ನಿವೃತ್ತ ಶಿಕ್ಷಕಿ ಶಮೀಮುನ್ನಿಸಾ ಅವರಿಗೆ ಸನ್ಮಾನಿಸಿ, ಬಿಳ್ಕೋಡುಗೆ
Retired teacher Shamimunnisa honored, Bilkodu
ನಿವೃತ್ತ ಶಿಕ್ಷಕಿ ಶಮೀಮುನ್ನಿಸಾ ಅವರಿಗೆ ಸನ್ಮಾನಿಸಿ, ಬಿಳ್ಕೋಡುಗೆ
ಕೊಪ್ಪಳ 02: ಹಿರಿಯಉರ್ದು ಸಾಹಿತಿ ಶಿಕ್ಷಣ ತಜ್ಞೆ ಶಮೀಮುನ್ನಿಸಾ ಬೇಗಂ ಕಿಲ್ಲೆದಾರ್ (ಹುನಗುಂದ್) ತಾಲೂಕಿನಯೋಜನಾ ಪ್ರದೇಶವಾದ ಮುನಿರಾಬಾದ್‌ಡ್ಯಾಮ್ ನ ಸರ್ಕಾರಿಉರ್ದು ಪ್ರೌಢಶಾಲೆಯಲ್ಲಿ ಜುಲೈ 31ರಂದು ನಿವೃತ್ತಿ ಹೊಂದಿದ್ದು ಶಾಲೆಯಲ್ಲಿಅವರನ್ನು ಶಿಕ್ಷಕ ಬಳಗ ಮತ್ತು ವಿದ್ಯಾರ್ಥಿಗಳ ಬಳಗ ಸೇರಿ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಏರಿ್ಡಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ರಾಜಭಕ್ಷಿಅವರು ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕಿ ಶಮೀಮುನ್ನಿಸಾರವರ ಸೇವೆ ಮತ್ತುಅವರ ಶಿಕ್ಷಣದ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಶಮೀಮುನ್ನಿಸಾರವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಲು ಸಹಕಾರ ನೀಡಿದ ಪ್ರತಿಯೊಬ್ಬರಿಗೆಅಭಿನಂದನೆ ಸಲ್ಲಿಸಿದರು. ಕೊಪ್ಪಳದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಪ್ರೌಢಶಾಲಾಉರ್ದು ವಿಭಾಗದಲ್ಲಿ ಸಹ ಸೇವೆ ಸಲ್ಲಿಸಿದ್ದು ಅಲ್ಲಿಯೂಕೂಡಎಲ್ಲರ ಸಹಕಾರ ಸಿಕ್ಕಿದೆ ಎಂದು ಹೇಳಿದರು .ಈ ಸಂದರ್ಭದಲ್ಲಿ ನಿವೃತ್ತಿ ಶಿಕ್ಷಕಿ ಅವರ ಪತಿದಾವುದ್ ಹುನಗುಂದ್ ನಿವೃತ್ತಿ ಶಿಕ್ಷಕಿ ಯವರಅಣ್ಣ ಹಾಗೂ ಕೊಪ್ಪಳದ ಹಿರಿಯ ಸಮಾಜ ಸೇವಕ ಕರಿಮುದ್ದೀನ್‌ಜಿಲ್ಲೆದಾರ ಸೇರಿದಂತೆ ಸಹ ಶಿಕ್ಷಕರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು,
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 