ಮುದ್ದೆಬಿಹಾಲ್

ಅಭಿವೃದ್ಧಿಗೆ ಆದ್ಯತೆ, ಗುತ್ತಿಗೆದಾರರ ಸಮಸ್ಯೆ ಬಗೆಹರಿಸಿದ ಸರ್ಕಾರ, ಪಂಚ ಗ್ಯಾರಂಟಿ ಜನಮನ ಗೆದ್ದಿದೆ; ಸಿ.ಎಸ್‌. ನಾಡಗೌಡ

ಮುದ್ದೇಬಿಹಾಳ, 28 : ಈ ಹಿಂದಿನ ಸರ್ಕಾರವು ಗುತ್ತಿಗೆದಾರರಿಗೆ ಅಂದಾಜು 33 ಸಾವಿರ ಕೋಟಿ ರೂಪಾಯಿ ಬಿಲ್‌ಗಳನ್ನು ಪಾವತಿಸದೇ ಬಾಕಿ ಇಟ್ಟಿತ್ತು. ಆದರೆ, ಸದ್ಯದ ಕಾಂಗ್ರೆಸ್ ಸರ್ಕಾರ…

ಟಿಎಪಿಸಿಎಮ್‌ಎಸ್ ಅಧ್ಯಕ್ಷರಾಗಿ ಮೇಟಿ ಉಪಾಧ್ಯಕ್ಷರಾಗಿ ಸೀತಿಮನಿ ಅವಿರೋಧ ಆಯ್ಕೆ

ಮುದ್ದೇಬಿಹಾಳ 28: ಪಟ್ಟಣದ ಎಪಿಎಂಸಿಯಲ್ಲಿರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆಯಲ್ಲಿ ರೈತ ಮನೋಹರ ಮೇಟಿ ಅವರು ಅಧ್ಯಕ್ಷರಾಗಿ, ಕೋಳೂರ ಎಲ್‌.ಟಿ.ಯ…

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ: ಗೂಳಿ

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ: ಗೂಳಿ ಮುದ್ದೇಬಿಹಾಳ 25: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ. ದೇಶದ ಜನ ತಾವಿರುವ…

ಆರ್‌ಎಂಎಸ್‌ಎ ಬಿದರಕುಂದಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಆರ್‌ಎಂಎಸ್‌ಎ ಬಿದರಕುಂದಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಮುದ್ದೇಬಿಹಾಳ 25: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆರ್‌ಎಂಎಸ್‌ಎ ಬಿದರಕುಂದಿ ಶಾಲೆಯ…

ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ: ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ

ಅಪ್ರಾಪ್ತೆ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಶಂಕೆ: ಸಂತ್ರಸ್ತೆ ಕುಟುಂಬಕ್ಕೆ 4.12 ಲಕ್ಷ ರೂ ಚೆಕ್ ಹಸ್ತಾಂತರ ಮುದ್ದೇಬಿಹಾಳ 15: ತಾಲ್ಲೂಕಿನ ಬನೋಶಿ ಗ್ರಾಮದ ದಲಿತ ಸಮಾಜದ…

ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ ಮುದ್ದೇಬಿಹಾಳ 14: ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ…

ಸಿ ಎಸ್ ನಾಡಗೌಡರವರಿಗೆ ತಾಲೂಕ ಮುಖಂಡರಿಂದ ಸನ್ಮಾನ

ಸಿ ಎಸ್ ನಾಡಗೌಡರವರಿಗೆ ತಾಲೂಕ ಮುಖಂಡರಿಂದ ಸನ್ಮಾನ ಮುದ್ದೇಬಿಹಾಳ 14: ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ…

ಕಾಂಗ್ರೆಸ್ ಪಕ್ಷ ಶಕ್ತಿ ತುಂಬುವ ಕೆಲಸ ಮಾಡುತ್ತದೆ: .ನಾಡಗೌಡ

ಲೋಕದರ್ಶನ ವರದಿ ಕಾಂಗ್ರೆಸ್ ಪಕ್ಷ ಶಕ್ತಿ ತುಂಬುವ ಕೆಲಸ ಮಾಡುತ್ತದೆ: .ನಾಡಗೌಡ ಮುದ್ದೇಬಿಹಾಳ 06: ಕಾಂಗ್ರೇಸ್ ಪಕ್ಷ ತನ್ನದೆಯಾದ ಸಿದ್ದಾಂತ ಹಾಗೂ ಘನತೆಯನ್ನು ಹೊಂದಿದೆ…

ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ

ಲೋಕದರ್ಶನ ವರದಿ ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ ಮುದ್ದೇಬಿಹಾಳ 06: ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದರ ಅಂತರಾಷ್ಟ್ರೀಯ. ರಾಷ್ಟ್ರೀಯ ಮತ್ತು…

ಮುದ್ದೇಬಿಹಾಳದಲ್ಲಿ ಎ.ಎಸ್‌. ಪಾಟೀಲ ನಡಹಳ್ಳಿಯ ಆಕ್ರೋಶ: ಅತಿವೃಷ್ಟಿ ಹಾನಿಗೆ ಸ್ಪಂಧಿಸದ ಆಡಳಿತ, ಶಾಸಕರ ವಿರುದ್ಧ ವಾಗ್ದಾಳಿ

ಮುದ್ದೇಬಿಹಾಳ 29: ಮುದ್ದೇಬಿಹಾಳ ಕ್ಷೇತ್ರ ಹಾಗೂ ಇಡೀ ಉತ್ತರ ಕರ್ನಾಟಕದ ರೈತರು ನಿರಂತರ ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವೇಳೆ, ತಾಲೂಕಾಡಳಿತ ಮತ್ತು ಶಾಸಕರು ರೈತರ…

ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯ : ಜಗದೀಶ ಶಟ್ಟರ

ಮುದ್ದೇಬಿಹಾಳ 29:ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯವಾಗುತ್ತದೆ. ಸಮಾಜ ಸಂಘಟನೆಯಲ್ಲಿ ತಾಲೂಕಾ ಸೇರಿದಂತೆ ತಲಹದಿಯಲ್ಲಿರುವ ಸಮಾಜದ…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಉದ್ಘಾಟನೆ: ಡಾ.ವೀರೇಶ ಪಾಟೀಲ

ಮುದ್ದೇಬಿಹಾಳ 28: ತಾಲ್ಲೂಕು ಆಯುಷ್ ವೈದ್ಯರ ಸಂಘ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ…

ಸುದ್ದಿ ಓದಿ