ಡಿಡಿಪಿಐ ಮೋಹನ್ ದಂಡಿನ್ ಗೆ ಸನ್ಮಾನ
Felicitation for DDPI Mohan Dandin
ಬೆಳಗಾವಿ 06: ಹಾವೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಮೋಹನ್ ದಂಡಿನ್ ಅವರು ಹುದ್ದೆಯನ್ನು ಅಲಂಕರಿಸಿದ ಹಿನ್ನಲೆಯಲ್ಲಿ, ಇವರ ಶಿಷ್ಯ ಬಳಗದವರಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಮೋಹನ್ ದಂಡಿನ್ ಅವರು ಸವದತ್ತಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಷ್ಯರಾದ ಕವಿತಾ ಪಾಟೀಲ್ , ಅಶ್ವಿನಿ ಕೊಡಲಗಿ, ಅಶ್ವಿನಿ ನರವಾಡೆ, ಅಶ್ವಿನಿ ರಾಯ್ಕರ್, ಸುಮಿತ್ರ ಶಿವನಾಯಕರ, ಶೀಲಾ ಗಿರಡ್ಡಿ, ಶೀಲಾ ಕೋಲಕಾರ ಅವರು ಹಾವೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಹನ್ ದಂಡಿನ್ ಅವರಿಗೆ ಸನ್ಮಾನಿಸಿದರು.
ಬಿಜೆಪಿ ಮುಖಂಡರಾದ ರುದ್ರಣ್ಣ ಚಂದರಗಿ, ಹಾಗೂ ಎಲ್ಲಾ ಶಿಕ್ಷಕ ಬಂಧುಗಳಾದ , ಸಿದ್ದು ರಾಜಣ್ಣವರ್, ಬಿ ಎ ಗೌಡರ, ಪ್ರವೀಣ್ ಎನ್, ಸತೀಶ್ ಶೇಟ್, ವೆಂಕಟೇಶನ ಸಂಸುದ್ದಿ, ಶಶಿಕಾಂತ್ ಯಾದಗೂಡೆ ಇತರರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 