ದಿ. 16 ರಿಂದ ಹರಿ ಮಂದಿರದಲ್ಲಿ ಗೋಕುಲಷ್ಟಮಿ ಹಬ್ಬ
Gokulashtami festival at Hari Mandir from 16th
ಯಮಕನಮರಡಿ, 14 ; ಸಮೀಪದ ಹತ್ತರಿಗಿ ಹರಿ ಮಂದಿರದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಶ್ರಾವಣ ವೈದ್ಯ ಅಷ್ಟಮಿ ಶನಿವಾರ ದಿ. 16 ರಿಂದ 18ರವರೆಗೆ ಗೋಕುಲಷ್ಟಮಿ ಆಚರಿಸಲಿದ್ದು 16 ರಂದು ರಾತ್ರಿ ಶ್ರೀ ಕೃಷ್ಣ ಜನ್ಮ ಕೀರ್ತನೆ ರವಿವಾರ 17 ರಂದು ಪಾರಣಿ ಪ್ರವಚನ ಮತ್ತು ಭಜನೆ ಸೋಮವಾರ ದಿನಾಂಕ 18 ರಂದು ಗೋಪಾಳ ಕಾಲ ಹಾಗೂ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಅಪಾರ ಕಲಾವಿದರು ಆಗಮಿಸಿ ತಮ್ಮ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ ಈ ಉತ್ಸವ ಅತ್ಯಂತ ಭಕ್ತಿ ಭಾವಗಳಿಂದ ಆಚರಿಸಲಾಗುತ್ತಿದೆ ಸಕಲ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪೀಠಾಧಿಪತಿಗಳಾದ ಡಾ. ಆನಂದ ಮಹಾರಾಜ್ ಗೋಸಾವಿ ತಿಳಿಸಿದ್ದಾರೆ ಸರ್ವೇ ಜನ ಸುಖಿನೋ ಭವಂತು
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 