ನೂತನ ಬಸ್ ನಿಲ್ದಾಣದ ಕಟ್ಟಡಕ್ಕೆ ಶಂಕುಸ್ಥಾಪನೆ
ಲೋಕದರ್ಶನವರದಿಮಹಾಲಿಂಗಪೂರ :  ಶಿಥಿಲಗೊಂಡು ತೆರವುಗೊಳಿಸಿದ್ದ ಕೇಂದ್ರ ಬಸ್ ನಿಲ್ದಾಣದ  ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿ...
October 26, 02:54 PM   |   By Admin
ಪಂಚಮಸಾಲಿ ಸಮಾಜ ಬಾಂಧವರಿಂದ ರಾಣಿ ಚನ್ನಮ್ಮ ವಿಜಯೋತ್ಸವ
ಲೋಕದರ್ಶನರವರದಿಮಹಾಲಿಂಗಪುರ; ಕಿತ್ತೂರಿನ ವೀರರಾಣಿ ಚನ್ನಮ್ಮ ಕನ್ನಡನಾಡಿನ ವೀರ ಮಹಿಳೆಯರಲ್ಲಿ ಆಗ್ರಪಂಕ್ತಿಗೆ ಸೇರಿದವಳು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸಪ್ಪ ಕೋಪ್ಪದ ಹೇಳಿದರು.&...
October 23, 02:38 PM   |   By Admin
ಪ್ರಧಾನಿ ಸ್ವಚ್ಛ ಭಾರತ ಕನಸಿಗೆ ಕೈಜೋಡಿಸುವದು ನಮ್ಮೆಲ್ಲರ ಕರ್ತವ್ಯ: ಡಾ.ಮಲಘಾಣ
ಲೋಕದರ್ಶನವರದಿಮಹಾಲಿಂಗಪುರ: ಸಮುದಾಯ ಆರೋಗ್ಯ ಕೇಂದ್ರ ಕೂಡಾ ನಿಮ್ಮ ಮನೆ ಇದ್ದಂತೆ. ನಿಮ್ಮ ಮನೆ ಸ್ವಚ್ಛವಾಗಿಡುವಂತೆ ಆಸ್ಪತ್ರೆ ಹಾಗೂ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಡಿ ಎಂದು ಮು...
October 17, 03:01 PM   |   By Admin
ಮನೆ ಮನೆಯಲ್ಲಿ ವಾಲ್ಮೀಕಿ ಜಯಂತಿ
ಮಹಾಲಿಂಗಪುರ: ಮಹಷರ್ಿ ವಾಲ್ಮೀಕಿ ಜಯಂತಿ ನಿಮಿತ್ಯ ಪಟ್ಟಣದ ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಪರಿವತರ್ೆನೆಯ ಹರಿಕಾರ ವಾಲ್ಮೀಕಿಯ ಭಾವಚಿತ್ರ ಪೂಜೆಮಾಡಿ, ಅಕ್...
October 14, 03:00 PM   |   By Admin
ದೇಶ ಭಕ್ತರ ಪ್ರಾಣ ಬಲಿದಾನದಿಂದ ದೇಶ ಸ್ವಾತಂತ್ರ್ಯ ಕಂಡಿದೆ: ಮುಜಮ್ಮೀಲ್
ಲೋಕದರ್ಶನ ವರದಿಮಹಾಲಿಂಗಪುರ: ಭಾರತ ದೇಶ ಸ್ವಾತಂತ್ರವನ್ನು ಕಾಣಬೇಕಾದರೆ ಅನೇಕ ಮಹಾನ್ ದೇಶ ಭಕ್ತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಅವರ ಬಲಿದಾನದ ಪ್ರತಿಫಲವೆ ಇಂದು ನಾವು ಭಾ...
October 14, 02:59 PM   |   By Admin
ಮಹಿಳೆಯರು ಗೃಹ ಉದ್ಯೋಗದಿಂದ ಸ್ವಾವಲಂಬಿಗಳಾಗಬೇಕು: ತೋಟಯ್ಯಾ ಎಂ.ಬಿ
ಲೋಕದರ್ಶನವರದಿಮಹಾಲಿಂಗಪುರ೧೦: ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಅಡಿಯಲ್ಲಿನ ಸಂಘಗಳ ಸದಸ್ಯರಾಗಿರುವ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿಯೇ ವಿವಿಧ ಗೃಹಉದ್ಯೋಗಗಳನ್ನು ಮಾಡುವ ಮೂಲ...
October 10, 03:04 PM   |   By Admin
ವಿದ್ಯೆ ಎಂಬುವದು ಸಾಧಕನ ಸೊತ್ತು: ಶಾಸಕ ಸವದಿ
ಲೋಕದರ್ಶನವರದಿಮಹಾಲಿಂಗಪುರ೧೦: ವಿದ್ಯೆ ಎಂಬುವದು ಸಾಧಕನ ಸೊತ್ತು ಅದನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದು ಪರಿಶ್ರಮ ಮತ್ತು ಶೃದ್ಧೆ ಭಕ್ತಿಯಿಂದ ಒಲಿಸಿಕೊಳ್ಳುವಂತಹದು ಎಂದು...
October 10, 03:01 PM   |   By Admin
ವಿದ್ಯಾರ್ಥಿಗಳ ಜಾಗೃತಿ ರಾಯಭಾರಿಗಳಾಗಬೇಕು: ಸವದಿ
ಲೋಕದರ್ಶನವರದಿಮಹಾಲಿಂಗಪುರ: ಕಾಲೇಜು ವಿದ್ಯಾಥರ್ಿಗಳು ಸಾಮಾಜಿಕ ಜಾಗೃತಿ ಮೂಡಿಸುವ ರಾಯಭಾರಿಗಳಂತೆ ಕರ್ತವ್ಯ ನಿಭಾಯಿಸಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.&...
October 09, 02:57 PM   |   By Admin
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನುಭಾವ ಗಾಂಧೀಜಿ: ಹಿಟ್ಟಿನಮಠ
ಲೋಕದರ್ಶನವರದಿಮಹಾಲಿಂಗಪುರ : ಮಹಾತ್ಮಾ ಗಾಂಧಿಜೀಯವರು ಭಾರತಕ್ಕೆ ಸ್ವಾತಂತ್ರವನ್ನು ತಂದುಕೊಟ್ಟ ಮಹಾನುಭಾವರು ಎಂದು ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.ಬುಧವಾರ ಮುಂಜಾ...
October 02, 03:12 PM   |   By Admin

ಇತ್ತೀಚಿನ ಸುದ್ದಿ