ಕುರಣಿ: ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವ
Kurani: The festival of Gangadevi Srimatt
ಉಳ್ಳಾಗಡ್ಡಿ-ಖಾನಾಪೂರ, 05 ; ಸಮೀಪದ ಕುರಣಿಯ ಗಂಗಾದೇವಿ ಶ್ರೀಮಠದ ಜಾತ್ರಾಮಹೋತ್ಸವವು ಬುಧವಾರ, ದಿ, 6 ರಿಂದ ಪ್ರಾರಂಭವಾಗಿ ದಿ, 9 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ, ಧರ್ಮಾಧೀಕಾರಿ ಆನಂದ ಸ್ವಾಮಿ ತವಗಮಠ ಅವರ ದಿವ್ಯ ಸಾನಿಧ್ಯದಲ್ಲಿ ಗುರುವಾರ, ದಿ 6ರಂದು ಪ್ರಾತ: ಕಾಲ ದೇವರುಗಳನ್ನು ಕರೆತರುವುದು, 9 ಗಂಟೆಗೆ ಸಕಲ ವಾಧ್ಯ ಮೇಳದೊಂದಿಗೆ ಕುಂಭೋತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ಟಗರಿನ ಸ್ಪರ್ಧೆ ನಡೆಯಲಿದೆ, ಶುಕ್ರವಾರ ದಿ, 7 ರಂದು ಮುಂಜಾನೆ 9:00 ಕ್ಕೆ ಕುದುರೆ ಗಾಡಿಸ್ಪರ್ಧೆ, ಮಧ್ಯಾನ್ಹ 3 ಕ್ಕೆ 6 ರಿಂದ ಹತ್ತನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳ ಸ್ಪರ್ಧೆ, ಶನಿವಾರ ದಿ, 8 ರಂದು ಮುಂ, 10 ಪ್ರಸಾದ ಮುಂಜಾನೆ 9 ಕ್ಕೆ ಜೋಡೆತ್ತಿನ ಚಕ್ಕಡಿ ಸ್ಪರ್ಧೆ, ಮದ್ಯಾನ್ಹ 4 ಗಂಟೆಗೆ ರಥೋತ್ಸವ ಉದ್ಘಾಟನೆಯನ್ನು ಸಚಿವ ಸತೀಶ ಜಾರಕಿಹೊಳಿ ನೆರವೆರಿಸಲಿದ್ದಾರೆ, ರಾತ್ರಿ 10 ಕ್ಕೆ ಅತ್ತಿಗೆಗೆ ಬಂದ ಅಗ್ನಿ ಪರೀಕ್ಷೆ ಸಾಮಾಜಿಕ ನಾಟಕ ಪ್ರದರ್ಶನ, ರವಿವಾರ ದಿ, 9 ರಂದು ದೇವತೆಗಳನ್ನು ಬಿಳ್ಕೋಡುವುದು ನಂತರ ಭಕ್ತಾಧಿಗಳಿಗೆ ಆಶಿರ್ವಚನ ಕಾರ್ಯಕ್ರಮ ನಡೆಯುವುದು ಸಂಜೆ ಕಳಸದ ಅವರೋಹಣ ಕಾರ್ಯಕ್ರಮ, ನಡೆಯಲಿದೆ,
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 