ಬಿ ಕೆ ಹರಿಪ್ರಸಾದರಿಗೆ ಸತ್ಕರಿಸಿದ ರಾಹುಲ ಜಾರಕಿಹೊಳಿ

ಬಿ ಕೆ ಹರಿಪ್ರಸಾದರಿಗೆ ಸತ್ಕರಿಸಿದ ರಾಹುಲ ಜಾರಕಿಹೊಳಿ Rahul Jarkiholi hosted BK Hariprasad

ಬೆಳಗಾವಿ 04: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ ಅವರನ್ನು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ  ರಾಹುಲ ಜಾರಕಿಹೊಳಿ ಅವರು ಸಚಿವ ಸತೀಶ ಜಾರಕಿಹೊಳಿ ಅವರ ಬೆಂಗಳೂರಿನ  ಕಾರ್ಯಾಲಯದಲ್ಲಿ ಸತ್ಕರಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ  ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ , ಕಾಂಗ್ರೆಸ್ ನಾಯಕರು ಇದ್ದರು.