ಡಾ.ಅಂಬೇಡ್ಕರಿ ಓದು ಕಾರ್ಯಕ್ರಮ ಮತ್ತು ಸಂವಿಧಾನ ದಿನಾಚರಣೆ.
ಸಂವಿಧಾನ ಮೂಲಕ ಸಮಾನತೆ ಬದುಕು : ವಂಶಾಕೃತಮಠ ಬಾಗಲಕೋಟೆ : ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮ ಪಾಲು ಎಂದು ಸಾರುವ ಭಾರತದ ಸಂವಿಧಾನ ಭಾರತೀಯರ ವಿಶ್ವರತ್ನವಾಗಿದೆ ಎಂದು ಕರ್ನಾಟಕ ರ...
November 26, 06:26 PM   |   By Admin
ಲೋಕಸಭೆ ಚುನಾವಣೆ ನಂತರ ನಮ್ಮದೇ ಸರಕಾರ : ಕಾಶಪ್ಪನವರ
ಬಾಗಲಕೋಟೆ 23: ಲೋಕಸಭಾ ಚುನಾವಣೆ ನಂತರ ರಾಜ್ಯ ಸರಕಾರ ಬೀಳಲ್ಲ. ಕೇಂದ್ರದಲ್ಲಿ ರಾಹುಲ್‌ಗಾಂಧಿ , ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರದಲ್ಲಿ ನಮ್ಮ ಸರಕಾರ ರಚನೆಯಾಗಲಿದೆ ಎಂದ...
November 23, 09:18 PM   |   By Admin
ಭೋವಿ ಸಮಾಜದ ಓರ್ವ ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡುವೆ : ಸಿದ್ದರಾಮಯ್ಯ
ಬಾಗಲಕೋಟೆ 23 : ಭೋವಿ ಅಧ್ಯಯನ ಪೀಠ ಮಾಡುವುದಕ್ಕೆ ಮತ್ತು ಸಮುದಾಯದ ಒಬ್ಬರನ್ನು ಏಕಖಅ ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.&nb...
November 23, 07:11 PM   |   By Admin
60 ಸ್ಮಾರಕಗಳ ಸಂರಕ್ಷಣೆಗೆ ಶೀಘ್ರದಲ್ಲಿ ಅಧಿಸೂಚನೆ : ಸಚಿವ ಪಾಟೀಲ
ನಮ್ಮ ಸ್ಮಾರಕ ದರ್ಶನ  ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮಬಾಗಲಕೋಟೆ : ಸಂರಕ್ಷಣೆಗೆ ಆಯ್ಕೆ ಮಾಡಲಾದ 60 ಸ್ಮಾರಕಗಳ ಸಂರಕ್ಷಣೆಗೆ ಡಿಸೆಂಬರ 30 ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ...
November 20, 07:10 PM   |   By Admin
ರಮೇಶಕುಮಾರ ಶಾಸ್ತ್ರಿಗಳಿಗೆ ವೈದಿಕ ರಾಜ ರತ್ನ ವೇದಾಂತ ಜ್ಞಾನ ಸಿಂಧು ಪ್ರಶಸ್ತಿ
ರನ್ನ ಬೆಳಗಲಿ:ಶ್ರೀನಿಧಿ ಫೌಂಡೇಶನ್ (ರಿ) ಕನರ್ಾಟಕ ಹಾಗೂ ಸಮಾಜಮುಖಿ ಸೇವಾ ಸಂಘ (ರಿ) ಕನರ್ಾಟಕ ಇವರ ಸಂಯೋಗದಲ್ಲಿ ಧಾರವಾಡದ ರಂಗಾಯಣ ಸಭಾಭವನದಲ್ಲಿ  ನ. 19ರಂದು ಹಮ್ಮಿಕೊಂಡ 68ನ...
November 20, 05:32 PM   |   By Admin
ಸಂಘದ ಸದಸ್ಯರಿಂದ ಯಾತ್ರಿನಿವಾಸ ಕಟ್ಟಡದ ಕಾಮಗಾರಿ ವೀಕ್ಷಣೆ
ತಿರುಮಲದಲ್ಲಿ ಶೀಘ್ರ ಬಿ.ವ್ಹಿ.ವ್ಹಿ.ಸಂಘದ ಯಾತ್ರಿ ನಿವಾಸ ಲೋಕಾರ್ಪಣೆ : ಚರಂತಿಮಠ ಬಾಗಲಕೋಟೆ 17: ಸುಕ್ಷೇತ್ರ ತಿರುಪತಿ ತಿರುಮಲದಲ್ಲಿ  ಶೀಘ್ರದಲ್ಲಿ  ಬಿ.ವ್ಹಿ.ವ್...
November 17, 06:29 PM   |   By Admin
ಡಾ. ಟಿ.ದಿಲೀಪಕುಮಾರ್ಗೆ ಥಾಯ್ಲೆಂಡ್ ದೇಶದ ಅತ್ಯುನ್ನತ ಪ್ರಶಸ್ತಿ
ಬಾಗಲಕೋಟೆ :ನರ್ಸಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗಾಗಿ ಥಾಯ್ಲೆಂಡ್ ದೇಶದ ರಾಜಕುಮಾರಿ ಶ್ರೀನಗರೀಂದ್ರ ಅವರ ಹೆಸರಲ್ಲಿ ಕೊಡಲ್ಪಡುವ ಅಂತರಾಷ್ಟ್ರೀಯ ಮಟ್ಟದ ಗ್ಲೋಬಲ...
November 17, 03:31 PM   |   By Admin
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ : ಅಜೀತ ಹೊಸಮನಿ
ರನ್ನ ಬೆಳಗಲಿ.16: ಮುಧೋಳ ಪೊಲೀಸ್ ಠಾಣೆಯ ಆಶ್ರಯದಲ್ಲಿ ರನ್ನ ಬೆಳಗಲಿಯ 13 ಮತ್ತು 14ನೇ ವಾರ್ಡಿನ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ "ಸಾರ್ವಜನಿಕ ಕುಂದು ಕೊರತೆಗಳ ಸಭೆ" ಜರುಗಿತು....
November 16, 08:50 PM   |   By Admin
ಕನಕದಾಸರ ಜಯಂತಿ : ಪೂರ್ವಭಾವಿ ಸಭೆ
ಬಾಗಲಕೋಟೆ: ಜಿಲ್ಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿರಣೆ ಹಿನ್ನಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನವೆಂಬರ 16 ರಂದು ಸಂಜೆ 4.30ಕ್ಕೆ ಜಿಲ್ಲಾಡಳಿತ ಭವನದಲ್ಲಿ ಪೂರ್ವ...
November 15, 06:13 PM   |   By Admin
ಮಾನಸಿಕ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ :ವಿಜಯ
ಬಾಗಲಕೋಟೆ: ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು. ನವನಗರ ಪೊಲೀಸ್...
November 15, 06:10 PM   |   By Admin

ಇತ್ತೀಚಿನ ಸುದ್ದಿ