ಗಣೇಶ್ ಗ್ರೂಪ್‌ಅಪ್ ಬಾಯ್ಸ್ ಸಂಘ: 200 ಯುವಕರು ರಕ್ತದಾನ
Ganesh Group of Boys Association: 200 youth donate blood
ಬಳ್ಳಾರಿ 31: ನಗರದ 8ನೇ ವಾರ್ಡ ಅಂದ್ರಳ್‌ನ ಜನತಾ ಕಾಲೋನಿ 2 ಕ್ರಾಸ್‌ನಲ್ಲಿ ಗಣೇಶ್‌ಗ್ರೂಪ್‌ಅಪ್ ಬಾಯ್ಸ್‌ಯುವಕರ ಸಂಘದಿಂದ ಬಳ್ಳಾರಿ ಬಿಮ್ಸ್‌ಆಸ್ಪತ್ರೆಯರಕ್ತಕೇಂದ್ರದ ಸಂಯುಕ್ತಾಶ್ರಯದಲ್ಲಿಗಣೇಶೋತ್ಸವದ ನಿಮಿತ್ತ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ 200 ಯುವಕರು ರಕ್ತದಾನ ಮಾಡಿದರು.
ಅಗಸ್ಟ್ 27 ರಂದು ಮುಂಜಾನೆಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿ 5 ದಿನಗಳಕಾಲ ವಿಗ್ನನಿವಾರಕನಿಕೆ ವಿಷೇಶ ಪೂಜೆಗಳನ್ನು ಸಲ್ಲಿಸಿ ಭಕ್ತಿ ಗೀತೆಗಳ ಹಾಕಿ ಮಕ್ಕಳಿಂದ ನೃತ್ಯಕಾರ್ಯಕ್ರಮ ಗಳುವಜರುಗಿದವು. ಕೋನೆಯ ದಿನವಾದ ನಿನ್ನೆರಕ್ತದಾನ ಶಿಬಿರ ಮತ್ತು ಸುಮಾರು 1000 ಸಾವಿರಕ್ಕೂ ಹೆಚ್ಚು ಜನರಿಗೆಅನ್ನದಾನಕಾರ್ಯಕ್ರಮವನ್ನು ಏರಿ್ಡಸಿದ್ದರು.ನಂತರ ವಿಘ್ನ ನಿವಾರಕನನ್ನುಅದ್ಧೂರಿ ಮೆರವಣಿಗೆಯಲ್ಲಿಕೊಂಡೊಯ್ದು ನಿಮಜ್ಜನ ಮಾಡಲಾಯಿತು ಅಂದ್ರಳ್ ವಾರ್ಡಿನಜನರೆಲ್ಲಾ ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆಜೈಕಾರ ಹಾಕಿದರು.ಮೆರವಣಿಗೆಯುದ್ದಕ್ಕೂಎಲ್ಲೆಡೆ ಭಗವಾದ್ವಜಗಳು ರಾರಾಜಿಸಿದವು. ಡಿಜೆ ವಾದ್ಯಗಳಿಗೆ ಯುವರುಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.
ಗಣೇಶನ ಮೆರವಣಿಗೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಯುವಕರಾದ ವಿನಯ್, ಮಠಿಕಂಟ, ವೇಣು, ಗೌತಮ್, ವಂಶಿ, ಕಾರ್ತಿಕ್ , ಸುರೇಶ್, ಭುವೇಂದ್ರ, ಶಿವಕುಮಾರ್, ವಿಶಾಲ್, ತಿಪ್ಪೇಶ್ವಾಮಿ, ರಾಮಚಂದ್ರ ವಾರ್ಡಿನಇನ್ನು ಅನೇಕ ಮುಖಂಡರು, ಯುವಕರು, ಮಹಿಳೆಯರು ಸರ್ವಗಣೇಶ್ ಭಕ್ತದಿಗಳು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 