ಅ31 ರಂದು ಸಮೀಕ್ಷಾ ಕಾರ್ಯ ಅಂತಿಮ ದಿನ
The last day of the survey work is on October 31st.
ಅ31 ರಂದು ಸಮೀಕ್ಷಾ ಕಾರ್ಯ ಅಂತಿಮ ದಿನ
ಸಂಬರಗಿ 27: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಪ್ರಾರಂಭಗೊಂಡಿದ್ದು, ದಿನಾಂಕ 31-10-2025 ಅಂತಿಮ ದಿನವಾಗಿರುತ್ತದೆ. ಗ್ರಾಮ ಪಂಚಾಯತಿ/ಪುರಸಭೆ ವ್ಯಾಪ್ತಿಯ ಕುಟುಂಬಗಳ ಸಮೀಕ್ಷೆಯಲ್ಲಿ ಯಾವುದೇ ಕುಟುಂಬ ಬಿಟ್ಟು ಹೋಗಿದ್ದಲ್ಲಿ ಗ್ರಾಮದ ನ್ಯಾಯಬೆಲೆ ಅಂಗಡಿ ಗ್ರಾಮ ಪಂಚಾಯತ್ ಇವರನ್ನು ಸಂಪರ್ಕ್ಷಿ ಬೇಕೆಂದು ಹಿಂದುಳಿದ ವರ್ಗದ ತಾಲೂಕ ಕಲ್ಯಾಣ ಅಧಿಕಾರಿ ಹಾಗೂ ತಾಲೂಕ ಸಮೀಕ್ಷಾ ಸರ್ವೆ ಅಧಿಕಾರಿ ವೆಂಕಟೇಶ್ ಕುಲಕರ್ಣಿ ಹೇಳಿದರು.
ಅವರು ಸಂಬರಗಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡ್ಕೋದ ನಂತರ ಮಾತನಾಡಿ ಅವರು ಯಾರಾದ್ರೂ ಈ ಸರ್ವೇಯಲ್ಲಿ ಉಳಿದಿದ್ರೆ , ಅಂತಹ ನಾಗರಿಕರು ಕುಟುಂಬದ ಮುಖ್ಯಸ್ಥರ ಹೆಸರು, ಮೋಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಸಂಬಂಧಿಸಿದ ಗ್ರಾಮ / ಪಟ್ಟಣದ ನ್ಯಾಯ ಬೆಲೆ ಅಂಗಡಿ( ರೇಶನ ಅಂಗಡಿ) ಯಲ್ಲಿ ಮಾಹಿತಿಯನ್ನು ನೀಡಲು ಕೋರಿದೆ. ಮಾಹಿತಿ ನೀಡಿದಲ್ಲಿ ಯಾವುದೇ ಕುಟುಂಬಗಳ ಸಮೀಕ್ಷೆ ಯಿಂದ ಹೊರಗುಳಿಯದಂತೆ ಎಲ್ಲ ನಾಗರೀಕರ ಸಮೀಕ್ಷೆ ಕೈಗೊಳ್ಳಲು ತಾಲೂಕ ಆಡಳಿತಿ ವಿನಂತಿಸಿರುತ್ತಾರೆ. ಈ ವೇಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರಿಯಪ್ಪ ತಗುಲಿ ನ್ಯಾಯ ಬೆಲೆ ಅಂಗಡಿ ಮುಖ್ಯಸ್ಥರು ಉಪಸ್ಥಿತಿ ಇದ್ದರು ಫೋಟೋ ವೆಂಕಟೇಶ್ ಕುಲಕರ್ಣಿ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 