ಹೂವಿನ ಹಡಗಲಿ

ಜಿ. ಸುಶೀಲಾ ರಾಜ್ಯಕ್ಕೆ 8ನೇ ರಾಂಕ್

ಜಿ. ಸುಶೀಲಾ ರಾಜ್ಯಕ್ಕೆ 8ನೇ ರಾಂಕ್

ಲೋಕದರ್ಶನ ವರದಿ 

ಹೂವಿನಹಡಗಲಿ 10:  ಪಟ್ಟಣದ ಎಂ.ಎಂ.ಪಾಟೀಲ್ ಪದವಿ ಪೂರ್ವ ಕಾಲೇಜಿನ ಪಿಯುಸಿ ಪರೀಕ್ಷೆಯಲ್ಲಿ, ಕಲಾ ವಿಭಾಗದಲ್ಲಿ ಕೊಂಬಳಿ ಗ್ರಾಮದ ಜಿ. ಸುಶೀಲಾ 600 ಅಂಕಕ್ಕೆ 583 ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ರಾಂಕ್ ಪಡೆದಿದ್ದಾಳೆ. ಶೇ. 98.160 ಫಲಿತಾಂಶ ಪಡೆದಿದ್ದಾಳೆ.ಕಾಲೇಜಿನ ಆಡಳಿತ ಮಂಡಳಿ,ಪ್ರಾಚಾರ್ಯರು, ಸಿಬ್ಬಂದಿ ವರ್ಗ ಸಾಧನೆ ಮಾಡಿದ ವಿದ್ಯಾರ್ಥಿ ಯನ್ನು ಅಭಿನಂದಿದ್ದಾರೆ. 


ಸುದ್ದಿ ಓದಿ