ಜಮಖಂಡಿ ಶುಗರ್ ಕಾರ್ಖಾನೆಯಲ್ಲಿ ತಪಾಸಣಾ ಆರೋಗ್ಯ ಶಿಬಿರ
ಜಮಖಂಡಿ 13: ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಯಿಟಿ, ಜಿಲ್ಲಾ ಆಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಇವುಗಳ ಆಶ್ರಯದಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ತಾಲೂಕಿನ ಹಿರೇಪಡಸಲಗಿ ಜಮಖಂಡಿ ಶುಗರ್ ಕಾರ್ಖಾನೆಯಲ್ಲಿ ನಡೆಸಲಾಯಿತು.
ಶಿಬಿರದಲ್ಲಿ ಒಟ್ಟು 151 ಹೆಚ್ಐವ್ಹಿ, ಮಧುಮೇಹ, ಬಿಪಿ ರೋಗಿಗಳ ತಪಾಸಣೆ ಮಾಡಲಾಯಿತು. ಚೈತನ್ಯ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಾಗೂ ಕನರ್ಾಟಕ ಆರೋಗ್ಯ ಸಂವರ್ಧನಾ ಸಿಬ್ಬಂದಿ ಆಶಾ ಕಾರ್ಯಕರ್ತರು, ಉಪ ವಿಭಾಗೀಯ ಆಸ್ಪತ್ರೆಯ ಡಾ.ರಷ್ಮಿ ರಜಪೂತ ಐಸಿಟಿಸಿ ಸಿಬ್ಬಂದಿ ದಳವಾಯಿ, ಹೊನವಾಡ ವಿರುಪಾಕ್ಷಿ, ಮಂಜು ಲಮಾಣಿ ಭಾಗವಹಿಸಿದರು. ಶುಗರ್ ಕಾಖರ್ಾನೆಯ ಸಿಬ್ಬಂದಿಗಳು ಶಿಬಿರದಲ್ಲಿ ಭಾಗಿಗಳಾಗಿದ್ದರು.