ನಾರಿ ಶಕ್ತಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ: ಸದಾಶಿವ ಮಹಾಸ್ವಾಮಿಗಳು
ಹಾವೇರಿ 29: ನಗರದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲದಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬಿಳ್ಕೋಡಿಗೆ ...
August 29, 10:52 AM   |   By Admin
ಬಸವರಾಜ ಬೊಮ್ಮಾಯಿಯವರನ್ನು ವಿರೋಧಪಕ್ಷದ ನಾಯಕರನ್ನಾಗಿ ಆಯ್ಕೆಮಾಡಲು ಮನವಿ
ಹಾವೇರಿ 28: ಬಸವರಾಜ ಬೊಮ್ಮಾಯಿ ಅವರು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್‌. ಪಟೇಲ ಅವರ ಸಂಸದೀಯ ಕಾರ...
August 28, 05:32 PM   |   By Admin
ಮುಖಂಡ ನಾರಾಯಣಗೆ ಎಂಎಲ್ ಸಿ ಸ್ಥಾನ ನೀಡಬೇಕೆಂದು ಮಾಳಗಿ ಒತ್ತಾಯ
ಹಾವೇರಿ : ಕಳೆದ ಮೂರು ದಶಕದಿಂದ ನಾಡಿನ ಪೌರ ಕಾಮರ್ಿಕರ, ಶೋಷಿತರ ಸಮಾಜದ ಧ್ವನಿಯಾಗಿ ಚಳುವಳಿ ಮೂಲಕ ಗುರ್ತಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡ ನಾರಾಯಣ ಅವರನ್ನು ಕಾಂಗ...
August 28, 12:28 PM   |   By Admin
ಮನ್ ಕೀ ಬಾತ್ ಕಾರ್ಯಕ್ರಮ
ಹಾವೇರಿ :ಪ್ರತಿ ತಿಂಗಳ 4ನೇ ಭಾನುವಾರ ನಡೆಯುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟ್  ಹಾವೇರಿ ಜಿಲ್ಲಾ ಕಾರ್ಯಾ ಲ...
August 28, 12:26 PM   |   By Admin
ಯುವಕ ಯುವತಿಯರಿಗೆ ಪಾಸ್ಟ್ ಪುಡ್ ಸ್ಟಾಲ್ ಉದ್ಯಮಿ ತರಬೇತಿ
ಹಾವೇರಿ : ಜಿಲ್ಲೆಯ 18-45 ವಯೋಮಾನದ ನಿರೂದ್ಯೋಗಿ ಯುವಕ ಯುವತಿಯರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಪಾಸ್ಟ್ ಪುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು 10 ದಿನಗಳ ಅವಧಿಗೆ ಬ್ಯಾಂಕ ಆಫ್ ಬರೋಡಾ ...
August 28, 12:23 PM   |   By Admin
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ಪರಿಶೀಲನೆ
ಹಾನಗಲ್: ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶನಿವಾರ ಸಂಜೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ, ಸೌಲಭ್ಯಗಳನ್ನು ಪರಿಶೀ...
August 28, 11:54 AM   |   By Admin
"ತುಮ್ಹಾರೆ ಸಿವಾ ಔರ್ ಕೋಯಿ ನಹೀ" ವಚನ ನೃತ್ಯ ಅಭಿಯಾನ
    ಶಿವಮೊಗ್ಗ 25:  ಕುವೆಂಪು ರಂಗಮಂದಿರದಲ್ಲಿ ನಡೆದ "ತುಮ್ಹಾರೆ ಸಿವಾ ಔರ್ ಕೋಯಿ ನಹೀ" ವಚನ ಸಂಸ್ಕೃತಿ ಅಭಿಯಾನವನ್ನು ಉದ್ಘಾಟಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾ...
August 26, 12:30 PM   |   By Admin
ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳು ಉತ್ತಮ: ರುದ್ರಪ್ಪ ಲಮಾಣಿ
ಹಾವೇರಿ 26: ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳು ಉತ್ತಮವಾಗಿದ್ದು, ಖಾಸಗಿ ಕಾಲೇಜಿಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಇಲ್ಲಿ ಶಿಕ್ಷಣ ಪಡೆಯಬಹುದಾಗಿದೆ ಎಂದು ...
August 26, 11:40 AM   |   By Admin
ಪಿಟಿಸಿಎಲ್ ಕಾಯ್ದೆಯಲ್ಲಿನ ನ್ಯೂನ್ಯತೆ ಸರಿಪಡಿಸಲು ಮನವಿ
ಹಾವೇರಿ 26: ಪಿಟಿಸಿಎಲ್ ಕಾಯ್ದೆಯಲ್ಲಿನ ನ್ಯೂನ್ಯತೆ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಪರಿವರ್ತನ ವೇದಿಕೆ ನೇತೃತ್ವದಲ್ಲಿ ದಲಿತ ಮುಖಂಡರು ಅಪ...
August 26, 11:34 AM   |   By Admin
ಸಾರ್ವಜನಿಕರು ರೂ.10ರ ನಾಣ್ಯಗಳನ್ನು ಬಳಸಬಹುದು: ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
ಹಾವೇರಿ.ಆ.23:ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ ರೂ.10ರ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನ ನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶ...
August 23, 07:24 PM   |   By Admin

ಇತ್ತೀಚಿನ ಸುದ್ದಿ