಮಾಜದಲ್ಲಿ ಶಾಂತಿಗಾಗಿ ಶ್ರಮಿಸಲು ಜಿಲ್ಲೆಯ...
April 12, 02:46 PM   |   By Admin
ಸಿಆರ್‌ಪಿಎಫ್ ಕಂಪ್ಯೂಟರ್ ಆಧರಿತ ಪರೀಕ್ಷೆ ಮಾತೃಭಾಷೆಯಲ್ಲಿರಲಿ: ಪೂಜಾರ
ಲೋಕದರ್ಶನ ವರದಿ ಹಾವೇರಿ 11: ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯಲ್ಲಿ ಖಾಲಿ ಇರುವ 9212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಸರ್ಕಾರ,ಅಭ್ಯರ್ಥಿಗಳ...
April 11, 09:16 PM   |   By Admin
ಕನಕ ಗುರುಪೀಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಭೇಟಿ
ಲೋಕದರ್ಶನ ವರದಿ ಹಾವೇರಿ: ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಗುರುಪೀಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರು ನಿರಂಜನಾನಂದ ಪುರಿ ಜಗದ್ಗುರುಗಳಿಗೆ ಜನ್ಮ...
April 11, 09:13 PM   |   By Admin
ಜೀವನದಲ್ಲಿ ಏರಿಳಿತಗಳು ಬರುವುದು ಸಹಜ : ರಂಭಾಪುರಿ ಜಗದ್ಗುರುಗಳು
ದೇವರ ಹಿಪ್ಪರಗಿ10: ಜೀವನದಲ್ಲಿ ಸುಖ ದು:ಖ ನೋವು ನಲಿವು ಇದ್ದೇ ಇರುತ್ತದೆ. ಅವುಗಳಿಗೆ ಅಂಜದೇ ಅಳುಕದೇ ಬಾಳುವುದೇ ನಿಜ ಜೀವನ. ಬದುಕಿನಲ್ಲಿ ಏರಿಳಿತಗಳು ಬರುವುದು ಸಹಜವೆಂದು ತಿಳಿದು ಬ...
April 10, 03:15 PM   |   By Admin

ಇತ್ತೀಚಿನ ಸುದ್ದಿ