ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳಿಗೆ ಸೂಚನೆ
ಸೇವಾ ರಸ್ತೆಗಳ ದುರಸ್ತಿಗೊಳಿಸಿ- ಸಂಚಾರಿ ಫಲಕ ಅಳವಡಿಸಿ- ಮಾರ್ಗಮಧ್ಯ ಬಸ್ ನಿಲುಗಡೆ ತಡೆ  -ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹಾವೇರಿ:ಸೆ.02:ರಾಷ್ಟ್ರೀಯ ಹೆದ್ದಾರಿಗಳ ಅ...
September 02, 06:24 PM   |   By Admin
ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಆಗ್ರಹ
ಹಾವೇರಿ 02: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತ...
September 02, 06:01 PM   |   By Admin
ಪಟಾಕಿ ಅಗ್ನಿ ಅವಘಡ: ಮೃತರ ಕುಟುಂಬಕ್ಕೆ ನ್ಯಾಯಾಧೀಶರಿಂದ ಸಾಂತ್ವನ
ಹಾವೇರಿ 01: ಆಲದಕಟ್ಟಿ ಗ್ರಾಮದಲ್ಲಿ ಸಂಭವಿಸಿದ ಪಟಾಕಿ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾಟೇನಹಳ್ಳಿ ಗ್ರಾಮದ ಮೃತರ ಮನೆಗಳಿಗೆ ಹಿರಿಯ ದಿವಾಣಿ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವಾ ...
September 02, 10:24 AM   |   By Admin
ನಗರ ಪ್ರದೇಶ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆಯಾಗಬೇಕು: ಸಚಿವ ರಹೀಂ ಖಾನ್
ಹಾವೇರಿ01: ನಗರ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕವಾಗಿ  ಕುಡಿಯುವ ನೀರಿನ ಪೂರೈಕೆಯಾಗಬೇಕು. ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ವ್ಯತ್ಯಯವಾಗಂದತೆ ಮು...
September 01, 03:26 PM   |   By Admin
ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿ: ಪ್ರಥಮ ಸ್ಥಾನ
ಸಾಣೇಹಳ್ಳಿ 01: ಶಿವಕುಮಾರ  ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಚಿತ್ರದುರ್ಗ ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ಶಾಲೆಗೆ ಕೀರ್ತಿ  ತಂದಿ...
September 01, 02:35 PM   |   By Admin
ಮಾನವನ ಮೂಲ ಉದ್ದೇಶ ಶರಣನಾಗುವುದು: ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
ಸಾಣೇಹಳ್ಳಿ 01: ಮಾನವನ ಮೂಲ ಉದ್ದೇಶ ಶರಣನಾಗುವುದು. ಮಾನವ ಮಾನವನಾಗಿ ಉಳಿದರೆ ತಪ್ಪೇನಿಲ್ಲ. ಕೆಲವೊಂದು ಸಾರಿ ದಾನವನಾಗುತ್ತಾನೆ. ಶರಣನಾದರೆ ದೇವನಾದ ಹಾಗೆ. ಶರಣನಾಗಬೇಕಾದರೆ ಸತ್ಯವನ್...
September 01, 12:58 PM   |   By Admin
ಪುಟ್ಟವ್ವ ಹಾದಿಮನಿ ನಿಧನ
ಹಾವೇರಿ : ತಾಲೂಕಿನ ಕಾಟೀನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ನಿದರ್ೆಶಕರಾಗಿದ್ದ   ಪುಟ್ಟವ್ವ ರಾಮಪ್ಪ ಹಾದಿಮನಿ(87) ಅವರು...
August 31, 01:08 PM   |   By Admin
ಸರ್ಕಾರದ ನಾಲ್ಕನೇ ಭರವಸೆಗೆ ಅತ್ಯಂತ ಖುಷಿಯಿಂದ ಚಾಲನೆ ನೀಡುತ್ತಿದ್ದೇನೆ: ಶಾಸಕ ಶಿವಣ್ಣನವರ
ಬ್ಯಾಡಗಿ: ರಾಜ್ಯದ ಪ್ರತಿಯೊಂದು ಕುಟುಂಬದ ಮುಖ್ಯಸ್ಥ ಮಹಿಳೆಗೆ ಪ್ರತಿ ತಿಂಗಳು ರೂ.2 ಸಾವಿರ ಸಲ್ಲಿಸುವ ಮೂಲಕ ಬೆಲೆ ಏರಿಕೆ ಬಿಸಿಯ ನಡುವೆಯೇ ಬದುಕು ನಿರ್ವಹಣೆ ಮಾಡುವ ಮೂಲಕ ಸ್ವಾಭಿಮಾನ...
August 31, 12:45 PM   |   By Admin
ಕೇಂದ್ರದ ನಾಯಕರು ನಮಗಿಂತ ಬುದ್ದಿವಂತರು
ಹಾವೇರಿ 29: ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಯಾರಾದರೂ ಆಗುತ್ತಾರೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಸಂಘಟನೆಯ ಕೆಲಸ ನ...
August 29, 08:29 PM   |   By Admin
ವಾಲಿಬಾಲ್ ವಿಭಾಗನಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಇತ್ತೀಚೆಗೆ ಮುಕ್ತಾಯಗೊಂಡ ಪ್ರಾಥಮಿಕ ಶಾಲೆಗಳ ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಕಾಗಿನೆಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು...
August 29, 11:29 AM   |   By Admin

ಇತ್ತೀಚಿನ ಸುದ್ದಿ