ಹೆಚ್ಚಾದ ಮಾಟ-ಮಂತ್ರ : ಜನರಿಗೆ ಬಯದ ಆತಂಕ
Increased witchcraft: People are worried about the future
ಸಂಬರಗಿ, 28 : ಗ್ರಾಮೀಣ ಪ್ರದೇಶದಲ್ಲಿ ಮಾಟ-ಮಂತ್ರ ಹೆಚ್ಚಾಗಿದ್ದು, ಮಾಟ-ಮಂತ್ರ ಸ್ಥಳದಿಂದ ಜನರು ಹೋಗಲು ಹಿಂದೆಟು ಹಾಕುತ್ತಿದ್ದಾರೆ. ಜಂಬಗಿ ಗ್ರಾಮದ ಅಥಣಿ ಮುಖ್ಯ ರಸ್ತೆಗೆ ಹೆಡಿಗೆಯಲ್ಲಿ ಲಿಂಬೆಹಣ್ಣು, ಕುಂಕುಮ, ಅರಿಶಿಣ, ತೆಂಗಿನಕಾಯಿ ಇನ್ನೀತರ ವಸ್ತುಗಳು ಕಂಡು ಬಂದಿವೆ.
ಜಂಬಗಿ ಗ್ರಾಮದಿಂದ ಅಥಣಿ ಪಟ್ಟಣಕ್ಕೆ ಹೋಗಲು ಮುಖ್ಯ ರಸ್ತೆ ಇದ್ದು, ಗ್ರಾಮದ ಹತ್ತಿರ ಆ ರಸ್ತೆಯ ಬದಿಗೆ ಮಾಟ-ಮಂತ್ರ ಮಾಡುತ್ತಾರೆ. ಈ ರಸ್ತೆಯಲ್ಲಿ ಹಲವಾರು ದಿನದಿಂದ ಅಪಘಾತದ ಪ್ರಮಾಣ ಹೆಚ್ಚಾಗಿದ್ದು, ಹಲವಾರು ಜನರು ಮೃತಪಟ್ಟಿದ್ದಾರೆ. ಆ ಭಯದಿಂದ ಯಾವ ವ್ಯಕ್ತಿಗಳು ಈ ಮಾಟ-ಮಂತ್ರ ಮಾಡುತ್ತಿದ್ದಾರೆ. ಜನರಲ್ಲಿ ಭಯ ಮೂಡುತ್ತಿದೆ. ಈ ರಸ್ತೆಯ ಬದಿಯಲ್ಲಿ ಮೇಲಿಂದ ಮೇಲೆ ಇಂತಹ ಕೃತ್ಯಗಳು ನಡೆಯುತ್ತಿವೆ. ಈ ಕೃತ್ಯ ಮಾಡುವವರ ಮೇಲೆ ಗಮನವಿಟ್ಟು ಕಾನೂನು ಕ್ರಮ ಕೈಗೊಂಡರೆ ಮಾಟ-ಮಂತ್ರ ತಡೆಗಟ್ಟುವ ಸಾಧ್ಯತೆ ಇದೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 