ಪಿ.ಎಂ.ಕೊಟ್ರಮ್ಮ ನಿಧನ
ಲೋಕದರ್ಶನ ವರದಿ
ಹೂವಿನಹಡಗಲಿ : ಪಟ್ಟಣದ 9ನೇ ವಾರ್ಡ್ನ ಬನ ಶಂಕರಿ ಬಡಾವಣೆ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಪಿ.ಎಂ.ಶ್ರೀಧರಯ್ಯ ಅವರ ತಾಯಿ ಪಿ.ಎಂ.ಕೊಟ್ರಮ್ಮ (96) ಬುಧವಾರ ಸಂಜೆ 5ಕ್ಕೆ ಹೃದಯ ಘಾತದಿಂದ ನಿಧನರಾದರು.
ಮೃತರಿಗೆ 5ಜನ ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಬಿಟ್ಟಾಗಲಿದ್ದಾರೆ. ಗುರುವಾರ ತಾಲೂಕಿನ ಮಾನ್ಯರ ಮಸಲವಾಡದಲ್ಲಿ ಮೃತರ ಅಂತ್ಯಕ್ರಿಯೆ ಜರುಗಿತು