ಹೂವಿನ ಹಡಗಲಿ

ಕ್ರಿಕೆಟ್ ಟೂರ್ನಿಗೆ ಶಾಸಕ ಕೃಷ್ಣನಾಯಕ ಚಾಲನೆ

ಕ್ರಿಕೆಟ್ ಟೂರ್ನಿಗೆ ಶಾಸಕ ಕೃಷ್ಣನಾಯಕ ಚಾಲನೆ

ಹೂವಿನಹಡಗಲಿ ;9- ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 2 ನೇ ವರ್ಷ ಹಡಗಲಿ ಪ್ರೀಮಿಯರ್ ಲೀಗ್  2026 ಇವರ ಆಶ್ರಯದಲ್ಲಿ ಗುರುವಾರ  ಕ್ರಿಕೆಟ್ ಟೂರ್ನಿಗೆ ಶಾಸಕ ಅವರು ಚಾಲನೆ ನೀಡಿದರು.ನಂತರ ಶಾಸಕರು ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸಬೇಕು ಮುಖ್ಯ ಎಂದರು. ಇದೇ ವೇಳೆ ಮುಖಂಡರಾದ ಪುತ್ರೇಶ, ಮಹಾಬಲೇಶ್ವರ, ಈಟಿ.ಲಿಂಗರಾಜ್ ಇತರಿದ್ದರು. 


ಸುದ್ದಿ ಓದಿ