ಎಎಸ್ಐ ಶಿವಾನಂದ ಕಟ್ಟಿಮನಿಗೆ ಸನ್ಮಾನ
Felicitation for ASI Shivanand Kattimani
ವಿಜಯಪುರ 05: ವಿಶ್ವ ಪರಿಸರ ದಿನಾರಣೆ ಅಂಗವಾಗಿ ಪರಿಸರ ಪ್ರೇಮ ಹಾಗೂ ಅವರ ದಕ್ಷ ಸೇವೆಗೆ ಹೆಸರುವಾಸಿಯಾದ, ಪರಿಸರ ಪ್ರೇಮಿ, ಸಿಎಂ ಪದಕ ಪುರಸ್ಕೃತ ಎಎಸ್ಐ ಶಿವಾನಂದ ಕಟ್ಟಿಮನಿ ಅವರನ್ನು ಸುವಿಧಾ ಸಾಮಾಜಿಕ ಸಂಸ್ಥೆ ವಿಜಯಪುರ ವತಿಯಿಂದ ವಿಜಯಪುರ ಸುವಿಧಾ ಸಂಸ್ಥೆಯ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುವಿಧಾ ಸಂಸ್ಥೆಯ ಅಧ್ಯಕ್ಷರಾದ ಫಯಾಜ ಕಲಾದಗಿ, ಪದಾಧಿಕಾರಿಗಳಾದ ಡಾ. ಅಶೋಕ ಕುಮಾರ ಜಾಧವ, ಮೊಹ್ಮದ ನಶೀಮ ರೋಜಿನ್ದಾರ, ಮೊಹ್ಮದ ಸಾಧಿಕ ಜಾನ್ವೇಕರ, ಬಸವರಾಜ ಹುದ್ಲೂರ, ಲತೀಫ ಕಲಾದಗಿ, ದಾದಾಪೀರ ಮುಜಾವರಿ, ಜಯಂರಾಮ ಜಾಧವ, ರಾಮಣ್ಣಾ ಪಾಟೀಲ, ಪಿದಾ ಕಲಾದಗಿ, ದಸ್ತಗೀರ ಶಾನವಾಲೆ, ಭೀಮಪ್ಪ ಮುಧೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 