ಹೂವಿನ ಹಡಗಲಿ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ

ಲೋಕದರ್ಶನ ವರದಿ

ಹೂವಿನಹಡಗಲಿ 12: ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆಯಿತು. ತಾಲೂಕು ಸಂಘಕ್ಕೆ 7ಸ್ಥಾನಗಳಿಗೆ 11ಜನ ಅಭ್ಯರ್ಥಿಗಳು ಸ್ಪರ್ಧೆಸಿದ್ದರು.

ಪಟ್ಟಣದ ಸರ್ಕಾರೀ ನೌಕರರ ಭವನದಲ್ಲಿ ಮತಗಟ್ಟೆ ತೆರೆಯಲಾಗಿತ್ತು. ಸಕರ್ಾರಿ ಪ್ರೌಢಶಾಲೆ, ಅನುದಾನಿತ ಪ್ರೌಢ ಶಾಲೆಗಳ 170 ಸದಸ್ಯರ ಪೈಕಿ 140ಜನರು ಮತ ಚಲಾಯಿಸಿದರು.

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು: ಶಿವಬಸವಸ್ವಾಮಿ ಹಿರೇಮಠ (96_),ಎಸ್.ಎನ್.ರವಿಚಂದ್ರ (87),ಎಚ್.ಕಾಂತೇಶ (81), ಕಸ್ತೂರಿ ಮುದ್ದಿ(80), ಶಿವಕುಮಾರ ಗಡ್ಡಿ (80),ಎಂ.ಶಿವಲಿಂಗಪ್ಪ (79), ಕೆ.ಬಸಪ್ಪ(75) ಮತಗಳಿಸಿ ಆಯ್ಕೆಯಾಗಿದ್ದಾರೆ. ಎಂ.ಮಧುಕರ (74),ಸಣ್ಣ ಹಾಲೇಶ ಈಟಿ (59),ಎಚ್.ಟಿ.ಶೋಭಾ (59),ವಿ.ಭೀಮಾನಾಯ್ಕ(54) ಪರಾಭವಗೊಂಡಿದ್ದಾರೆ.ಚುನಾವಣಾಧಿಕಾರಿ ಎಂ.ಪಿ.ಎಂ.ಫಕ್ಕಿರಗೌಡ್ರ ಫಲಿತಾಂಶ ತಿಳಿಸಿದ್ದಾರೆ 

ಸುದ್ದಿ ಓದಿ