ನಾಗೇನಹಳ್ಳಿ ನೂತನ ದೇವಸ್ಥಾನದಲ್ಲಿ ಮಂಡಲ ಪೂಜೆ ಹಾಗೂ ದಸರ ಉತ್ಸವ
Mandala Puja and Dasara festival at the new temple in Nagenahalli
ಬಳ್ಳಾರಿ 25 : ತಾಲೂಕಿನ ಮೋಕಾ ವ್ಯಾಪ್ತಿಯಲ್ಲಿನ ಗೊಲ್ಲ ನಾಗೇನಹಳ್ಳಿ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿದ್ದ ಅಭಯ ಅಂಜೀನೆಯ ಸ್ವಾಮಿ ಹಾಗೂ ಬನ್ನಿಮಹಾಂಕಾಳಿ ದೇವಿ ದೇವಸ್ಥಾನ ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆ ಗೊಂಡಿದ್ದು 48 ದಿನಗಳಿಂದ ಮಂಡಲ ಪೂಜೆ ಕಾರ್ಯಕ್ರಮ ಜರುಗಿದವು.
ಅಭಯ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ ಹೋಮ ಹವನ ತದ ನಂತರ ಮಹಾ ಮಂಗಳಾರತಿ ಅನ್ನ ಪ್ರಸಾದ ವಿನಿಯೋಗ ನಡೆಸಲಾಯಿತು.ನವರಾತ್ರಿ ಹಬ್ಬ ದಸರಾ ಪ್ರಯುಕ್ತ ತಾಯಿ ಬನ್ನಿ ಮಹಾಕಾಳಿ ದೇವಿತೆ 9 ದಿನಗಳ ಕಾಲ ವಿಷೇಶ ಪೂಜೆ ಭಜನೆ, ಡೊಳ್ಳು ಕುಣಿತಗಳು ವಿರಗಾಸೆ ಪ್ರದರ್ಶಗಳು ಜರುಗಿದವು ಎಂದು ಗ್ರಾಮದ ಶ್ರೀ ವಿರೂಪಾಕ್ಷಪ್ಪ ಕುಂಬಾರ್ ವಾಸ್ತು ತಜ್ಞರು ಲೋಕ ದರ್ಶನ ಪತ್ರಿಕೆಗೆ ತಿಳಿಸಿದರು.

ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 