ಹೂವಿನ ಹಡಗಲಿ

ಗಿರಿಮಲ್ಲಿಗೆ : ಪದಾಧಿಕಾರಿಗಳ ಆಯ್ಕೆ

ಗಿರಿಮಲ್ಲಿಗೆ : ಪದಾಧಿಕಾರಿಗಳ ಆಯ್ಕೆ

ಹೂವಿನ ಹಡಗಲಿ 27: ಪಟ್ಟಣದ ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೈಲಜಾ ಪವಾಡಶೆಟ್ರು (ಅಧ್ಯಕ್ಷೆ) ನರ್ಮದಾ ಯಲಗಚ್ಚಿನ (ಉಪಾಧ್ಯಕ್ಷೆ) ನಿರ್ದೇಶಕರಾಗಿ ಭುವನೇಶ್ವರಿ ಎ, ಕೆ ಲಲಿತಾ, ವಿ ಎಸ್ ಮಂಗಳ, ಸೌಮ್ಯ ತುರಕಾಣಿ, ಸವಿತಾ ಕುಂಬಾರಿ, ಕುಂಚೂರು ನಾಗರತ್ನ, ವೈ ರತ್ನಮ್ಮ, ವಿಜಯ ಕಡ್ಲಿ, ಸವಿತಾ ಅಂಗಡಿ, ನಾಮ ನಿರ್ದೇಶಿತ ಸದಸ್ಯರಾಗಿ ಆಶಾ ಮುಂಡವಾಡ, ಶಾಂತಾ ಅರ್ಲೂರು ಆಯ್ಕೆ ಯಾಗಿರುತ್ತಾರೆ. ಆಯ್ಕೆ ಸಂದರ್ಭದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಮಹೇಶ್ ಬಾಬು ಎಂ ಜಿ, ಉಮೇಶ್ ಮುಂಡವಾಡ, ಸಿಬ್ಬಂದಿ ಪರಸಪ್ಪ, ವೀರನಗೌಡ ಉಪಸ್ಥಿತರಿದ್ದರು.

ಸುದ್ದಿ ಓದಿ