ಸೌಂದತ್ತಿ

ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮ

ಸವದತ್ತಿ, 19 : ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಸಮರ್ಥನಂ ಸಂಸ್ಥೆ ಹಾಗೂ ಕೆ.ಎಲ್‌.ಇ. ಸಂಸ್ಥೆಯ ಸಹಭಾಗಿತ್ವದಲ್ಲಿ ಆಯ್ದ ಶಾಲೆಗಳ ವಿಕಲಚೇತನ ಮಕ್ಕಳ ವೈದ್ಯಕೀಯ…

ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ :ಅಶ್ವತ್ಥ ವೈದ್ಯ

ಸವದತ್ತಿ, 19: “ಜೀವನದಲ್ಲಿ ದೈಹಿಕ ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ.ಕ್ರೀಡಾ ಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ವೈಯುಕ್ತಿಕ…

ಕೆರೂರ ಮೇಲೋಡಿಸ್ ಆರ್ಕೆಸ್ಟ್ರಾದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ

ಉಗರಗೋಳ 17: ಸಮೀಪದ ಯಲ್ಲಮ್ಮನಗುಡ್ಡ ತಾಂಡೆಯನ್ನು ಶೀಘ್ರವೇ ಕಂದಾಯ ಗ್ರಾಮವಾಗಿ ರಚಿಸಿ ನಿಮಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಶ್ರೀಕ್ಷೇತ್ರ…

ಕಷ್ಟಪಟ್ಟು ದುಡಿಯುವ ವ್ಯಾಪಾರಿಗಳು ಒಂದಿಷ್ಟು ಹಣ ಉಳಿತಾಯ ಮಾಡಿ : ಅಶ್ವತ್ಥ ವೈದ್ಯ

ಉಗರಗೋಳ 12 : ಕಷ್ಟಪಟ್ಟು ದುಡಿಯುವ ವ್ಯಾಪಾರಿಗಳು ಒಂದಿಷ್ಟು ಹಣ ಉಳಿತಾಯ ಮಾಡಿ, ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಮುಖಂಡ ಅಶ್ವತ್ಥ ವೈದ್ಯ…

ಸವದತ್ತಿ ಮಂಡಲ ಅಧ್ಯಕ್ಷರಾಗಿ ವಿರೂಪಾಕ್ಷ ಮಾಮನಿ ನೇಮಕ

ಸವದತ್ತಿ 08: ಸ್ಥಳೀಯ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಯವರನ್ನು ಸವದತ್ತಿ ಮಂಡಲಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ…

ವಿಘ್ನ ನಿವಾರಕನ ಬರಮಾಡಿಕೊಂಡ ಗ್ರಾಮಸ್ಥರು

ಉಗರಗೋಳ, 08 : ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಶನಿವಾರ ವಿಘ್ನ ನಿವಾರಕನನ್ನು ಗ್ರಾಮಸ್ಥರು ಸಡಗರದಿಂದ ಬರಮಾಡಿಕೊಂಡರು. ಬೆಳಿಗ್ಗೆಯಿಂದಲೇ ಗಣಪನ ಮೂರ್ತಿಗಳನ್ನು ತಂದು…

ಸಿದ್ದನಗೌಡ ಗಂದಿಗೌಡ್ರ ನಿಧನ

ಉಗರಗೋಳ: ಗ್ರಾಮದ ನಿವಾಸಿ, ಯಲ್ಲಮ್ಮ ದೇವಿ ಅರ್ಚಕ ಸಿದ್ದನಗೌಡ ಎಂ.ಗಂದಿಗೌಡ್ರ (66) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಯಲ್ಲಮ್ಮನ ದರ್ಶನ ಪಡೆದ ಪುರಸಭೆ ಅಧ್ಯಕ್ಷೆ ಚಿನ್ನವ್ವ

ಉಗರಗೋಳ 28: ಸವದತ್ತಿ ಯಲ್ಲಮ್ಮ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಚಿನ್ನವ್ವ ಹುಚ್ಚನ್ನವರ ಹಾಗೂ ಉಪಾಧ್ಯಕ್ಷೆ ದಾವಲಬಿ ಸನದಿ ಅವರು, ಶ್ರೀಕ್ಷೇತ್ರ ಯಲ್ಲಮ್ಮ ತಾಯಿ ದರ್ಶನಾಶೀರ್ವಾದ…

ಮಹಾದ್ವಾರ ನಿರ್ಮಾಣಕ್ಕೆ ರೋಣ ಶಾಸಕ ಪಾಟೀಲ ಭೂಮಿಪೂಜೆ

ಉಗರಗೋಳ 28: ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್‌.ಪಾಟೀಲ ಅವರು ತಮ್ಮ ತಾಯಿ ಬಸಮ್ಮ ಹರಕೆಯಂತೆ, ಯಲ್ಲಮ್ಮನಗುಡ್ಡ-ಉಗರಗೋಳ ಮಾರ್ಗದಲ್ಲಿ 40 ಲಕ್ಷ ವೆಚ್ಚದಲ್ಲಿ ಯಲ್ಲಮ್ಮ…

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಪುಟ್ಟ ಬಾಲಕ ದಕ್ಷ

ಸವದತ್ತಿ 28: ಪಟ್ಟಣದ ಕುಂಬಾರ ಓಣಿಯ 7 ತಿಂಗಳ ಮಗು ದಕ್ಷ ಬಿ. ಅಮ್ಮಿನಭಾವಿ ಇವನು ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನ ಉಡುಗೆ ತೊಟ್ಟು, ಕೊಳಲು ಹಿಡಿದು…

ಸವದತ್ತಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಸವದತ್ತಿ 28: ಯಲ್ಲಮ್ಮ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ…

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ: ನಾಗಲಕ್ಷ್ಮೀ ಚೌದರಿ

ಸವದತ್ತಿ 21: ಮಹಿಳೆ ಹಕ್ಕುಗಳ ಉಲ್ಲಂಘನೆಯಾದಾಗ ಅದರ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ…

ಸುದ್ದಿ ಓದಿ