ಅಧ್ಯಕ್ಷ ಶ್ರೀಮಂತ ಪಾಟೀಲ್ ತಾಯಿನಿಧನ : ಪ್ರಿಯಾಂಕಾ ಜಾರಕಿಹೊಳಿ ಬೇಟಿ
President Shrimant Patil's mother passes away: Priyanka Jarkiholi's daughter-in-law
ಸಂಬರಗಿ 07 : ಶಿನಾಳ್ ಗ್ರಾಮದ ಮಾಜಿ ಸಚಿವ ಅಥಣಿ ಶುಗರ್ ಅಧ್ಯಕ್ಷ ಶ್ರೀಮಂತ ಪಾಟೀಲ್ ಅವರ ತಾಯಿ ಪಾರ್ವತಿ ಬಾಳಾಸಾಹಿಬ ಪಾಟೀಲ್ಶನಿವಾರ ನಿಧನರಾದರು,ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.ನಿಮ್ಮ ದುಃಖ ಮತ್ತು ಬಿಕ್ಕಟ್ಟಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಾಂತ್ವನ ಹೇಳಿದರು.
ಈ ವೇಳೆ ಶ್ರೀಮಂತ ಪಾಟೀಲ್ ಶ್ರೀನಿವಾಸ್ ಪಾಟೀಲ್ ಸುಶಾಂತ ಪಾಟೀಲ್ ಯೋಗೀಶ್ ಪಾಟೀಲ್ ರಮೇಶ್ ಶಿಂದಗಿ ಗಜಾನನ ಮಂಗಸೂಳಿ ಅನೇಕ ಗಣ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಸಾಂತ್ವನ ಹೇಳಿದರು.
ಫೋಟೋ: ಶ್ರೀಮಂತ್ ಪಾಟೀಲ್ ಅವರ ತಾಯಿ ನಿಧನದ ನಂತರ ಶಿನಾಳ್ ನಲ್ಲಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಸಾಂತ್ವಾನ್ ಹೇಳಿದರು. ರಮೇಶ್ ಸಿಂದಗಿ ಗಜಾನನ ಮಂಗಸೂಳಿ ಸುನೀತಾ ಈ ವೇಳೆ ಎದ್ದರು.
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ 