ಸ್ವಚ್ಛತೆ ಕಾಣದೆ ಗಬ್ಬದ್ದು ಚರಂಡಿ ಅಂಗಡಿ ವ್ಯಾಪಾರ ಬಂದ್
Gabbaddu sewer shop business closed due to lack of cleanliness
ಲಕ್ಷ್ಮೇಶ್ವರ 06 : ಪಟ್ಟಣದ ಗದಗ ನಾಕಾದ ಹತ್ತಿರದ ಆದಯ್ಯ ಸರ್ಕಲ್ ಹತ್ತಿರ ಬರುವ ಬಳ್ಳಾರಿ ಟೆಂಡರ್ಸ್ ಅಂಗಡಿಯ ಮುಂಭಾಗದ ಚರಂಡಿ ಸ್ವಚ್ಛತೆ ಕಾಣದೆ ಗಣತ್ಯಾಜ್ಯದಿಂದ ತುಂಬಿ ಚರಂಡಿ ಸಂಪೂರ್ಣ ಬ್ಲಾಕ್ ಆಗಿ ಗಬ್ಬೆದ್ದು ನಾರುತ್ತಿದ್ದ ಚರಂಡಿಯನ್ನು ಸ್ವಚ್ಛಗೊಳಿಸಲು ಪುರಸಭೆ ಸಿಬ್ಬಂದಿಗಳು ಕಳೆದ 15 ದಿನಗಳ ಹಿಂದೆ ಚರಂಡಿ ಮೇಲಿರುವ ಸಿಡಿ ಮತ್ತು ಕಲ್ಲುಗಳನ್ನು ಕೆಲವು ಗೊಳಿಸಿ ಹೋಗಿದ್ದಾರೆ ಆದರೆ ಇಲ್ಲಿಯವರೆಗೂ ಚರಂಡಿಯನ್ನು ಸ್ವಚ್ಛಗೊಳಿಸದೆ ಇರುವುದರಿಂದ ಬಳ್ಳಾರಿ ಟೆಂಡರ್ಸ್ ಅಂಗಡಿ ವ್ಯಾಪಾರ ಬಂದಾಗಿದೆ ಅಂಗಡಿಯ ವ್ಯಾಪಾರಸ್ಥರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಈಗಲಾದರೂ ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಚರಂಡಿಯನ್ನು ಸ್ವಚ್ಛಗೊಳಿಸಿ ನಮಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 