ಹೂವಿನ ಹಡಗಲಿ

ಹಣ್ಣಿ ವೀರಣ್ಣ ನಿಧನ

ಹಣ್ಣಿ ವೀರಣ್ಣ ನಿಧನ

ಹೂವಿನಹಡಗಲಿ 29: ಹೂವಿನಹಡಗಲಿ ಅರ್ಬನ್ ಬ್ಯಾಂಕಿನ ನಿರ್ದೇಶಕರು ಮತ್ತು ಹೋರಾಟಗಾರ ಹಣ್ಣವೀರಣ್ಣ ಶುಕ್ರವಾರ ಮಧ್ಯಾಹ್ನ 1ಕ್ಕೆ ನಿಧನರಾಗಿದ್ದಾರೆ. ಪತ್ನಿ ಮತ್ತು ಮಕ್ಕಳು ಮತ್ತು ಬಂಧುಬಳಗವನ್ನು ಬಿಟ್ಟಾಗಲಿದ್ದಾರೆ. 


ಸುದ್ದಿ ಓದಿ