ನಮ್ಮ ಧರ್ಮ ಗುರು ಬಸವಣ್ಣ: ಪಂಡಿತಾರಾಧ್ಯ
ಸಾಣೇಹಳ್ಳಿ,1; ನಮ್ಮ ಧರ್ಮ ಗುರು ಬಸವಣ್ಣ. ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ಬಸವಸ್ತ್ರೋತ್ರ ಮಾಡುವಂಥದ್ದು ಒಂದು ಪರಂಪರೆ. ಬಸವಣ್ಣ ಗುರುವಾಗಿ, ಲಿಂಗವಾಗಿ, ಜಂಗಮವಾಗಿ ಸಮಾಜದಲ್ಲಿ ...
August 01, 06:50 PM   |   By Admin
ಡಾ. ಪ್ರಭಾಕರ ಕೋರೆ 77ನೇ ಜನ್ಮದಿನ: ಹಣ್ಣು ವಿತರಣೆ
ಹಾವೇರಿ, 01: ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ (ವೈಆರ್‌ಸಿ) ವಿಭಾಗದ ವತಿಯಿಂದ ಬೆಳಗಾವಿ ಕೆ.ಎಲ್‌.ಇ. ಸಂಸ್ಥೆಯ ...
August 01, 06:03 PM   |   By Admin
ಸರ್ಟಿಪಿಕೇಟ್ ಪ್ರೋಗ್ರಾಂಗಳಿಗೆ ಪ್ರವೇಶಾತಿ ಪ್ರಾರಂಭ
ಹಾವೇರಿ 31 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಏಖಓಗ) ಮುಕ್ತ ಗಂಗೋತ್ರಿ ಮೈಸೂರು ಪ್ರಾದೇಶಿಕ ಕೇಂದ್ರ ಹಾವೇರಿಯಲ್ಲಿ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ., ಬಿ.ಕಾಂ....
July 31, 08:35 PM   |   By Admin
ಜೀವ ವಿಮಾ ಪ್ರತಿನಿಧಿಗಳ ಸಮ್ಮೇಳನ
ಹಾವೇರಿ 27 : ಇಂದು ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ ವತಿಯಿಂದ ಏರಿ​‍್ಡಸಿದ ಧಾರವಾಡ ವಿಭಾಗ ಮಟ್ಟದ ಜೀವ ವಿಮಾ ಪ್ರತಿನಿಧಿಗಳ ಸಮ್ಮೇಳನದಲ್ಲಿ ಕ...
July 27, 09:09 PM   |   By Admin
17 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಮತ್ತು ಬ್ಯಾಗ್
ಹಾನಗಲ್ 27 : ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಕಳಕಳಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಸ್ಪರ್ಧಾತ್ಮಕ ಯುಗಕ್ಕೆ ಗ್ರಾಮೀಣ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತಿದೆ....
July 27, 09:01 PM   |   By Admin
ಸಮಸ್ಯೆಗಳನ್ನು ಮನುಷ್ಯ ಪ್ರೀತಿಯಿಂದಲೇ ಗೆಲ್ಲುವಂತಾಗಬೇಕು : ಬಸವಶಾಂತಲಿಂಗ ಮಹಾಸ್ವಾಮಿ
ಹಾವೇರಿ 27 : ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕವೆ ಕಾರ್ಗಿಲ್ ವಿಜಯವನ್ನು ಆಚರಿಸಬೇಕು. ಯುದ್ಧ ಗೆಲುವು ಮಾತ್ರವಲ್ಲ, ಸಾವಿನ ಮಾರಣ ಹೋಮವೂ ಆಗಿರುತ್...
July 27, 09:00 PM   |   By Admin
ಕಾರ್ಗಿಲ್ ಯುದ್ಧದಲಿ ವಿಜಯಶಾಲಿ ರಾಷ್ಟ್ರಧ್ವಜ ಶಿಖರಕ್ಕೆ ಏರಿಸಿದ ಸುದಿನ: ಶಂಕರ್ ಜಿ ಎಸ್
ಹಾವೇರಿ,27: ನೆರೆಯ ಶತ್ರು ರಾಷ್ಟ್ರದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಸೈನಿಕರು ವೀರಾವೇಶದಿಂದ ಹೋರಾಡಿ ಅಂತಿಮವಾಗಿ ವಿಜಯಶಾಲಿಯಾಗಿ ರಾಷ್ಟ್ರಧ್ವಜವನ್ನು ಶಿಖರಕ್ಕೆ ಏರಿಸ...
July 27, 08:57 PM   |   By Admin
ಸತತ ಮಳೆ ಶಾಲೆಗೆ ಮಕ್ಕಳಿಗೆ ಹೋಗಲು ತೊಂದರೆ, ರಜೆ ಘೋಷಿಸಲು ಮನವಿ
ಹಾವೇರಿ,27: ಹಾವೇರಿ ಡಿಡಿಪಿಐಗಳಾದ ಶಿಸುರೇಶ್ ಎನ್ ಹುಗ್ಗಿ ಅವರನ್ನು ಭೇಟಿಯಾಗಿ ಕಳೆದ ಎಂಟು ದಿನದಿಂದ ಸತತವಾಗಿ ಮಳೆ ಸುರಿಯುತ್ತಿದ್ದು ಶಾಲೆಗೆ ಹೋಗುವ ಮಕ್ಕಳಿಗೆ ಸಾಕಷ್ಟು ತೊಂದರೆಗಳ...
July 27, 08:56 PM   |   By Admin
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ
ಹಾವೇರಿ,27 :ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಭಾರತೀಯ ಜನತಾ ಪಾರ್ಟಿಯ ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ವಿಜಯ ದೀಪ ಬೆಳಗುಸುವ ಮೂಲಕ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಆ...
July 27, 07:57 PM   |   By Admin
ಆಮೇಜಾನ್, ಡೊನೇಟ್ ಕರ್ಟ್‌, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖಾಂತರ ಸಂತ್ರಸ್ತರಿಗೆ ನೆರವು
ಹಾವೇರಿ,27 : ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ಮನೆಗಳು ಬಿದ್ದುಹೋಗಿವೆ ಅನೇಕ ಹೊಲಗದ್ದೆಗಳು ಕೊಚ್ಚಿ ಹೋಗಿರುತ್ತವೆ ಇಂತಹ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ನೀಡುತ್ತಿರುವ ಚೈ...
July 27, 07:55 PM   |   By Admin

ಇತ್ತೀಚಿನ ಸುದ್ದಿ