ಬಸವೇಶ್ವರ ಮಂದಿರದಲ್ಲಿ ಕಾರ್ತಿಕೋತ್ಸವ ಆಚರಣೆ
Kartikotsava celebration at Basaveshwara Mandir
ಯಮಕನಮರಡಿ 04 : ಸಮೀಪದ ದಾದಬಾನಹಟ್ಟಿ ಗ್ರಾಮದ ಬಸವೇಶ್ವರ ಮಂದಿರದಲ್ಲಿ ದಿ.3 ರಂದು ಗ್ರಾಮದ ಮಹಿಳಾ ಮಂಡಳದ ಸದಸ್ಯನಿಯರು ಭಕ್ತಿಪೂರ್ವಕ ದೀಪ ಬೆಳಗೂವುದರೋಂದಿಗೆ ಕಾರ್ತಿಕೋತ್ಸವ ಆಚರಿಸಿದರು. ಮಂದಿರವು ಸುಮಾರು 12 ನೇ ಶತಮಾನಕ್ಕಿಂತ ಮುಂಚಿತವೇ ನಿರ್ಮಾಣವಾಗಿರಬಹುದೆಮದು ಹೆಳುತ್ತಾರೆ ಇಲ್ಲಿ ಅಪಾರ ಋಷಿಮುನಿಗಳು ಅನುಷ್ಠಾನಗಳನ್ನು ಮಾಡಿ ಸಿದ್ದಪುರುಷರಾಗಿದ್ದು ಇಗಲೂ ಪ್ರತಿದಿನ ರಾತ್ರಿ 1.30ರ ಸುಮಾರಿಗೆ ದೇವಾಲಯದಲ್ಲಿ ಪ್ರತ್ಯಕ್ಷರಾಗುತ್ತಾರೆಂದು ಪ್ರತ್ಯಕ್ಷದರ್ಶಿಗಳು ಹೆಳುತ್ತಾರೆ.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 