ಶೈಲಜಾ ಸೀತಾರಾಮ್ ಪಾಚಂಗೆಗೆ ಸನ್ಮಾನ
ಬಳ್ಳಾರಿ 25: ಬಿಜೆಪಿಯ ಹಿರಿಯ ಕಾರ್ಯಕರ್ತೆ, ಸಮಾಜ ಸೇವಕಿ ಶೈಲಜಾ ಸೀತಾರಾಮ್ ಪಾಚಂಗೆ ಅವರಿಗೆ ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸಿಳ್ಳೆಕ್ಯಾತರ ಪರಿಶಿಷ್ಟ ಜಾತಿ ಅಭಿವೃದ್ಧಿ…
ಬಳ್ಳಾರಿ 25: ಬಿಜೆಪಿಯ ಹಿರಿಯ ಕಾರ್ಯಕರ್ತೆ, ಸಮಾಜ ಸೇವಕಿ ಶೈಲಜಾ ಸೀತಾರಾಮ್ ಪಾಚಂಗೆ ಅವರಿಗೆ ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸಿಳ್ಳೆಕ್ಯಾತರ ಪರಿಶಿಷ್ಟ ಜಾತಿ ಅಭಿವೃದ್ಧಿ…
ಬಳ್ಳಾರಿ: 05 ಗ್ರಾಪಂ ಗೆ ಕ್ಷಯಮುಕ್ತ ಪ್ರಶಸ್ತಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಶಾಸಕಿ ಈ.ಅನ್ನಪೂರ್ಣ ಬಳ್ಳಾರಿ 24: ಬಳ್ಳಾರಿ ಜಿಲ್ಲೆಯನ್ನು ಕ್ಷಯಮುಕ್ತ…
ಬಾಲಕ ಕಾಣೆ: ಪತ್ತೆಗೆ ಮನವಿ ಬಳ್ಳಾರಿ 24: ನಗರದ ಕಾಕರ್ಲತೋಟ ಹನುಮಾನ್ ನಗರದ 5ನೇ ವಾರ್ಡ್ ನಿವಾಸಿ ಬಸವರಾಜ ಎನ್ನುವ 17 ವರ್ಷದ ಬಾಲಕ ಮಾ.14 ರಂದು ಕಾಣೆಯಾಗಿರುವ ಕುರಿತು ಎಪಿಎಂಸಿ…
ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ: ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಭೇರ್ ಬಳ್ಳಾರಿ 24: ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಮತ್ತು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮಗಳನ್ನು…
ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನ ಭಾವಚಿತ್ರಕ್ಕೆ ಮಾಲಾರೆ್ಣ ಬಳ್ಳಾರಿ 24 : ಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಶಹೀದ್ ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನವನ್ನು…
15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ ಬಳ್ಳಾರಿ 23: ಭಾನುವಾರ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಸುಶಮೀಂದ್ರ ಮಂಗಳ ಮಂಟಪದ ಆವರಣದಲ್ಲಿ ಜ್ಯೋತಿಶ್ಯರತ್ನ, ಮಧ್ವವಿಜಯ…
ಚಾಲಕರಿಗೆ ಶಿಸ್ತು, ಸಮಯ ಪಾಲನೆ ಮುಖ್ಯ: ಮಲ್ಲೇಶಪ್ಪ.ವೈ ಬಳ್ಳಾರಿ 23: ನಗರದಲ್ಲಿ ವಾಹನ ಚಾಲಕ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಶಿಸ್ತು-ಸಂಯಮ ಮುಖ್ಯ ಎಂದು ಬಳ್ಳಾರಿ ಜಿಲ್ಲಾ…
ಭಗತ್‌ಸಿಂಗ್, ರಾಜ್‌ಗುರು, ಸುಖದೇವ್‌ರ ಹುತಾತ್ಮ ದಿನ ಆಚರಣೆ ಬಳ್ಳಾರಿ 23: ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 94ನೇ ಹುತಾತ್ಮ ದಿನವನ್ನು ನಗರದ ಬಿಮ್ಸ್ ಮೈದಾನ…
ವೇತನ ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ನಡೆ ಖಂಡನೀಯ ಬಳ್ಳಾರಿ 22: ಕರ್ನಾಟಕ ರಾಜ್ಯದ ಎಲ್ಲ ಸಚಿವ ಹಾಗೂ ಶಾಸಕರು ಪಕ್ಷಾತೀತವಾಗಿ ತಮ್ಮ ಸಂಬಳ ಮತ್ತು ಭತ್ಯೆಯನ್ನು…
ರಸ್ತೆ ಅಗಲೀಕರಣ ಕಾಮಗಾರಿಗೆ ಶೀಘ್ರ ಮುಗಿಸಿ ಬಳ್ಳಾರಿ 22: 21ನೇ ವಾರ್ಡ್ ಕೆಇಬಿ ವೃತ್ತದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ವರೆಗೆ ಸುಮಾರು 350 ಮೀಟರ್‌ಗಳಷ್ಟು ರಸ್ತೆ…
ಹೂವಿನಹಡಗಲಿ 21: ತಾಲೂಕಿನ ಸೋವೇನಹಳ್ಳಿ ಗ್ರಾಮದ ಪಂಚಮಸಾಲಿ ಸಮಾಜದ ಹಿರಿಯರು ರಾಟಿ ಬಣಕಾರ್ ಬಸವ ರಾಜಪ್ಪ (88) ಶುಕ್ರವಾರ ಬೆಳಿಗ್ಗೆ ನಿಧನರಾದರು. ಮೃತರು ಇಬ್ಬರು ಪುತ್ರರು ನಾಲ್ಕು…
ಬಳ್ಳಾರಿ 21: ಪತ್ರಿಕೋದ್ಯಮ ಎಂಬುದು ಜನರ ಜೀವನಾಡಿಯಂತಿದ್ದು, ಬದಲಾಗುತ್ತಿರುವ ಶಿಕ್ಷಣ ಕ್ರಮದಲ್ಲಿ ಕೌಶಲ್ಯ ಆಧಾರಿತ ತಾಂತ್ರಿಕ ಕಲಿಕೆಗೆ ಒತ್ತು ನೀಡಬೇಕು. ದಿನವೂ ಪತ್ರಿಕೆಗಳನ್ನು…